ಸುದ್ದಿ ಕೈಕಂಬ ;ಕಂದಾವರ ಗ್ರಾಮದ ಕೋರ್ದಬ್ಬು ದ್ಯವಸ್ಥಾನದ ವಷರ್ಾವಧಿ ಕೋಲಬಲಿ ಉತ್ಷವವು ಬೈಲು ಕಂದಾವರ ಮೇಗಿನಮನೆ ಕೋರ್ದಬ್ಬು ದೈವಸ್ಥಾನದಲ್ಲಿ ಎ.22 ಮಂಗಳವಾರ ಮತ್ತು 23ರಂದು ಬುಧವಾರ ಜರಗಲಿದೆ.
ಎ.22 ಮಂಗಳವಾರ ಸಂಜೆ 7 ಗಂಟೆಗೆ ಭಂಡಾರ ಎರುವುದು. ರಾತ್ರಿ 11 ಗಂಟೆಗೆ ಕೋರ್ದಬ್ಬು ತನ್ನಿ ಮಾನಿಗ ದೈವಗಳ ಕೋಲಬಲಿ ಉತ್ಸವ ನಡೆಯಲಿದೆ. ಮರುದಿನ ಎ.23 ರಂದು ಬುಧವಾರ ಸಂಜೆ 7 ಗಂಟೆಗೆ ಗುಳಿಗ ಪಂಜುರ್ಲಿ ದೈವಗಳ ಕೋಲ ಬಳಿ ಉತ್ಸವ ಜರಗಲಿದೆ. ರಾತ್ರಿ 10ಗಂಟೆಗೆ ರಾಹುಗುಳಿಗ ದೈವದ ಕೋಲ ಬಲಿ ಉತ್ಸವ ಜರಗಲಿರುವುದು. ಎಂದು ಪ್ರಕಟನೆ ತಿಳಿಸಿದೆ
