ಸುದ್ದಿ9ಗೆ ಮೆಚ್ಚುಗೆ ಸೂಚಿಸಿದ ಹೈಕೋರ್ಟ್ ವಕೀಲ ಪ್ರೊ. ಐ. ತಾರಾನಾಥ ಪೂಜಾರಿ
ಕೈಕಂಬ(ಜ.15): ಸುದ್ದಿ9 ಜಾಲತಾಣವನ್ನು ಗಮನಿಸಿದ ಕನರ್ಾಟಕ ಹೈಕೋರ್ಟ್ ವಕೀಲರಾದ ಪ್ರೊ. ಐ. ತಾರಾನಾಥ ಪೂಜಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿ9 ಉತ್ತಮವಾಗಿ ಮೂಡಿಬರುತ್ತಿದ್ದು ವಿನ್ಯಾಸ ಉತ್ತಮವಾಗಿದೆ. ಉತ್ತಮೋತ್ತಮ ಸುದ್ದಿಗಳು…
