1

ಸುದ್ದಿ 9ಬಜಪೆ: ಶ್ರೀ ದುಗರ್ಾ ಸೇವಾ ಟ್ರಸ್ಟ್ ಒಡ್ಡಿದಕಲ ಬಜಪೆ ಇದರ ಆಶ್ರಯದಲ್ಲಿ ಕಟೀಲು ಶ್ರೀ ದುಗರ್ಾಪರಮೇಶ್ವರೀ ಪ್ರಸಾದಿತ ದಶಾವತಾರ ಮಂಡಳಿ ಇವರಿಂದ 50ನೇ ವರ್ಷದ ಯಕ್ಷಗಾನ ಬಯಲಾಟದ ಸಂದರ್ಭ ಮೇಳದ ದೇವರಿಗೆ ಚಿನ್ನದ ಹಾರವನ್ನು ಸಮಪರ್ಿಸಲಾಯಿತು.
ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ್ ಶೆಟ್ಟಿ, ದುಗರ್ಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಅರುಣ್ ಶೆಟ್ಟಿ ಗಂಡಬೆಟ್ಟು ಗುತ್ತು ಮತ್ತು ಇತರರು ಉಪಸ್ಥಿತರಿದ್ಧರು.

By suddi9

Leave a Reply

Your email address will not be published. Required fields are marked *