Published On: Tue, Aug 20th, 2019

ಸ್ಕೇಟಿಂಗ್‍ನಲ್ಲಿ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆಆಯ್ಕೆ

ಬೆಳಗಾವಿಯಲ್ಲಿ ನಡೆದವಿದ್ಯಾಭಾರತಿಪ್ರಾಂತ ಮತ್ತುಕ್ಷೇತ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿಕಲ್ಲಡ್ಕಶ್ರೀರಾಮ ಪ್ರೌಢಶಾಲೆ 9ನೇ ತರಗತಿಯವಿದ್ಯಾರ್ಥಿಗಳಾದ ಸುಶೃತ ಪ್ರಥಮ ಸ್ಥಾನ, ಶಮನ್ ದ್ವಿತೀಯ, ಶ್ರೀರಾಮ ತೃತೀಯ ಸ್ಥಾನ ಪಡೆದುರಾಷ್ಟ್ರಮಟ್ಟಕ್ಕೆಆಯ್ಕೆಯಾಗಿರುತ್ತಾರೆ.

skating

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter