ಸುದ್ಧಿ9 ಬಜಪೆ ಜನಮನದಲ್ಲಿ ಸಾಮಾಜಿಕ ಸದಾಚಿಂತನೆ ಮೂಡಿಸುವ ಧರ್ಮಕಾರ್ಯಗಳು ನಿರಂತರ ನಡೆದಾಗ ಮಾತ್ರ ಶ್ರೇಯಸ್ಸು ಪ್ರಾಪ್ತಿಯಾಗಲು ಸಾಧ್ಯ ಸಾಮೂಹಿಕ ಪಾಲ್ಗೊಳ್ಳುವಿಕೆ ಸಾಮರದ್ಯಕ್ಕೆ ಪ್ರೇರಕ ಶಕ್ತಿ.* ಎಂದು ಹಿಂದೂ…
ಏಪ್ರಿಲ್30: 9 ರಾಜ್ಯಗಳಲ್ಲಿ 89 ಕ್ಷೇತ್ರಗಳು,ಮೇ7: 7 ರಾಜ್ಯಗಳಲ್ಲಿ 6ಮೇ12: 41 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.4 ಕ್ಷೇತ್ರಗಳು,
ಏ.7ರಿಂದ ಮೇ 12ರವರೆಗೆ ಮತದಾನ; ಮೇ 16ಕ್ಕೆ ಮತ ಎಣಿಕೆ ನವದೆಹಲಿ: ಏಪ್ರಿಲ್ 7 ರಿಂದ ಮೇ 12ರವರೆಗೆ 9 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು…
`ಕೆಲಸದ ಉದ್ದೇಶ ಚೆನ್ನಾಗಿದ್ದರೆ ಪರಮಾತ್ಮನ ಅನುಗ್ರಹವಿರುತ್ತದೆ’
ಸುದ್ದಿ 9ಕೈಕಂಬ: ಯಾವುದೇ ಒಂದು ಕೆಲಸ ಸುಸೂತ್ರವಾಗಿ ನೆರವೇಬೇಕಾದರೆ ಅದಕ್ಕೆ ನಾಲಕು ಮಂದಿ ಪ್ರಮುಖರು ಆಗಿರುತ್ತದೆ. ಒಬ್ಬ ಕೆಲಸ ಮಾಡುವಾತ, ಇನ್ನೊಬ್ಬ ಮಾಡಿಸುವಾತ, ಇನ್ನೊಬ್ಬ ಪ್ರೇರಣೆ ನೀಡುವಾತ.…
ಸಮುದ್ರಕ್ಕೆ ಹಾರಿದ ಲಾರಿ: ಲಕ್ಷಾಂತರ ರೂ, ನಷ್ಟ
ಮಂಗಳೂರು: ದಿನಸಿ ಸಾಮಾಗ್ರಗಳನ್ನು ಹೊತ್ತು ಹೊರಟಿದ್ದ ಲಾರಿಯೊಂದು ಸಮುದ್ರದ ಹಿನ್ನೀರಿಗೆ ಬಿದ್ದ ಘಟನೆ ಮಂಗಳೂರು ಹಳೆ ಬಂದರು ಧಕ್ಕೆಯಲ್ಲಿ ಮಂಗಳವಾರ ನಡೆದಿದೆ. ಘಟನೆಗೆ ಲಾರಿಯ ಬ್ರೇಕ್ ಫೇಲ್…
ದಾವೂದ್ ಸಿನಿಮಾ ನಿರ್ಮಿಸಲಿರುವ ನಾಯಿ
ಮುಂಬೈ: ಬಹುಶಃ ಇದು ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿ ಎಂದನಿಸುತ್ತದೆ. ಸಿನಿಮಾಗಳ ನಿರ್ಮಾಣವನ್ನು ಮಾಡುತ್ತಿದ್ದವನು ಮನುಷ್ಯ ಆದರೆ ಮೊತ್ತಮೊದಲ ಬಾರಿ ಒಂದು ನಾಯಿ ಚಿತ್ರ ನಿರ್ಮಾಣದಲ್ಲಿ ಪಾಲು…
ಲೋಕಸಭಾ ಚುನಾವಣೆ ದಿನಾಂಕ ಘೋಷಣೆ
ದೆಹಲಿ: ಮುಂದಿನ ಲೋಕಸಭಾ ಚುನಾವಣೆಯು ಎಪ್ರಿಲ್ 16ರಿಂದ ಮೇ 13ರವರೆಗೆ ನಡೆಯಲಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಎಪ್ರಿಲ್ 16ರಂದು 124 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದರೆ, ಎಪ್ರಿಲ್ 22ಕ್ಕೆ…
ದೇಶವನ್ನು ಸಾಲದಲ್ಲಿ ಮುಳುಗಿಸಿರುವ ಯುಪಿಎ ಸರಕಾರ
ದೆಹಲಿ: ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ದೇಶವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯ್ದಿದೆ. ಹತ್ತು ಹಲವು ಜನಪ್ರಿಯ ಯೋಜನೆಗಳಿಗೆ ದುಡ್ಡನ್ನು ಪೋಲು ಮಾಡಿರುವುದಲ್ಲದೆ…
ಆಲಿಯಾಳೇ ನನ್ನ ಪತ್ನಿ ಎಂದ ಕಮಾಲ್ ಖಾನ್
ಮುಂಬೈ; ಈತನ ಹೆಸರಿನಂತೆಯೇ ಕಮಾಲ್ ಮಾಡುವುದರಲ್ಲೀತ ಪ್ರಖ್ಯಾತ. ತನ್ನ ಹೇಳಿಕೆ ಮತ್ತು ನಡವಳಿಕೆಗಳಿಂದ ಬಾಲಿವುಡ್ ಜನರ ಅಷ್ಟೊಂದು ಇಷ್ಟದ ವ್ಯಕ್ತಿಯಲ್ಲದ ಕಮಾಲ್ ರಶೀದ್ ಖಾನ್ ಅಲಿಯಾಸ್ ಕೆಆರ್ಕೆ…
ಎತ್ತಿನಹೊಳೆ ಯೋಜನೆಗೆ ಮೂಡುಬಿದಿರೆಯಲ್ಲಿ ವಿರೋಧ ಬಂದ್ ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ತುಳಸಿ ಜಲವಿಟ್ಟು ಪ್ರತಿಭಟನೆ
ಸುದ್ದಿ9 ಮೂಡುಬಿದರೆ: ದ.ಕ. ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿಯನ್ನು ತಿರುವುಗೊಳಿಸಲು ಕೈಗೊಂಡಿರುವ ಯೋಜನೆಯನ್ನು ವಿರೋಧಿಸಿ ಮಿಜಾರಿನ ನಾಗರಿಕಾ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಮಿಜಾರು ಜಂಕ್ಷನ್ ಬಳಿ `ತುಳಸಿ…
ಎತ್ತಿನ ಹೊಳೆ- ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಮರಣ ಘಂಟೆ
ಸುದ್ದಿ9 ಕೈಕಂಬ: ಎತ್ತಿನ ಹೊಳೆ- ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಜಿಲ್ಲಾ ಬಂದ್ಗೆ ನೀಡಲಾದ ಕರೆಗೆ ಓಗೊಟ್ಟ ಮಂಗಳೂರರಿ ಹಲವಾರು ಸಂಘಟನೆಯ ಯುವಕರು ಸಂಪೂರ್ಣವಾಗಿ ಬೆಂಬಲ…
ಕೈಕಂಬ ರಿಕ್ಷಾ ಚಾಲಕರಿಂದ ಬಸ್ಸು ತಂಗುದಾನದ ಸ್ವಚ್ಚತೆ
ಸುದ್ದಿ 9 ಕೈಕಂಬ; ಎತ್ತಿನಹೊಳೆ ಯೋಜನೆ ವಿರೋಧಿಸಿ ನೇತ್ರವತಿ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮಾ .3ರಂದು ದಕ್ಷೀಣ ಕನ್ನಡ ಜಿಲ್ಲಾ ಬಂದ್ಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಕೈಕಂಬ…
ಎಡಪದವಿನಲ್ಲಿ ಮೋದಿ ಉತ್ಸವ; ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವ ಮಾಳವಿಕ , ಮತ್ತು ತೇಜಸ್ವಿ ಸೂರ್ಯ
ಸುದ್ದಿ 9 ಕೈಕಂಬ : ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವ ಮಾಳವಿಕ , ಮತ್ತು ತೇಜಸ್ವಿ ಸೂರ್ಯ ಮೋದಿ ಎಂಬ ಕೃಷ್ಣ ಅಲ್ಲಿ ಧರ್ಮವಂತ ರಾಜಕೀಯ ಕಟ್ಟಿಟ್ಟ ಬುತ್ತಿ: ತೇಜಸ್ವಿ…
ಬಿಜೆಪಿ ಕಚೇರಿಯಲ್ಲಿ ರಾಖಿ
ದೆಹಲಿ: ನಿವೃತ್ತ ಸೇನಾಧಿಕಾರಿ ವಿ.ಕೆ ಸಿಂಗ್ ಅಧಿಕೃತವಾಗಿ ಬಿಜೆಪಿ ಸೇರಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಿಢೀರ್ ಪ್ರತ್ಯಕ್ಷಳಾದ ಬಾಲಿವುಡ್ನ ಹಾಟ್ ಬೆಡಗಿ ರಾಖಿ ಸಾವಂತ್ ಬಿಜೆಪಿ ಸೇರುವ ಸೂಚನೆ…
ಇನ್ನು ಶಿಕ್ಷಕರಿಗೆ ಬಿಸಿಯೂಟದ ಜವಾಬ್ದಾರಿಯಿಲ್ಲ
ಮುಂಬೈ: ಶನಿವಾರ ಮುಂಬೈ ಹೈಕೋಟರ್್ನ ಆದೇಶವೊಂದರಲ್ಲಿ ಬಿಸಿಯೂಟ ಯೋಜನೆಯ ಜವಾಬ್ದಾರಿಯನ್ನು ಅದ್ಯಾಪಕರ ಹೆಗಲ ಮೇಲೆ ಹಾಕುವುದು ಸರಿಯಲ್ಲ ಎಂದು ಹೇಳುವ ಮೂಲಕ ಶಿಕ್ಷಕರ ಬಹುಹಿಂದಿನ ಬೇಡಿಕೆಯೊಂದನ್ನು ಪುರಸ್ಕರಿಸಿದೆ.…
