ಸುದ್ದಿ 9 ಕೈಕಂಬ: ಗುರುಪುರ ಕೈಕಂಬದ ಕೌಡೂರು ನಿವಾಸಿಯಾಗಿರುವ  ದಿಯಕೊನ್ ರೋಷನ್ ಪಿಂಟೋ ಒಸಿಡಿ ಕರ್ಮಿಲಿಟ್ ಇವರು ರೆ.ಫಾ. ಡಾ. ಫ್ರಾನ್ಸಿಸ್ ಸೆರವೋ ಎಸ್ಜೆ ಇವರಿಂದ ಮೇ.31ರ ಬೆಳಗ್ಗಿನ 10 ರ ಜಾವ    ಗುರುಪುರು ಕೈಕಂಬ ಅವರ್ ಲೇಡಿ ಆಫ್ ಪಾಂಪೆ ಚರ್ಚ್ ಇಲ್ಲಿ ಗುರುಗಳಿಂದ  ಗುರುದೀಕ್ಷೆ ಪಡೆದರು. ಕೌಡೂರಿನ ನಾಬರ್ಟ್ ಪಿಂಟೂ ಹಾಗೂ ಸೆಲಿನಾ ಪಿಂಟೋ ಅವರ ಪುತ್ರರಾಗಿರುವ ಇವರು ಗುರುದೀಕ್ಷೆ ಪಡೆದ ಬಳಿಕ ಗುರುಗಳಾಗಿದ್ದಾರೆ.

gurudeekse

1

2

3

4

5

6

7

8

9

10

11

12

 

13
ಶಿವಮೊಗ್ಗದ ಬಿಷಪ್  ಆಗಿರುವ ರೆ.ಫಾ.ಡಾ .ಫ್ರಾನ್ಸಿಸ್  ಸೆರವೋ ಅವರು  ರೋಷನ್ ಪಿಂಟೋ ಅವರಿಗೆ ಧಾರ್ಮಿಕ  ವಿಧಿ ವಿ ಧಾನಗಳನ್ನು  ನೆರವೇರಿಸುವ ಮೂಲಕ ಗುರು ದೀಕ್ಷೆ  ಪ್ರಧಾನಿಸಿದರು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹಲವರು  ಚರ್ಚ್ ನ   ಕ್ರೈಸ್ತ ಫಾದ್ರಿಗಳು, ಮಾತೆ-ಭಗಿನಿಯರು  ಹಾಗೂ ಭಕ್ತರು ಈ ಸಂಭ್ರಮದಲ್ಲಿ  ಪಾಲ್ಗೊಂಡಿದ್ದರು

By suddi9

Leave a Reply

Your email address will not be published. Required fields are marked *