Month: April 2014

ಜಿಲ್ಲಾಧಿಕಾರಿಯವರ ಆದೇಶ ಧಿಕ್ಕರಿಸಿ ಹೆಚ್ಚುವರಿ ಶುಲ್ಕ ವಸೂಲಿ ಟೋಲ್ ಪ್ಲಾಝಾದಲ್ಲಿ ಪ್ರತಿಭಟನೆ

ಸುದ್ದಿ9 ಮಂಗಳೂರು :ಜಿಲ್ಲಾಧಿಕಾರಿಯವರ ಆದೇಶದ ಹೊರತಾಗಿಯೂ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ಆಮ್ ಆದಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಬ್ರಹ್ಮರಕೂಟ್ಲುವಿನ ಟೋಲ್ ಪ್ಲಾಝಾದಲ್ಲಿ ದಿಢೀರ್…

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಬೊಲ್ಪು ಕಲಾತಂಡ ಕಾಲ ತುಳು ಜಾನಪದ ನಲಿಕೆ ತರಬೇತಿ ಕಮ್ಮಟ ಕಾಲ ತುಳು ಜಾನಪದ ನಲಿಕೆ ತರಬೇತಿ ಕಮ್ಮಟ

ಸುದ್ದಿ9 ಬಂಟ್ವಾಳ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಬೊಲ್ಪು ಕಲಾತಂಡ ಮಂಚಿ ಇದರ ಸಹಯೋಗದೊಂದಿಗೆ ಎ.21-23ರವರೆಗೆ ಮೂರು ದಿನಗಳ ಕಾಲ ತುಳು ಜಾನಪದ ನಲಿಕೆ…

ಶಾಸ್ತ್ರೀಯ ನೃತ್ಯ ಕಾರ್ಯಕ್ರಮ

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎ.6 ಭಾನುವಾರ ಕುಮಾರಿ ತ್ವಿಷಾ ಆರ್ ಶೆಟ್ಟಿ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಅವರು…

ಬಸ್ಸುಗಳ ಮುಖಾಮುಖಿ : ಚಾಲಕ ಬಲಿ

ಚಿತ್ರ-ವರದಿ: ನರೇಂದ್ರ ಕೆರೆಕಾಡ * ಮೂಲ್ಕಿ ಹೆದ್ದಾರಿಯಲ್ಲಿ ನಡೆದ ಘಟನೆ * 30ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು ಮೂಲ್ಕಿ, ಏ.19-ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ…

ದ.ಕೊರಿಯಾ ಹಡಗು ದುರಂತ: 270 ಮಂದಿ ನಾಪತ್ತೆ

ದಕ್ಷಿಣ ಕೊರಿಯಾದ ನೈರುತ್ಯ ಭಾಗದ ಸಮುದ್ರದಲ್ಲಿ ಪ್ರಯಾಣಿಕರ ಹಡಗೊಂದು ಮುಳುಗಿದ್ದು, ಈವರೆಗೆ 25 ಮಂದಿ ದುರ್ಮರಣಕ್ಕೆ ಈಡಾದ ದಾರುಣ ಘಟನೆ ಸಂಭವಿಸಿದೆ. ಹಡಗಿನಲ್ಲಿ ಬಹುತೇಕ ಹೈಸ್ಕೂಲು ವಿದ್ಯಾರ್ಥಿಗಳೇ…

ಚುನಾವಣೆ: ಕೆಲವು ಸ್ವಾರಸ್ಯಕರ ಸಂಗತಿಗಳು

* ಹುಮ್ನಾಬಾದ್ ತಾಲೂಕಿನಲ್ಲಿ ಮತಯಂತ್ರ ದೋಷದಿಂದ ಮತ ಚಲಾಯಿಸುವುದಕ್ಕೆ ಸಾಧ್ಯವಾಗಲಿಲ್ಲ. ವಾರ್ಡ್ ನಂ. 14ರಲ್ಲಿ ಮತಯಂತ್ರ ಕೈಕೊಟ್ಟಿತು. * ಚಾಮರಾಜನಗರದ ದೊಡ್ಡಾಣೆ ಗ್ರಾಮದಲ್ಲಿ ಮೂಲಸೌಕರ್ಯವಿಲ್ಲದ ಕಾರಣ ಮತದಾನವನ್ನು…

ಶೇರು ಮಾರುಕಟ್ಟೆ ಚೇತರಿಕೆ

ಸತತ ಮೂರು ದಿನಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಭರ್ಜರಿ 351 ಪಾಯಿಂಟ್‌ಗಳ ಕುಸಿತ ಕಂಡಿದೆ.span>ಕಾರ್ಪೋರೇಟ್ ಕಂಪೆನಿಗಳು, ಟಿಸಿಎಸ್ ಮತ್ತು ಎಚ್‌ಸಿಎಲ್ ತಂತ್ರಜ್ಞಾನ…

ಆಪ್ ಮೇಲೆ ಕೈ ಹಲ್ಲೆ: ಪ್ರತಿಭಟನೆ

ರಾಮನಗರ: ರಾಮನಗರದಲ್ಲಿ ಆಪ್ ಕಾರ್ಯಕರ್ತರ ಮೇಲೆ ಕೈ ಕಾರ್ಯಕರ್ತರ ಹಲ್ಲೆಯನ್ನು ಖಂಡಿಸಿ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಆಪ್ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ರಾಮನಗರದಲ್ಲಿ…

ಪಿ.ಶೇಷಾದ್ರಿ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

ಕನ್ನಡ ಚಲನ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಅರವತ್ತೊಂದನೆ ರಾಷ್ಟ್ರ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರಕಟ ಮಾಡಲಾಯಿತು. ಅದರಲ್ಲಿ ಕನ್ನಡದ ಹೆಮ್ಮೆಯ ನಿರ್ದೇಶಕ ಪಿ. ಶೇಷಾದ್ರಿ ಅವರ ಚಿತ್ರ…

ರಾಹುಲ್,ಪ್ರಿಯಾಂಕರಿಂದ ಕೊಲೆ ಬೆದರಿಕೆ: ಕುಮಾರ್ ವಿಶ್ವಾಸ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಪ್ತ ಸಹಾಯಕ ಹಾಗೂ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ನನ್ನನ್ನು ಕೊಲೆಗೈಯ್ಯುವುದಾಗಿ ಬೆದರಿಕೆ ಒಡ್ಡಿದಾರೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ…

ಗೈಲ್ ಪೈಪ್ ಲೈನ್ ಗುರುತು ಕಂಬಗಳ ನಿಗೂಢ ನಾಪತ್ತೆ

ಸುದ್ದಿ 9 ಕಿನ್ನಿಗೋಳಿ; ಕಿನ್ನಿಗೋಳಿ ಪರಿಸರದ ಶಿಬರೂರು, ನಡುಗೋಡು, ಬಟ್ಟಕೋಡಿ, ಗೋಳಿಜೋರ, ಗುತ್ತಕಾಡು, ಶಾಂತಿಪಲ್ಕೆ ಕೊಲ್ಲೂರು ಕುಕ್ಕಟ್ಟೆ ಸಮೀಪ ಸಂಖ್ಯೆಗಳನ್ನು ಬರೆದಿರುವ ಗುರುತು ಕಂಬಗಳನ್ನು ನೆಟ್ಟಿದ್ದು ಗುರುವಾರ…

ಗೈಲ್ ಪೈಪ್ ಲೈನ್ ಯೋಜನೆ

ಸುದ್ದಿ 9 ಕಿನ್ನಿಗೋಳಿ; ಪಾದೂರಿನಲ್ಲಿ ನಿಮರ್ಾಣ ಹಂತದಲ್ಲಿರುವ ಪಾದೂರು-ತೋಕೂರು ಪೈಪ್ಲೈನ್ ಯೋಜನೆ ಪಾದೂರು, ಬೆಳಪು, ಎಲ್ಲೂರು, ಮುದರಂಗಡಿ, ಇನ್ನಾ, ಪಲಿಮಾರು, ಕಿನ್ನಿಗೋಳಿ, ಸೂರಿಂಜೆ, ಕಾಟಿಪಳ್ಳ, ಬಾಳ, ತೋಕೂರು…

ಕೈಕಂಬ ಆಸುಪಾಸು ಶಾಂತಿಯುತ ಮತದಾನ ಕಾಂಗ್ರೆಸ್- ಎಸ್ಡಿಪಿಐ ಮಾತಿನ ಚಕಮಕಿ

ಸುದ್ದಿ9 ಕೈಕಂಬ; ಕೈಕಂಬ ಆಸುಪಾಸು ಲೋಕಸಭಾ ಚುನಾವಣೆ ಶಾಂತಿಯುವಾಗಿ ನಡೆದಿದ್ದು ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಶೇ. 60 ಮತದಾನ ನಡೆದಿದೆ ಎಂದು ಚುನಾವನಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಬೆಳಗ್ಗಿನಿಂದಲೇ…