ಸುದ್ದಿ9 ಬಜಪೆ
ಪ್ರಚಾರಕ್ಕಾಗಿ ಸೇವಾ ಚಟುವಟಿಕೆ ಮಾಡದೆ, ಅಶಕ್ತರ, ಅಮಾಜದ ಸೇವೆಗಾಗಿ ತಮ್ಮ ಗಳಿಕೆಯಲ್ಲಿ ಕೊಂಚ ತ್ಯಾಗ ಮಾಡುವುದು ಅತ್ಯಂತ ಸೂಕ್ತವಾಗಿದೆ.ರೋಟರಿ ಧ್ಯೇಯಗಳು ಸಾಮಾಜಿಕ ಪರಿವರ್ತನೆಗೆ ಸೂಕ್ತವಾಗಿವೆ.* ಎಂದು ಬಜಪೆ ರೋಟರಿಯ ಹಿರಿಯ ಸದಸ್ಯ ಹಾಗೂ
ರೋಟರಿ ಭವನ5vm rotari ಕಟ್ಟಡ ನಿಮರ್ಾಣ ಸಲುವಾಗಿ ಸ್ಥಳದಾನ ನೀಡಿದ ಸುಕುಮಾರ್ ಸಾಲ್ಯಾನ್ ಅವರು ಹೇಳಿದರು.
ಅವರು ಬುಧುವಾರ ಬಜಪೆ ಸ್ವಾಮಿಲಪದವಿನಲ್ಲಿ ರೋಟರಿ ಕ್ಲಬ್ ಬಜಪೆ ಇದರ ನೂತನ *ರೋಟರಿ ಭವನ* ಕಟ್ಟಡ ನಿಮರ್ಾಣದ ಸಲುವಾಗಿ ಶಿಲಾನ್ಯಾಸ ನೆರೆವೇರಿಸಿ ಶುಭ ಹಾರೈಸಿದರು.
ರತೀಶ್ ಭಟ್ ಧಾಮರ್ಿಕ ಪ್ರಕ್ರೀಯೆಗಳನ್ನು ನೆರೆವೆರಿಸಿದರು. ಬಜಪೆ:*
ಬಜಪೆ ಸೈಂಟ್ ಜೋಸೆಫ್ ಚಚರ್್ನ ಸಹಾಯಕ ಧರ್ಮಗುರು ರೇಫಾ|ಪ್ರವೀಣ್ ಡಿಸೋಜಾ ಶುಭಾಕಂಸನೆಗೈದರು.
ಬಜಪೆ ರೋಟರಿ ಅಧ್ಯಕ್ಷ ಮಾಧವ ಅಮೀನ್ ಅಧ್ಯಕ್ಷತೆ ವಹಿಸಿದ್ಧರು.ಕಾರ್ಯದಶರ್ಿ ಲಿನ್ನಿ ಫೆನರ್ಾಂಡಿಸ್, ಯಶೋಧಾ ಎಸ್ ಸಾಲ್ಯನ್, ಬಜಪೆ ವ್ಯವಸಾಯ ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ಪೆಮರ್ುದೆ ಗ್ರಾ.ಪಂ. ಅಧ್ಯಕ್ಷ ಸಂದೇಶ್ ಪೂಜಾರಿ, ಬಜಪೆ ಗ್ರಾ.ಪಂ ಉಪಾಧ್ಯಕ್ಷೆ ಸುಮಾ.ಬಿ.ಶೆಟ್ಟಿ ಸದಸ್ಯ ಸುಧಾಕರ ಕಾಮತ್, ಮಾಜಿ ಜಿ.ಪಂ.ಸದಸ್ಯೆ ವಿಕ್ಟೋರಿಯ ಡಿಕುನ್ಹಾ ಮತ್ತಿತರರು ಉಪಸ್ಥಿತರಿದ್ಧರು.

By suddi9

Leave a Reply

Your email address will not be published. Required fields are marked *