ವಿಟ್ಲ: ಬೊಳಂತಿಮೊಗ್ರು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ ಪುರಂದರ ಅಂಚನ್ ಮಾಡ್ತೇಲು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಹನೀಫ ಸಅದಿ ಕೆದುಮೂಲೆ, ಕಾರ್ಯದರ್ಶಿ ಸಂಜೀವ ನಾಯ್ಕ, ಸದಸ್ಯರುಗಳಾಗಿ ಮೀನಾಕ್ಷಿ ನೆಲ್ಲಿಗುಡ್ಡೆ, ರೇವತಿ ಕೋಡಿಮಜಲು, ವನಜಾ ಮಾಡ್ತೇಲು, ಯಶೋಧ ಮಾಮೇಶ್ವರ, ಪುರುಷೋತ್ತಮ ಆಚಾರ್ಯ ನಡುವಡ್ಕ, ರವಿ ಅಂಚನ್ ಮಾಡ್ತೇಲು, ಚಂದ್ರಶೇಖರ ಅವೆತ್ತಿಕಲ್ಲು, ಗಣೇಶ ನಾಯ್ತುಟ್ಟು, ಯಶೋಧ ನಾಯ್ತೊಟ್ಟು, ಮಮತಾ ನವಗ್ರಾಮ, ರಮೇಶ ಇಂದ್ರಪಡ್ಪು, ಪುಷ್ಪಾ ಮಾಮೇಶ್ವರ, ಕೌಸರ್ ಬಾನು ಅವೆತ್ತಿಕಲ್ಲು, ಜಯಂತಿ ಪಳೇರಿ, ರೇವತಿ ಪಳೇರಿ ಮತ್ತು ರಾಜೇಶ್ ಮಂತೆರೊ ದಾಸರಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು.
