ವಿಟ್ಲ ; ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯುವ ಸಿಂಹ ಮಾಸದ ಪೂಜೆಯ ಪ್ರಯುಕ್ತ, ಯಕ್ಷ ಭಾರತ ಪ್ರತಿಷ್ಠಾನದ ವತಿಯಿಂದ  ತಿಟ್ಟುಗಳ ಹೆಸರಾಂತ ಯಕ್ಷ ದಿಗ್ಗಜರ ಕೂಡುವಿಕೆಯಲ್ಲಿ `ನರಕಾಸುರ ವಧೆ ಮತ್ತು ಓಂ ನಮಃ ಶಿವಾಯ’ ಎಂಬ ಮಳೆಗಾಳದ ಯಕ್ಷಗಾನ ನಡೆಯಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯಕ್ಷ ಭಾರತ ಪ್ರತಿಷ್ಠಾನದ ಅಧ್ಯಕ್ಷ ಸಂಜೀವ ಪೂಜಾರಿ, ಶ್ರೀ ಭಗವತಿ ದೇವಸ್ಥಾನದ ಕೇಶವ, ಮೋನಪ್ಪ ಗುರುಸ್ವಾಮಿ, ಶಂಕರ ಸಾರಡ್ಕ ಮೊದಲಾದವರು ಉಪಸ್ಥಿತರಿWhatsApp Image 2019-08-24 at 8.35.06 PMದ್ದರು.

By Suddi9

Leave a Reply

Your email address will not be published. Required fields are marked *