ಶ್ರೀ ಸೋಮನಾಥೇಶ್ವರ ಗುಹಾಲಯ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಇದರ ಜೀಣೋಧ್ದಾರ ಮತ್ತು
ಬೃಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ [ರಿ]
ಇದರ ವತಿಯಿಂದ ಧರ್ಮಸ್ಥಳದ ಧಮರ್ಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಡೆಯವರ ವತಿಯಿಂದ
5ಲಕ್ಷ ರೂ. ಚೆಕ್ನ್ನು ಜೀಣೋದ್ದಾರ ಸಮಿತಿ ಅಧ್ಯಕ್ಷ ಧರ್ಮದಶರ್ಿ ಹರಿಕೃಷ್ಣ ಪುನರೂರು ಅವರಿಗೆ
ಯೋಜನಾಧಿಕಾರಿ ರಾಘವ ಎಮ್. ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ
ಅಧ್ಯಕ್ಷ ಪಿ. ಸುಬ್ರಾಯ ಭಟ್, ವಿಶೇಷ ಸಲಹೆಗಾರ ಕೆ.ಭುವನಾಭಿರಾಮ ಉಡುಪ, ಸದಸ್ಯರಾದ ಆನಂದ ಕಾವ,
ಸುದರ್ಶನ ಗೌಡ, ಯೋಜನೆಯ ಕೈಕಂಬ ವಲಯದ ಮೇಲ್ವಿಚಾರಕ ಶಿವಾನಂದ ಕಿನ್ನಿಗೋಳಿ ವಲಯದ ಮೇಲ್ವಿಚಾರಾಕ ಸತೀಶ್ ಮತ್ತು ಸೇವಾ ಪ್ರತಿನಿದಿ ಕೇಶವ, ಶೇಖರ ಮತ್ತಿತರರು ಉಪಸ್ಥಿತರಿದ್ದರು.

