Month: June 2014

ಅಮೃತ್‌ಸರ: ಸಿಖ್ ಗುಂಪುಗಳ ನಡುವೆ ಮಾತಿನ ಚಕಮಕಿ

ಅಮೃತ್‌ಸರ: ಅಲ್ಲಿ ಶ್ರದ್ಧಾಂಜಲಿ ಸಭೆ ನಡೆದಿತ್ತು ಆದರೆ, ಅಲ್ಲಿ ನಡೆದಿದ್ದೇ ಬೇರೆ, ಸಿಖ್ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದರು ಕೊನೆಗೆ ಆಯುಧಗಳನ್ನು…

ನಿತಿನ್ ಗಡ್ಕರಿ ವಿರುದ್ಧ ಹೇಳಿಕೆಯನ್ನು ಹಿಂಪಡೆಯಲು ಒಪ್ಪದ ಕೇಜ್ರಿವಾಲ್

ನವದೆಹಲಿ:ನಿತಿನ್ ಗಡ್ಕರಿ ವಿರುದ್ಧ ನೀಡಿದ್ದ ಹೇಳಿಕೆಯನ್ನ ಹಿಂಪಡೆದು ರಾಜಿ ಮಾಡಿಕೊಳ್ಳುವಂತೆ ಕೋರ್ಟ್ ಬುದ್ಧಿ ಹೇಳಿದರೂ ಕೇಜ್ರಿವಾಲ್ ತಮ್ಮ ಹಠ ಸಾಧಿಸಿದ್ದಾರೆ. ಇದರಿಂದ ಬೇರೆ ದಾರಿ ಇಲ್ಲದೇ ದೆಹಲಿ…

ಜಮ್ಮು ಕಾಶ್ಮೀದ ಹೆಸರನ್ನು ಬದಲಾಯಿಸಲು ಮೋದಿ ದಿಟ್ಟ ಹೆಜ್ಜೆ

ನವದೆಹಲಿ: ಜಮ್ಮು ಕಾಶ್ಮೀದ ಹೆಸರನ್ನು ಬದಲಾಯಿಸಲು ಚಿಂತಿಸುತ್ತಿರುವ ನೂತನ ಮೋದಿ ಸರಕಾರ ಅದರ ಬಗೆಗೆ ದಿಟ್ಟ ಹೆಜ್ಜೆಯನ್ನು ಇರಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಹೆಸರನ್ನು ಪಾಕ್ ಆಕ್ರಮಿತ…

ನನ್ನನ್ನು `ಆ’ ದೃಷ್ಟಿಯಲ್ಲಿ ನೋಡಬೇಡಿ: ಸನ್ನಿ ಲಿಯೋನ್

ಮುಂಬೈ: ಪ್ಲೀಸ್ ನನ್ನ ಆ ದೃಷ್ಟಿಯಲ್ಲಿ ನೋಡಬೇಡಿ, ಈಗ ನಾನು ಅದನ್ನೆಲ್ಲಾ ಬಿಟ್ಟಿದ್ದೇನೆ. ಈಗೇನಿದ್ದರೂ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದೇನೆ ಎಂದು ಪೋರ್ನ್ ತಾರೆ ಸನ್ನಿ ಲಿಯೋನ್…

ಕರಾವಳಿಗೆ ಪ್ರತ್ಯೇಕ ರೈಲ್ವೆ ಝೋನ್: ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ ನಳಿನ್

ಕರಾವಳಿ ಕರ್ನಾಟಕದ ಭಾಗಕ್ಕೆ ರೈಲ್ವೆ ಸಂಪರ್ಕ ವ್ಯವಸ್ಥೆಗೊಳಿಸಬೇಕು ಹಾಗೂ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಲಯ ನಿರ್ಮಿಸಬೇಕು ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ…

ಸಂಗಬೆಟ್ಟು. ತಲವಾರು ತೋರಿಸಿ ಜಾನುವಾರು ಕಳವು.

ಬಂಟ್ವಾಳ: ಮನೆಮಂದಿಗೆ ತಲವಾರು ತೋರಿಸಿ ದನದ ಕೊಟ್ಟಿಗೆಗೆ ಅಕ್ರಮ ಪ್ರವೇಶಗೈದ ಆರು ಮಂದಿಯ ತಂಡವೊಂದು ಎರಡು ಜಾನುವಾರುಗಳನ್ನು ಕದ್ದೊಯಿದ ಘಟನೆ ಸಂಗಬೆಟ್ಟು ಗ್ರಾಮದಲ್ಲಿ ನಡೆದಿರುವ ಘಟನೆ ತಡವಾಗಿ…

ಡಾ. ರವೀಂದ್ರನಾಥರಿಗೆ ಸರ್ಕಾರ ನ್ಯಾಯ ಒದಗಿಸಲು ಮನವಿ:

ಬಂಟ್ವಾಳ: ಕಾಫಿಶಾಪ್ನಲ್ಲಿ ಪೋಟೋ ಕ್ಲಿಕ್ಕಿಸಿದರೆಂಬ ಅಪವಾದ ಹೊರಿಸಿ ನಿಷ್ಟಾವಂತ ಅಧಿಕಾರಿಯನ್ನು ಜಾತಿ ನಿಂದನೆಯ ಮೂಲಕ ಮಾನಸಿಕ ಹಿಂಸೆ ನೀಡಿ ಸರಿಯಾದ ನ್ಯಾಯ ಸಿಗದೆ ಹೋರಾಡುತ್ತಿರುವ ಎಡಿಜಿಪಿ ಡಾ.…

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ.

ಬಂಟ್ವಾಳ: ಬೆಂಜನಪದವಿನ ಕಲ್ಪನೆ ರಿಕ್ಷಾ ಪಾರ್ಕಿಂಗ್ ನಲ್ಲಿ ಹಾಡು ಹಗಲೇ ಕೊಲೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ರಾಜೇಶ್ ಪೂಜಾರಿ ಹತ್ಯೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ…

ಗುರುಪುರ; ನಿಲ್ಲದ ಅಪಘಾತ ಸರಣಿ; ಲಾರಿ ಬಡಿದು ಬಾಲಕ ಸಾವು: ಉದ್ರಿಕ್ತರಿಂದ ಬೆಂಕಿ, ಭುಗಿಲೆದ್ದ ಪ್ರತಿಭಟನೆ

ಸುದ್ದಿ 9 ಕೈಕಂಬ: ಶಾಲೆಗೆ ಹೋಗುವ ಧಾವಂತದಲ್ಲಿದ್ದ ಬಾಲಕನಿಗೆ ಮೀನು ಸಾಗಾಟದ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರಾವಸ್ಥೆ ತಲುಪಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ…

ಬಂಟ್ವಾಳ :ಸರ್ಕಾರಿ ಇಲಾಖಾ ಅರ್ಜಿಗಳಿಗೆ ಮೊಬೈಲ್ ನಂಬರ್ ಕಡ್ಡಾಯ

ಬಂಟ್ವಾಳ: ಸರಕಾರಿ ಇಲಾಖಾ ಅರ್ಜಿಗಳಿಗೆ ಮೊಬೈಲ್ ನಂಬರ್ ಕಡ್ಡಾಯ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರ ಮೊಬೈಲ್ ಖರೀದಿಸಲು ಪ್ರೇರಪಣೆ ಮಾಡುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ…

ಮನೆ ನಿರ್ಮಾಣಕ್ಕೆ 1 ಲಕ್ಷ ರುಪಾಯಿ ಸಹಾಯ ಧನ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೂರಿಯಾಳ ಎಂಬಲ್ಲಿ ಎಂಬವರಿಗೆ ಬಂಟ್ವಾಳ ತಾಲೂಕು ಕುಲಾಲ ಯುವ ವೇದಿಕೆಯ ವತಿಯಿಂದ ಅಮ್ಟೂರು ಎಂಬಲ್ಲಿ ನಿರ್ಮಿಸಲಾಗುತ್ತಿರುವ ನೂತನ ಮನೆಗೆ ಕೆಸರು ಕಲ್ಲು ಹಾಕುವ…

ಆಚಾರಿಕೇರಿ ಹನುಮ ಗುಡಿಗೆ ಮಸಾಲ ಎರಚಿದ ದುಷ್ಕರ್ಮಿ ಗಳು

ಮೂಡುಬಿದಿರೆ: ಇಲ್ಲಿಮ ಆಚಾರಿಕೇರಿ( ಅಕ್ಕಸಾಲಿಗ ಕೇರಿ)ಯಲ್ಲಿನ ಗುರುಕಾಳಿಕಾಂಬ ದೇವಸ್ಥಾನದ ವಠಾರದಲ್ಲಿರುವ ಹನುಮಂತಗುಡಿಗೆ ಯಾರೋ ದುಷ್ಕಮರ್ಿಗಳು ಬುಧವಾರ ರಾತ್ರಿ ಮಸಾಲ ಪದಾರ್ಥವನ್ನು ಎರಚಿದ್ದಾರೆ. ಜೈನಪೇಟೆ ಸಮೀಪವಿರುವ ಗುರುಕಾಳಿಕಾಂಬ ದೇವಸ್ಥಾನದಿಂದ…

ಸಂಸದರ ಪ್ರತಿಜ್ಞಾ ವಿಧಿ ಪ್ರಕ್ರಿಯೆ : ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕನ್ನಡಿಗ ಸಚಿವರು

16ನೇ ಲೋಕಸಭೆಯ ಸಂಸದರ ಪ್ರತಿಜ್ಞಾ ವಿಧಿ ಪ್ರಕ್ರಿಯೆ ಸಂಸತ್ತಿನಲ್ಲಿ ಇಂದು ಬೆಳಗ್ಗೆ ಆರಂಭವಾಯಿತು. ಮೊದಲ ಬಾರಿಗೆ ಸಂಸದರಾದ ಪ್ರಧಾನಿ ನರೇಂದ್ರ ಮೋದಿಯವರು ಮೊದಲನೆಯವರಾಗಿ ಹಿಂದಿಯಲ್ಲಿ ಪ್ರಮಾಣ ವಚನ…

ಇಂದು ವಿಶ್ವ ಪರಿಸರ ದಿನ

ಪರಿಸರದ ಬಗ್ಗೆ ಜಾಗೃತಿಮೂಡಿಸಲು ಪ್ರತಿವರ್ಷ ಜೂನ್ ೫ ರಂದು ವಿಶ್ವಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ಮೊದಲ ಬಾರಿ ಜೂನ್ ೫ ೧೯೭೩ ರಲ್ಲಿ…