ವಿಟ್ಲ ;ಯುವಕ ಮಂಡಲದ ಆಶ್ರಯದಲ್ಲಿಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಾದರಿ ಶಾಲಾ ಆವರಣದಲ್ಲಿ ನಡೆದ 42 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಬಾಲಮುರಳಿ ಕೃಷ್ಣ ವೇಷ ಹಾಗೂ ಇರತ ಆಟೋಟ ಮತ್ತು ಸಾಂಕೃತಿಕ ಸ್ಪರ್ಧೆಯನ್ನು ಯುವಕ ಮಂಡಲದ ಗೌರವಾಧ್ಯಕ್ಷ ರಮೇಶ್ ಬಿ ಎಸ್ ಉದ್ಘಾಟಿಸಿದರು. ಯುವಕ ಮಂಡಲದ ಅಧ್ಯಕ್ಷರು, ಇತರ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು.

SHV_0768

By Suddi9

Leave a Reply

Your email address will not be published. Required fields are marked *