Bysuddi9

Mar 6, 2014

5vm bajpe

ಸುದ್ಧಿ9 ಬಜಪೆ
ಜನಮನದಲ್ಲಿ ಸಾಮಾಜಿಕ ಸದಾಚಿಂತನೆ ಮೂಡಿಸುವ ಧರ್ಮಕಾರ್ಯಗಳು ನಿರಂತರ ನಡೆದಾಗ ಮಾತ್ರ ಶ್ರೇಯಸ್ಸು ಪ್ರಾಪ್ತಿಯಾಗಲು ಸಾಧ್ಯ ಸಾಮೂಹಿಕ ಪಾಲ್ಗೊಳ್ಳುವಿಕೆ ಸಾಮರದ್ಯಕ್ಕೆ ಪ್ರೇರಕ ಶಕ್ತಿ.* ಎಂದು ಹಿಂದೂ ಐಕ್ಯ ವೇದಿಕೆಯ ಮಂಜುನಾಥ ಪಂಡಿತ್ ಹೇಳಿದರು.
ಬಜರಂಗದಳ ಅನ್ನಪೂಣರ್ೇಶ್ವರಿ ಶಾಖೆ, ಶ್ರೀ ಅನ್ನಪೂಣರ್ೇಶ್ವರಿ ಧರ್ಮರಕ್ಷಾ ಸಮಿತಿ ಬಜಪೆ ಇವರ ಆಶ್ರಯದಲ್ಲಿ ಬಜಪೆ ಕೇಂದ್ರ ಮೈದಾನದ ಶಕ್ತಿ ಮಂಟಪದಲ್ಲಿ ನಡೆದ ಸಾಮೂಹಿಕ ಶ್ರೀ ಶನಿಶ್ವರ ಪೂಜೆಯ ಸಂದರ್ಭ ಜರುಗಿದ ಧಾಮರ್ಿಕ ಸಭೆಯಲ್ಲಿ ಪ್ರಧಾನ ಭಾಷಣಕಾರಣಿ ಅನ್ನಪೂಣರ್ೇಶ್ವರಿ ಧರ್ಮರಕ್ಷಾ ಸಮಿತಿಯ ಗೌರವಾಧ್ಯಕ್ಷ ಅನಿಲ್ ಕುಮಾರ್ ಸುಂಕದಕಟ್ಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು.
ಉರುಪುರ ವಜ್ರದೇಹೀ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮುರುಳಿ ಪುತ್ತೂರು, ಗೋರಕ್ಷಾ ಪ್ರಮುಖ್ ವಿನಯ್ ಎಲ್ ಶೆಟ್ಟಿ, ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಜಿ.ಪಂ ಉಪಾಧ್ಯಕ್ಷ ರಿತೇಶ್ ಶೆಟ್ಟಿ ಜೋಕಿಂ ,ಗ್ರಾ.ಪಂ.ಅಧ್ಯಕ್ಷ ಪ್ರದೀಪ್ ಸುವರ್ಣ, ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷ ಕೃಷ್ಣ ಕಲ್ಲೋಡಿ ಗ್ರಾ.ಪಂ.ಉಪಾಧ್ಯಕ್ಷೆ ಸುಮಾ ಬಿ.ಶೆಟ್ಟಿ ಡಾ| ಸೋಂದಾ ಭಾಸ್ಕರ ಭಟ್ ಉಪಸ್ಥಿತರಿದ್ಧರು.
ಗಣೇಶ್ ಅಭರ್ಿ ಸ್ವಾಗತಿಸಿ ಪುರುಶೋತ್ತಮ್ ಗೋಲಿ ಪಲ್ಗೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *