Category: Mangaluru

Mangaluru

ಜಯಲಕ್ಷ್ಮೀ ಟೆಕ್ಸ್ಟೈಲ್ಸ್ ಮತ್ತು ರೆಡಿಮೇಡ್

ಜಯಲಕ್ಷ್ಮೀ ಟೆಕ್ಸ್ಟೈಲ್ಸ್ ಮತ್ತು ರೆಡಿಮೇಡ್ ಸುದ್ದಿ9 ಕೈಕಂಬ ; ವಾಮಂಜೂರು ಲಲಿತ್ ನಾರಾಯಣ್ ಚೇಂಬರ್ಸ್ ಮೊದಲ ಮಹಡಿಯಲ್ಲಿ ಜಯಲಕ್ಷ್ಮೀ ಟೆಕ್ಸ್ಟೈಲ್ಸ್ ಮತ್ತು ರೆಡಿಮೇಡ್ ಹೊಸ ಮಳಿಗೆ ಫೆ.16…

ಪೆರಾರ ಬೃಹ್ಮ ಕಲಶೋತ್ಸವಕ್ಕೆ ನಾನಾ ಕಡೆಗಳಿದ ಬಂದ ಹೋರೆಕಾಣಿಕೆ

ಪೆರಾರ ಬೃಹ್ಮ ಕಲಶೋತ್ಸವಕ್ಕೆ ನಾನಾ ಕಡೆಗಳಿದ ಬಂದ ಹೋರೆಕಾಣಿಕೆ ಸುದ್ದಿ9 ಕೈಕಂಬ ಶ್ರೀ ಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ -ಇಷ್ಟದೇವತಾ-ಬಲವಂಡಿ-ವ್ಯಾಘ್ರಚಾಮುಂಡಿ ದೈವಸ್ಥಾನದ ಇದರ ಬ್ರಹ್ಮ ಕಲಶೋತ್ಸವಕ್ಕೆ ನಾನಾ…

ಪಿಲಿಕುಳ ನಿಸರ್ಗಧಾಮ ರೆಸಾಟರ್್, ಆಯುವರ್ೆದ ಕೇಂದ್ರ, ಪಕ್ಷಿಧಾಮ ಉದ್ಘಾಟನೆ.

ಪಿಲಿಕುಳ ನಿಸರ್ಗಧಾಮ ರೆಸಾಟರ್್, ಆಯುವರ್ೆದ ಕೇಂದ್ರ, ಪಕ್ಷಿಧಾಮ ಉದ್ಘಾಟನೆ. ಸುದ್ದಿ9 ಕೈಕಂಬ; ಕೇಂದ್ರ ಸಕರ್ಾರ ಸಿಆರ್ಝಡ್ ನೀತಿಯಲ್ಲಿ ಸಡಿಲಿಕೆ ಮಾಡಿದರೆ ಕರಾವಳಿ ಕನರ್ಾಟಕದ ಬೀಚ್ನ 320 ಕಿ.ಮೀ…

ಶ್ರೀ ಕ್ಷೇತ್ರ ನೆಲ್ಲಿತೀರ್ಥ: ಬ್ರಹ್ಮಕಲಶ ಹಾಗೂ ನಾಗಮಂಡಲೋತ್ಸವಕ್ಕೆ ಪೂವರ್ಾಬಾವಿ ತಯಾರಿ

ಸುದ್ದಿ9 ಕೈಕಂಬ: ಶ್ರೀಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ ಇದರ ಬ್ರಹ್ಮಕಶೋತ್ಸವವನ್ನು ಬರುವ ಎಪ್ರಿಲ್ 6ರಂದು ನಡೆಸುವುದಾಗಿ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಸಂದರ್ಭದಲ್ಲಿ ಬಿ. ನಾಗರಾಜ…

ಉಚಿತ ವೈದ್ಯಕೀಯ ಹಾಗೂ ದಂತ ಶಿಬಿರ

ಸುದ್ದಿ9 ಕೈಕಂಬ: ಶ್ರೀ ಮಹಮ್ಮಾಯಿ ಭಕ್ತವೃಂದ ಮೊಗರು, ಕುಕ್ಕಟ್ಟೆ ಹಾಗೂ ಎ.ಜೆ ವೈದ್ಯಕೀಯ ಮತ್ತು ದಂತ ಮಹಾವಿದ್ಯಾಲಯ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ದಿನಾಂಕ 9-2 2014ರಂದು…

ಕಲಾವಿದ ಭಾಸ್ಕರ ನೆಲ್ಲಿತೀರ್ಥ ನಿಧನ

ರಂಗಕಮರ್ಿ,ಯಕ್ಷಗಾನ ಸಂಘಟಕ, ನಾಟಕ ಕಲಾವಿದ, ಕಿರುತೆರೆ ನಟ, ಅಂಕಣಕಾರ, ಸಾಹಿತಿ ಭಾಸ್ಕರ ನೆಲ್ಲಿತೀರ್ಥ(45) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಸ್ಥಳೀಯವಾಗಿ ಜನಮನ್ನಣೆಗಳಿಸಿದ್ದ ಭಾಸ್ಕರ್ ಅವರು ತುಳು…

ವೆನ್ಲಾಕ್ ಆಸ್ಪತ್ರೆ ಸ್ಥಳಾಂತರ ಪ್ರಸ್ತಾವನೆ

ಸುದ್ದಿ9 ಮಂಗಳೂರು: ನಗರ ಮಧ್ಯದ ವಾಹನ ದಟ್ಟನೆ ಹಾಗೂ ಜನನಿಬಿಡತೆಯ ಕಾರಣದಿಂದ ನಗರದ ಹೃದಯ ಭಾಗದಲ್ಲಿರುವಲ್ಲಿ ವೆನ್ಲಾಕ್ ಆಸ್ಪತ್ರೆಯನ್ನು ಹೊರವಲಯದ ವಿಶಾಲ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಉತ್ತಮ ಎಂಬ…

ಶ್ರೀ ಕ್ಷೇತ್ರ ನೆಲ್ಲಿತೀರ್ಥ ಇದರ ಜೀಣೋಧ್ದಾರಕ್ಕೆ ಧರ್ಮಸ್ಥಳದ ವತಿಯಿಂದ 5ಲಕ್ಷ

ಶ್ರೀ ಸೋಮನಾಥೇಶ್ವರ ಗುಹಾಲಯ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಇದರ ಜೀಣೋಧ್ದಾರ ಮತ್ತು ಬೃಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಇದರ ವತಿಯಿಂದ ಧರ್ಮಸ್ಥಳದ ಧಮರ್ಾಧಿಕಾರಿ…

34ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2014 ಉದ್ಘಾಟನೆ

ಸುದಿ9 ಮಂಗಳೂರು:34ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2014 ಉದ್ಘಾಟನೆ ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಕನರ್ಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಸಹಯೋಗದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ…

ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮೂಹೂರ್ತ

ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮೂಹೂರ್ತ ಶ್ರೀ ಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ-ಇಷ್ಟ ದೇವತಾ-ಬಲವಂಡಿ-ವ್ಯಾಘ್ರಚಾಮುಂಡಿ ದ್ಯವಸ್ಥಾನದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳಿಗೆ ಬುಧವಾರ ಧಾಮರ್ಿಕ ವಿಧಿಗಳೊಂದಿಗೆ ಮೂಹೂರ್ತ…

ಪೆಬ್ರವರಿ 8ರಂದು ಶನಿವಾರ ಪೆರ್ಮಂಕಿಯಲ್ಲಿ ನಾಗಮಂಡಲ

ಸುದ್ದಿ9 ಕೈಕಂಬ; ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ ಪಟ್ರಕೋಡಿ ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಹಾಗೂ ಪೆರ್ಮಂಕಿ ಪಕೀರ ಬಲ್ಯಾಯ ಕುಟುಂಬಿಕರಿಂದ ಪೆಬ್ರವರಿ 8ರಂದು ಶನಿವಾರ…

ಬೆಳ್ಳೂರು ಬಾಳಿಕೆ ಯಕ್ಷಗಾನ ಕಲಾ ಸಂಘ ರಜತ ಮಹೋತ್ಸವ ಸಮಾರಂಭ

ಬೆಳ್ಳೂರು ಬಾಳಿಕೆ ಯಕ್ಷಗಾನ ಕಲಾ ಸಂಘ ರಜತ ಮಹೋತ್ಸವ ಸಮಾರಂಭ ಸುದ್ದಿ9ಕೈಕಂಬ ;ಬೆಳ್ಳೂರು ಬಾಳಿಕೆ ಯಕ್ಷಗಾನ ಕಲಾ ಸಂಘದ ರಜತ ಮಹೋತ್ಸವ ಸಮಾರಂಭ ಭಾನುವಾರ ಬೆಳ್ಳೂರಿನ ಬಾಳಿಕೆ…

ವಿಜ್ಞಾನಿಕ ವಸ್ತುಗಳ ಪ್ರದರ್ಶನ: ಮಕ್ಕಳೇ ಕಂಡು ಹಿಡಿದ ವೈಜ್ಞಾನಿಕ ಉಪಕರಣಗಳ ಅನಾವರಣ

ಬಜ್ಪೆ: ಗಣರಾಜೋರತ್ಸವದ ಅಂಗವಾಗಿ ಮಕ್ಕಳೇ ಅನ್ಚೇಶಿಸಿದ ವಸ್ತುಗಳನ್ನು ಗುರುಪುರ ಕೈಕಂಬ ಸಮೀಪದ ಸರಕಾರಿ ಸಂಯುಕ್ತ ಪ್ರೌಢ ಶಾಲೆ ಮಳಲಿ ಇಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇಲ್ಲಿನ ವಿದ್ಯಾಥರ್ಿಗಳು ನಾನಾ ನಮೂನೆಯ…