
ಸುದ್ದಿ9 ಕೈಕಂಬ: ಎತ್ತಿನ ಹೊಳೆ- ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಜಿಲ್ಲಾ ಬಂದ್ಗೆ ನೀಡಲಾದ ಕರೆಗೆ ಓಗೊಟ್ಟ ಮಂಗಳೂರರಿ ಹಲವಾರು ಸಂಘಟನೆಯ ಯುವಕರು ಸಂಪೂರ್ಣವಾಗಿ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ವೀರಪ್ಪ ಮೊಯಿಲಿ ಹಾಗೀ ಸಿಎಂ ಸಿದ್ದರಾಮತ್ತನವರ ಪ್ರತಿಕ್ರಿತಿಯನ್ನು ದಹಿಸಿ ಬಂದ್ಗೆ ಬೆಂಬಲ ಸೂಚಿಸಲಾಯ್ತು. ಈ ಶಶಿರಾಜ್ ನೇತೃತ್ವದಲ್ಲಿ ಮರಣ ಗಂಟೆಯನ್ನು ನಿಮರ್ಿಸಿ ಮರಣ ಘಂಟೆ ಬಾರಿಸುವ ಮೂಲಕ ಬಂದ್ಗೆ ವಿನೂತನ ರೀತಿಯಲ್ಲಿ ಬೆಂಬಲ ಸೂಚಿಸಲಾಯ್ತು

