Category: Mangaluru

Mangaluru

ಅಕ್ರಮ ಮರಳು ಗಾರಿಕೆಯಿಂದ ಸೇತುವೆಗೆ ಹಾನಿ ಸೇತುವೆಗೆ ಮತ್ತಷ್ಟು ಹಾನಿಯಾದರೆ ಅಧಿಕಾರಿಗಳೇ ಹೊಣೆ ಡಾ.ಭರತ್ ಶೆಟ್ಟಿ ವೈ ಎಚ್ಚರಿಕೆ

ಮಂಗಳೂರು: ಭಾರೀ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆಯಿಂದ ಮುಲ್ಲರ್ ಪಟ್ಣ ಸೇತುವೆ ಕುಸಿದಂತೆ ಪೊಳಲಿ ಸೇತುವೆಯೂ ಕುಸಿಯುವ ಆತಂಕವಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಆತಂಕ ವ್ಯಕ್ತ ಪಡಿಸಿದ್ದು,…

ಮಂಗಳೂರು: ಆಟಿದ ಕೂಟ ಕಾರ್ಯಕ್ರಮದಲ್ಲಿ ತಳುನಾಡಿನ ದೈವಗಳಿಗೆ ಅವಮಾನ ಮಾಡಿದ ಇಬ್ಬರು ಮಹಿಳೆಯರು

ದಕ್ಷಿಣ ಕನ್ನಡದ ಪ್ರತಿಯೊಂದು ಕಲೆ ಆದರದೇ ಆಗಿರುವ ಪದ್ಧತಿ ಇದೆ. ಮಂಗಳೂರಿನ ಸಂಸ್ಕೃತಿಗೆ ಮಹತ್ವದ ಪರಂಪರೆ ಇದೆ. ಅದನ್ನು ಅವಮಾನಿಸುವುದು ಸರಿಯಲ್ಲ. ಇಂತಹ ಶ್ರೀಮಂತ ಕಲೆಗಳಲ್ಲಿ ಹಾಗೂ…

ಮಂಗಳೂರು: ಭಾರತದಲ್ಲಿ ಅಲ್ಪಸಂಖ್ಯಾತರು ಭಯವಿಲ್ಲದೆ ಬದುಕುತ್ತಿದ್ದಾರೆ, ಆದರೆ ಅಲ್ಲಿ ಹಿಂದೂಗಳು…. ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕಳವಳ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧ ಪಟ್ಟಂತೆ ವಿವಿಧ ಮಠಗಳ ಸ್ವಾಮೀಜಿಗಳು ಧ್ವನಿ ಎತ್ತಿದ್ದಾರೆ. ಇದೀಗ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ…

ಉಳ್ಳಾಲ: ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷರಾಗಿ ಚಿದಾನಂದ ಗುರಿಕಾರ ನಂದ್ಯ ಆಯ್ಕೆ.

ಕೈಕಂಬ: ಶ್ರೀ ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲ ೨೦೨೪ರಿಂದ ೨೦೨೯ರ ವರೆಗೆ ೫ ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ನಂದ್ಯ ಚಿದಾನಂದ ಗುರಿಕಾರ ಇವರು ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.…

ಮಂಗಳೂರು : ಮಳೆಯ ರಜೆಯನ್ನು ಎಂಜಾಯ್ ಮಾಡಿದ್ದ ಮಕ್ಕಳಿಗೆ ಶಾಕ್, ಇನ್ನು ಮುಂದೆ ಶನಿವಾರ ಫುಲ್ ಕ್ಲಾಸ್

ಕಳೆದ ಕೆಲವು ದಿನಗಳ ಹಿಂದೆ ಸುರಿಯುತ್ತಿರುವ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಈ ಬಾರಿಯ ಮಳೆಗಾಲದಲ್ಲಿ ಜಿಲ್ಲಾಡಳಿತವು 13 ದಿನಗಳ ರಜೆ…

ಮಂಗಳೂರು: ಹಳೆ ದ್ವೇಷಕ್ಕೆ ರೌಡಿಶೀಟರ್ ಸಮೀರ್​​ನನ್ನು ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ಮಾಡಿದ ದುಷ್ಕರ್ಮಿಗಳು

ದಕ್ಷಿಣ ಕನ್ನಡದಲ್ಲಿ ರೌಡಿ ರೌಡಿಶೀಟರ್ ಹತ್ಯೆ ಮಾಡಲಾಗಿದೆ. ಮಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ ಮಾಡಲಾಗಿದ್ದು, ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ಈ ಘಟನೆ ನಡೆದಿದೆ. ಉಳ್ಳಾಲದ…

ಮಂಗಳೂರು: 9 ಅಡಿ ಉದ್ದದ ದೈತ್ಯ ಹೆಬ್ಬಾವನ್ನು ಸೆರೆ ಹಿಡಿದ ದಿಟ್ಟ ಮಹಿಳೆ!

ನಗರದ ಡೊಂಗರಕೇರಿಯಲ್ಲಿ ಬಾಲಕೃಷ್ಣ ನಾಯಕ್‌ ಎಂಬವರ ಮನೆಯ ಕೊಟ್ಟಿಗೆ ಸಮೀಪ ಸುಮಾರು 9 ಅಡಿ ಉದ್ದದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಈ ದೈತ್ಯ ಹಾವನ್ನು ಲಕ್ಷ್ಮೀ ಕಾಮತ್‌ ಎಂಬವರು…

ಮಂಗಳೂರು: ಬ್ರೆಜಿಲ್​​​ ಹುಡುಗಿಯನ್ನು ವರಿಸಿದ ಮಂಗಳೂರಿನ ಹುಡುಗ, ಇವರ ಪ್ರೀತಿಗೆ 5 ವರ್ಷ

ಪ್ರೀತಿ ಜಾತಿ, ಧರ್ಮ, ದೇಶ ಎಂಬುದಿಲ್ಲ. ಯಾರು ಯಾರನ್ನು ಬೇಕಾದರು ಪ್ರೀತಿ ಮಾಡಬಹುದು. ಆದರೆ ಅದು ಕೆಲವರಿಗೆ ಮಾತ್ರ ದಕ್ಕುವುದು ನಿಜ. ಇದಕ್ಕೆ ಸಾಕ್ಷಿ ಇವರು ನೋಡಿ.…

ಜಗದೀಶ್ ಎಕ್ಕೂರು ನಿಧನ

ಮಂಗಳೂರು:ಇಲ್ಲಿನ ಪಡೀಲ್ ಸಮೀಪದ ಕೋಡಿಕಲ್ ನಿವಾಸಿ, ಮಂಗಳೂರು ಕೆ.ಎಸ್.ಆರ್.ಟಿ.ಸಿ. ನಿವೃತ್ತ ಉದ್ಯೋಗಿ ಜಗದೀಶ ಎಕ್ಕೂರು(೬೧) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ನಿಧನರಾದರು. ಮೃತರಿಗೆ…

ತಲಪಾಡಿ : ಬಿಯರ್ ಬಾಟಲಿಯಿಂದ ಹೊಡೆದು ಯುವಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

ಆಶೀರ್ವಾದ್ ಹೋಟೆಲ್ ಬಳಿ ಇಬ್ಬರು ಯುವಕರು ಬಿಯರ್ ಬಾಟಲ್ ಹಾಗೂ ಮಚ್ಚಿನಿಂದ ಯುವಕನೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಆಗಸ್ಟ್ 5ರಂದು ಸಂಜೆ ನಡೆದಿದೆ. ತಲಪಾಡಿ…

ಮಂಗಳೂರಿಗರಿಗೆ ಶಾಕ್ ಕೊಟ್ಟ ಮಲ್ಲಿಗೆ ದರ! ಎಷ್ಟಿದೆ ಗೊತ್ತಾ ಮಲ್ಲಿಗೆ ಬೆಲೆ

ಮಂಗಳೂರಿಗರಿಗೆ ಮಲ್ಲಿಗೆ ಎಂದರೆ ಪಂಚಪ್ರಾಣ, ಆದರೆ ಈ ಮಲ್ಲಿಗೆ ಕುಡ್ಲ ಮಂದಿಗೆ ಶಾಕ್ ನೀಡಿದೆ. ವಿಶ್ವವಿಖ್ಯಾತ ಶಂಕರಪುರ ಮಲ್ಲಿಗೆಯ ಬೆಲೆ ಗಗನಕ್ಕೇರಿದ್ದು, ಅಟ್ಟಿಗೆ 2100 ರೂ.ಗೆ ಏರಿಕೆಯಾಗಿದೆ.…

ಮಂಗಳೂರು: ಬಟ್ಟೆಯಿಂದ ಕುತ್ತಿಗೆ ಬಿಗಿದು 13 ವರ್ಷದ ಬಾಲಕಿಯ ಕೊಲೆ

ಮಂಗಳೂರು: 13 ವರ್ಷ ವಯಸ್ಸಿನ ಬಾಲಕಿಯನ್ನು ಬೀಕರವಾಗಿ ಹತ್ಯೆ ಮಾಡಿರುವ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆ ಎಂಬಲ್ಲಿ ನಡೆದಿದೆ. ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ…

ಮಂಗಳೂರು: ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ 39 ಆರೋಪಿಗಳನ್ನು  ಖುಲಾಸೆಗೊಳಿಸಿದ ನ್ಯಾಯಾಲಯ

‌ಮಂಗಳೂರು: 2012 ರಲ್ಲಿ ಭಾರೀ ಸದ್ದು ಮಾಡಿದ್ದ ಮಂಗಳೂರಿನ ಹೋ ಸ್ಟೇ ಮೇಲಿನ ದಾಳಿ ಪ್ರಕರಣದ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 12 ವರ್ಷಗಳ ಹಿಂದೆ ಅಂದರೆ…

ಮಂಗಳೂರು: ಆಟೋ ಚಾಲಕರಿಗೆ ಸಿಹಿ ಸುದ್ದಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ದಕ್ಷಿಣ ಕನ್ನಡ ಆಟೋ ಚಾಲಕರಿಗೆ ಸಿಹಿ ಸುದ್ದಿಯನ್ನು ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೀಡಿದ್ದಾರೆ. ಇನ್ನು ಮುಂದೆ ಜಿಲ್ಲೆಯಾದ್ಯಂತ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮುಕ್ತವಾಗಿ ಸಂಚರಿಸಲು ಅನುಮತಿ…