ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ನಿವೇದಿತಾನಿಗೆ ದ್ವಿತೀಯ , ತೃತೀಯ ಮೆಡಲ್
ವಿಟ್ಲ: ಅಂತಾರಾಷ್ಟ್ರೀಯ ಒಕಿನವನ್ ಗೊಜು-ರ್ಯು ಕರಾಟೆ ಮಲೈಷಿಯಾ ಆಶ್ರಯದಲ್ಲಿ ಮಲೈಷಿಯಾದಲ್ಲಿ ಶನಿವಾರ ನಡೆದ 2019ನೇ ಸಾಲಿನ ಅಂತಾರಾಷ್ಟ್ರೀಯ ಕರಾಟೆ- ಡು ಓಪನ್ ಚಾಂಪಿಯನ್ ಶಿಪ್ ನಲ್ಲಿ ವಿಟ್ಲ…
SUDDI9 MEDIA NETWORK
ವಿಟ್ಲ: ಅಂತಾರಾಷ್ಟ್ರೀಯ ಒಕಿನವನ್ ಗೊಜು-ರ್ಯು ಕರಾಟೆ ಮಲೈಷಿಯಾ ಆಶ್ರಯದಲ್ಲಿ ಮಲೈಷಿಯಾದಲ್ಲಿ ಶನಿವಾರ ನಡೆದ 2019ನೇ ಸಾಲಿನ ಅಂತಾರಾಷ್ಟ್ರೀಯ ಕರಾಟೆ- ಡು ಓಪನ್ ಚಾಂಪಿಯನ್ ಶಿಪ್ ನಲ್ಲಿ ವಿಟ್ಲ…
ವಿಟ್ಲ: ರಾಜ್ಯ ಕೇಂದ್ರ ಕಾರ್ಯಾಲಯ ಶಾಂತಿ ಗೃಹ ಅರಮನೆ ರಸ್ತೆ ಬೆಂಗಳೂರಿನಲ್ಲಿ 2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚು ಅಂಕಗಳಿಸಿ ಸ್ಕೌಟ್ಸ್…
ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ವಿಟ್ಲ ಬಿ ಒಕ್ಕೂಟದಲ್ಲಿ ಮಂಜುಷಾ ತಂಡವನ್ನು ವಲಯ ಮೇಲ್ವಿಚಾರಕ ರಮೇಶ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ…
ವಿಟ್ಲ: ಬೊಳಂತಿಮೊಗ್ರು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ ಪುರಂದರ ಅಂಚನ್ ಮಾಡ್ತೇಲು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಹನೀಫ ಸಅದಿ ಕೆದುಮೂಲೆ,…
ವಿಟ್ಲ: ಶ್ರೀ ದೇವತಾ ಸಮಿತಿ ಇದರ 48 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆ ಜಯರಾಮ ಬಳ್ಳಾಲ್ ಶ್ರೀ ಪಂಚಲಿಂಗೇಶ್ವರ…
ವಿಟ್ಲ:ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ. ಇದರ ಮಹಾ ಸಭೆಯು ದಿನಾಂಕ: 26-08-2019ಬುಧವಾರ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಭಾಭವನದಲ್ಲಿ ನಡೆಯಿತು.…
ವಿಟ್ಲ ; ಜೆಸಿಐ ವಿಟ್ಲ ಘಟಕದ ವತಿಯಿಂದ “ಆಟಿಡೊಂಜಿ ದಿನ “-ವಿವಿಧ ತಿಂಡಿ ತಿನಿಸುಗಳ ಹಬ್ಬ…. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ವಲಯಾಧ್ಯಕ್ಷರಾದ ಅಶೋಕ್ ಚೂOತಾರುರವರು ಗಜಾನನ…
ವಿಟ್ಲ ; ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯುವ ಸಿಂಹ ಮಾಸದ ಪೂಜೆಯ ಪ್ರಯುಕ್ತ, ಯಕ್ಷ ಭಾರತ ಪ್ರತಿಷ್ಠಾನದ ವತಿಯಿಂದ ತಿಟ್ಟುಗಳ ಹೆಸರಾಂತ ಯಕ್ಷ ದಿಗ್ಗಜರ ಕೂಡುವಿಕೆಯಲ್ಲಿ `ನರಕಾಸುರ…
ವಿಟ್ಲ ;ಯುವಕ ಮಂಡಲದ ಆಶ್ರಯದಲ್ಲಿಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಾದರಿ ಶಾಲಾ ಆವರಣದಲ್ಲಿ ನಡೆದ 42 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಬಾಲಮುರಳಿ ಕೃಷ್ಣ ವೇಷ ಹಾಗೂ…
ವಿಟ್ಲ ; ಪದವಿಪೂರ್ವ ಕಾಲೇಜಿನ ತಾಲೂಕು ಮಟ್ಟದ ಶಟ್ಲ್ ಬ್ಯಾಡ್ಮಿಟನ್ ಪಂದ್ಯಾಟವು ವಿಠಲ ಪದವಿಪೂರ್ವ ಕಾಲೇಜಿನ ಒಳಾಂಗಣದಲ್ಲಿ ನಡೆಯಿತು. ವಿಠಲ ವಿದ್ಯಾ ಸಂಘದ ಸದಸ್ಯರಾದ ಬಾಬು ಕೆ.ವಿ.ಉದ್ಘಾಟಿಸಿದರು.…
ವಿಟ್ಲ : ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಜೆಸಿಐ ವಿಟ್ಲ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತವಾಗಿ ನೀಡುವ ಈಜು ತರಬೇತಿ ಕಾರ್ಯಾಗಾರವನ್ನು ಇತಿಹಾಸ ಪ್ರಸಿದ್ಧ…
ಬೆಳಗಾವಿಯಲ್ಲಿ ನಡೆದವಿದ್ಯಾಭಾರತಿಪ್ರಾಂತ ಮತ್ತುಕ್ಷೇತ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿಕಲ್ಲಡ್ಕಶ್ರೀರಾಮ ಪ್ರೌಢಶಾಲೆ 9ನೇ ತರಗತಿಯವಿದ್ಯಾರ್ಥಿಗಳಾದ ಸುಶೃತ ಪ್ರಥಮ ಸ್ಥಾನ, ಶಮನ್ ದ್ವಿತೀಯ, ಶ್ರೀರಾಮ ತೃತೀಯ ಸ್ಥಾನ ಪಡೆದುರಾಷ್ಟ್ರಮಟ್ಟಕ್ಕೆಆಯ್ಕೆಯಾಗಿರುತ್ತಾರೆ.
ವಿಟ್ಲ :ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ದಲ್ಲಿ ಸಾಹಿತ್ಯ ಸಂಘ ಮತ್ತು ಮೂರ್ಕಜೆ ಮೈತ್ರೇಯಿ ಗುರುಕುಲದ ಸಹಯೋಗದೊಂದಿಗೆ ಸಂಸ್ಕøತ ದಿನಮ್ ಆಚರಿಸಲಾಯಿತು. ಸಂಪನ್ಮೂಲ…
ವಿಟ್ಲ:ತೀರ್ವ ಅನಾರೋಗ್ಯದಿಂದ ಬಳಲುತ್ತಿರುವ ಪಿಗ್ಮಿ ಕಲೆಕ್ಟರ್ ದಿವಾಕರ್ ಕೋಡಿ ಇವರ ಚಿಕಿತ್ಸೆಗಾಗಿ ವಿಟ್ಲ ಗೆಳೆಯರು ಸಾರ್ವಜನಿಕರಿಂದಸಂಗ್ರಹಿಸಿದ ಹಣ 18,500 ವನ್ನು ದಿವಕರ್ ರವರಿಗೆ ನೀಡಿದರು.