Month: April 2014

ಶೃಂಗೇರಿ ಶೂಟೌಟ್-ಕೋಮುವಾದಿಕರಣಕ್ಕೆ ಬಿಜೆಪಿ ಆಕ್ರೋಶ

ಸುದ್ದಿ9 ಮಂಗಳೂರು: ಶೃಂಗೇರಿಯಲ್ಲಿ ಕಾನೂನನ್ನು ಧಿಕ್ಕರಿಸಿ ಅಕ್ರಮವಾಗಿ ಗೋವುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದವರ ಮೇಲೆ ನಕ್ಸಲರೆಂಬ ತಪ್ಪು ಕಲ್ಪನೆಯಿಂದ ಶೂಟೌಟ್ ನಡೆದ ಘಟನೆಯನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ…

ಜನ್ಮದಾತೆಯ ಕುಮ್ಮಕ್ಕಿನಿಂದ ಅಪ್ರಾಪ್ತೆಗೆ ಚಿತ್ರಹಿಂಸೆ

ಪುತ್ತೂರು: ಆರು ವರ್ಷ ಪ್ರಾಯದ ಬಾಲಕಿಗೆ ತಾಯಿಯ ಕುಮ್ಮಕ್ಕಿನಿಂದ ಆಕೆಯ ಎರಡನೆ ಪತಿ ಚಾಕುವಿನಿಂದ ಗೀರಿ, ಸಿಗರೇಟ್ ಬೆಂಕಿಯಿಂದ ಚುಚ್ಚಿ ಚಿತ್ರೆಹಿಂಸೆ ನೀಡಿದ ವಿಲಕ್ಷಣ ಘಟನೆಯೊಂದು ಬೆಳ್ತಂಗಡಿಯಲ್ಲಿ…

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಸುದ್ದಿ9 ಕೈಕಂಬ: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವವು ಎ.25ರಿಂದ 29ರ ವರೆಗೆ ವೇದಮೂರ್ತಿ ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. 24ಗುರುವಾರ-…

ಕಂದಾವರ ಕೋರ್ದಬ್ಬು ಕೊಲಬಲಿ ಉತ್ಸವ

ಸುದ್ದಿ ಕೈಕಂಬ ;ಕಂದಾವರ ಗ್ರಾಮದ ಕೋರ್ದಬ್ಬು ದ್ಯವಸ್ಥಾನದ ವಷರ್ಾವಧಿ ಕೋಲಬಲಿ ಉತ್ಷವವು ಬೈಲು ಕಂದಾವರ ಮೇಗಿನಮನೆ ಕೋರ್ದಬ್ಬು ದೈವಸ್ಥಾನದಲ್ಲಿ ಎ.22 ಮಂಗಳವಾರ ಮತ್ತು 23ರಂದು ಬುಧವಾರ ಜರಗಲಿದೆ.…

ಈತ ತುಳುನಾಡ ಕುವರ

ಬೆಂಗಳೂರು: ಕನ್ನಡದ ಉದಯೋನ್ಮುಖ ಪ್ರತಿಭೆ ರಕ್ಷಿತ್ ಶೆಟ್ಟಿ. ನಟಿಸಿರುವ ಚಿತ್ರಗಳು ಬೆರಳೆಣಿಕೆ ಮಾತ್ರ ಆದರೆ ಹಿಟ್ಸ್ ನೀಡಿರುವ ಯಂಗ್ ಹೀರೋಗಳಲ್ಲಿ ಅವರು ಒಬ್ಬರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ…

ತಮಿಳು,ತೆಲುಗಿನಲ್ಲಿ ಹ್ಯಾಪಿ ನ್ಯೂ ಇಯರ್

ಮುಂಬೈ: ಬಾಲಿವುಡ್ ಬಾದ್ ಶಾ ಎಂಬ ಹೆಗ್ಗಳಿಕೆ ಪಡೆದ ನಟ ಶಾರುಖ್ ಖಾನ್ ಆತ ತನ್ನ ಅಭಿನಯದ ಚಿತ್ರಗಳ ಮುಖಾಂತರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅದರಲ್ಲೂ…

ಪಾಕ್ ಪತ್ರಕರ್ತನ ಮೇಲೆ ಗುಂಡಿನ ದಾಳಿ

ಕರಾಚಿ: ಕರಾಚಿಯಲ್ಲಿ ಹಿರಿಯ ಪತ್ರಕರ್ತ, ಜಿಯೋ ನ್ಯೂಸ್ ಹಿರಿಯ ನಿರೂಪಕ ಹಮೀದ್ ಮೀರ್ ಮೇಲೆ ಅಜ್ಞಾತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಏರ್‌ಪೋರ್ಟ್ ಬಳಿ…

ಮಿಲ್ಲರ್,ಮ್ಯಾಕ್ಸ್ ವೆಲ್ ಅಬ್ಬರ: ಕಿಂಗ್ಸ್ ಗೆ ಜಯ

ಶಾರ್ಜಾ:ಎರಡು ದಿನಗಳ ಅಂತರದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಬೃಹತ್ ಮೊತ್ತಗಳನ್ನು ಸುಲಭವಾಗಿ ಮುಟ್ಟಿದೆ. ಕಿಂಗ್ಸ್‌ಇಲೆವನ್ ಪಂಜಾಬ್ ಆಪದ್ಬಾಂಧವ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ತಮ್ಮ ಮಿಂಚಿನ ದಾಳಿ ಮೂಲಕ ಎದುರಾಳಿ…

ಮೇಕೆದಾಟು ಜಲವಿದ್ಯುತ್ ಯೋಜನೆಗೆ ಬ್ರೇಕ್

ಬೆಂಗಳೂರು: ಮೇಕೆದಾಟು ಬಳಿ ಜಲವಿದ್ಯುತ್ ಯೋಜನೆಯನ್ನು ಆರಂಭಿಸುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ತಮಿಳುನಾಡು ಸರ್ಕಾರ ಈ ಕುರಿತು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿರುವುದರಿಂದ ತಮಿಳುನಾಡು…

ಮೋದಿ ಬೆಂಬಲಕ್ಕೆ ನಿಂತ ಬಾಲಿವುಡ್ ಪಡೆ

ಮುಂಬೈ: ಜಾತ್ಯತೀತ ಅಭ್ಯರ್ಥಿಗೆ ಮತ ನೀಡಿ ಎಂದು ಕೆಲವರು ಮನವಿ ಮಾಡಿರುವುದು, ನಾವು ಬಹಿರಂಗವಾಗಿ ಮೋದಿ ಸಮರ್ಥನೆ ಮಾಡುವುದನ್ನು ಅನಿವಾರ್ಯವಾಗಿಸಿತು’ ಎಂದು ಭಂಡಾರ್ಕರ್ ಹೇಳಿದ್ದಾರೆ. ‘ಜಾತ್ಯಾತೀತ ವ್ಯಕ್ತಿಗೆ,…

ಟೋಲ್ ಗೇಟ್ ಸಿಬ್ಭಂದಿಗೆ ಹಲ್ಲೆ ಪ್ರಕರಣ;ಬಂಟ್ವಾಳ ಠಾಣೆಗೆ ಮುತ್ತಿಗೆ.

ಸುದ್ದಿ9 ಬಂಟ್ವಾಳ ; ಟೋಲ್ ಗೇಟ್ ಸಿಬ್ಬಂದಿಗೆ ಹಲ್ಲೆ ಖಂಡಿಸಿ ಬಂಟ್ವಾಳ ಪೋಲಿಸ್ ಠಾಣೆಗೆ ಹಿಂದೂ ಸಂಘಟನೆಯ ನೇತ್ರತ್ವದಲ್ಲಿ ಎ.21 ರಂದು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ…

ಕಟೀಲು ಹಗಲು ರಥೋತ್ಸವ

ಸುದ್ದಿ9 ಕೈಕಂಬ; ಕಕಟೀಲು ಶ್ರೀ ದುರ್ಗಾ ಪರಮೇಶ್ವರೀ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮದ ಹಗಲು ರಥೋತ್ಸವವು ಎ.20 ಭಾನುವಾರ ವಿಜ್ರಂಭನೆಯಿಂದ ಜರಗಿತು.ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೋಂಡಿದ್ದರು.…

ಶ್ರೀ ನೀಲಕಂಠ ಪ್ರಗತಿಬಂಧು ಸ್ವಸಹಾಯ ಸಂಘ ಇದರ ದಶಮಾನೋತ್ಸವ ಸಂಭ್ರಮ. ಹಿರಿಯರಿಗೆ ಸನ್ಮಾನ

ಸುದ್ದಿ ಕೈಕಂಬ. ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಶ್ರೀ ನೀಲಕಂಠ ಪ್ರಗತಿಬಂಧು ಸ್ವಸಹಾಯ ಸಂಘದ ದಶಮಾನೋತ್ಸವ ಸಮಾರಂಭ ಇತ್ತೀಚೆಗೆ ಶ್ರೀ ನೀಲಕಂಠ ಮಹಾಗಣಪತಿ ದೇವಸ್ಥಾನದ…

ಸೀಮಂತ ಕಾರ್ಯಕ್ರಮದಲ್ಲೂ ಮತದಾರರ ವಿಭಿನ್ನ ಜಾಗೃತಿ..!

ಸುದ್ದಿ 9 ಮಂಗಳೂರು; ಮುಲ್ಕಿ ಬಳಿಯ ಕೆರೆಕಾಡುವಿನಲ್ಲಿ ಸೋಮವಾರ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಮತದಾನದ ಬಗ್ಗೆ ಜಾಗೃತಿ ಅಭಿಯಾನದ ಕರಪತ್ರವನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ಧೇಶಕಿ…