Category: Mangaluru

Mangaluru

ಮಹಿಳೆಯರ ದಿನಾಚರಣೆ; ಮಹಿಳಾ ಸಾದಕಿ ಭಾಗೀರಥಿ

ವಸಂತ ಎಮ್ ಬೆಳ್ಳೂರು ಮಂಗಳೂರು ಕಾಂಕ್ರೀಟ್ ಕಾಡಿನಲ್ಲೊಂದು ನಂದಗೊಕುಲ. ನಗರವಾಸಿಗಳು ಬೆಳಗ್ಗೆ ಎದ್ದು ಹಾಲಿಗಾಗಿ ಬೂತ್ಗಳ ಕಡೆ ಹೆಜ್ಜೆ ಹಾಕುತ್ತಿದ್ದರೆ, ನಗರದ ಮದ್ಯೇಯೇ ಇರುವ ಈ ಮನೆಯಲ್ಲಿ…

ಉಚ್ಚಿಲ ದೇವಸ್ಥಾನದ ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆ

ಮಂಗಳೂರು: ಉಚ್ಚಿಲದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಾತ್ರೆಯ ದಿನದಂದೇ ಚಿನ್ನಾಭರಣಗಳ ನಾಪತ್ತೆ ಬಗ್ಗೆ ವದಂತಿಗಳು ಹಬ್ಬಿಕೊಂಡಿದ್ದು,…

ವಿಷಾಹಾರ ಸೇವನೆ: 67 ಮಕ್ಕಳು ಅಸ್ವಸ್ಥ

ಮಂಗಳೂರು: ಬಿಸಿಯೂಟದಲ್ಲಿ ವಿಷಾಹಾರ ಸೇವಿಸಿ ಸುಮಾರು 67 ಮಕ್ಕಳು ಅಸ್ವಸ್ಥರಾದ ಘಟನೆ ಮುಡಿಪು ಸಮೀಪದ ಕೀನ್ಯಾದ ಬೆಳರಿಂಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ. ಆಹಾರ ಸೇವಿಸಿದ…

ಎತ್ತಿನಹೊಳೆ ಯೋಜನೆ ಡಿ.ವಿ ಕೂಸು: ಖಾದರ್

ಮಂಗಳೂರು: ಎತ್ತಿನಹೊಳೆ ಯೋಜನೆಯು ಕಾಂಗ್ರೆಸ್ ಪಕ್ಷ ಜಾರಿಗೊಳಿಸುತ್ತಿರುವ ಯೋಜನೆಯಲ್ಲ ಬದಲಿಗೆ ಬಿಜೆಪಿ ಸರಕಾರದ ಸಮಯದಲ್ಲಿ ಜಾರಿಗೆ ಬಂದ ಯೋಜನೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.…

ಡಾ. ಶರಣಪ್ಪ ಜಿಲ್ಲೆಯ ನೂತನ ಎಸ್ಪಿ

ಸುದ್ದಿ 9ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ಡಾ. ಶರಣಪ್ಪ ಅಧಿಕಾರ ಸ್ವೀಕರಿಸಿದರು. ಬುಧವಾರ ಈಗಿನ ಎಸ್ಪಿ ಶಾಂತನೂ ಸಿನ್ಹಾ ಅಧಿಕಾರ ಹಸ್ತಾಂತರಿಸುವ ಮೂಲಕ ಶರಣಪ್ಪ…

ಸಮುದ್ರಕ್ಕೆ ಹಾರಿದ ಲಾರಿ: ಲಕ್ಷಾಂತರ ರೂ, ನಷ್ಟ

ಮಂಗಳೂರು: ದಿನಸಿ ಸಾಮಾಗ್ರಗಳನ್ನು ಹೊತ್ತು ಹೊರಟಿದ್ದ ಲಾರಿಯೊಂದು ಸಮುದ್ರದ ಹಿನ್ನೀರಿಗೆ ಬಿದ್ದ ಘಟನೆ ಮಂಗಳೂರು ಹಳೆ ಬಂದರು ಧಕ್ಕೆಯಲ್ಲಿ ಮಂಗಳವಾರ ನಡೆದಿದೆ. ಘಟನೆಗೆ ಲಾರಿಯ ಬ್ರೇಕ್ ಫೇಲ್…

ಎತ್ತಿನ ಹೊಳೆ- ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಮರಣ ಘಂಟೆ

ಸುದ್ದಿ9 ಕೈಕಂಬ: ಎತ್ತಿನ ಹೊಳೆ- ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಜಿಲ್ಲಾ ಬಂದ್ಗೆ ನೀಡಲಾದ ಕರೆಗೆ ಓಗೊಟ್ಟ ಮಂಗಳೂರರಿ ಹಲವಾರು ಸಂಘಟನೆಯ ಯುವಕರು ಸಂಪೂರ್ಣವಾಗಿ ಬೆಂಬಲ…

ನಮೋ ಮೋದಿ ಸಿಡಿ ಸಂಗೀತಗಾರರಿಗೆ ಸನ್ಮಾನ

ನಮೋ ಮೋದಿ ಸಿಡಿ ಸಂಗೀತಗಾರರಿಗೆ ಸನ್ಮಾನ ಸುದ್ದಿ9ಮಂಗಳೂರು ನಮೋ ಮೋದಿ ಸಿಡಿಗೆ ಸಂಗೀತ ನೀಡಿದ ಜೆಡಿಎಲ್ ಮ್ಯೂಸಿಕ್ನ ಜೋಯಲ್ ರೆಬೆಲ್ಲೊ, ಡೇರೆಲ್ ಮಾಸ್ಕರೆನ್ನಾಸ್, ಲವಿಟ ಲೋಬೊ ಅವರನ್ನು…

ಸಿ.ಎಂ ಲೋಕಾಯುಕ್ತ ವ್ಯಾಪ್ತಿಗೆ

ಬೆಂಗಳೂರು: ಕೇಂದ್ರ ಸರಕಾರ ಜನಲೋಕಪಾಲ ಮಸೂದೆ ರೂಪಿಸಿರುವ ರೀತಿಯಲ್ಲೇ ರಾಜ್ಯದಲ್ಲೂ ಲೋಕಾಯುಕ್ತ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ರಾಜ್ಯದ ಲೋಕಾಯುಕ್ತ ವ್ಯಾಪ್ತಿಗೆ ಮುಖ್ಯಮಂತ್ರಿ, ಸಚಿವರು, ಶಾಸಕರು, ಎ ಮತ್ತು…

ರಾಷ್ಟ್ರೀಯ ಯುವನೀತಿ 2014 ಬಿಡುಗಡೆ ಹಾಗೂ ರಾಜೀವ್ ಗಾಂ ಖೇಲ್ ಅಭಿಯಾನಕ್ಕೆ ಚಾಲನೆ

ರಾಷ್ಟ್ರೀಯ ಯುವನೀತಿ 2014 ಬಿಡುಗಡೆ ಹಾಗೂ ರಾಜೀವ್ ಗಾಂ ಖೇಲ್ ಅಭಿಯಾನಕ್ಕೆ ಚಾಲನೆನಗರದ ಸ್ಕೌಟ್ಸ್ ಭವನದಲ್ಲಿ ಶುಕ್ರವಾರ ರಾಷ್ಟ್ರೀಯ ಯುವನೀತಿ 2014 ಬಿಡುಗಡೆ ಹಾಗೂ ರಾಜೀವ್ ಗಾಂ…

ದೇಶದ ಒಳಿತಿಗಾಗಿ ಮತ ಹಾಕಿ, ಕಾಂಗ್ರೆಸ್ ದುರಾಡಳಿತವನ್ನು ಅಂತ್ಯಗೊಳಿಸಿ: ಮಂಗಳೂರಿನಲ್ಲಿ ಮೋದಿ ಘರ್ಜನೆ

ಸುದ್ದಿ9 ಮಂಗಳೂರು; ಮಂಗಳೂರು: ಫೆ. 18 ಮಂಗಳೂರಿನ ಕೇಂದ್ರ ಮೈದಾನದಲ್ಲಿ ನೆರೆದಿದ್ದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯವರು…

ಮಂಗಳೂರಿಗೆ ಮೋದಿ ಭೇಟಿ: ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು

ಮಂಗಳೂರು: (ಇಂದು) ಫೆಬ್ರವರಿ 18ರಂದು ಬಿಜೆಪಿ ಪ್ರಧಾನಿ ಅಭ್ಯಥರ್ಿ ಹಾಗೂ ಗುಜರಾತ್ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಲಿದ್ದು ಬಿಜೆಪಿ ಕಾರ್ಯಕರ್ತರು ಮತ್ತು ಪಕ್ಷದ ಜಿಲ್ಲಾ…

ಜಿಲ್ಲಾಧಿಕಾರಿ ಕಚೇರಿ ಎದುರು ಮನೆ-ನಿವೇಶನ ರಹಿತರ ಪ್ರತಿಭಟನೆ

ಸುದ್ದಿ9 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನಿವೇಶನರಹಿತರಿಗೆ ನಿವೇಶನ ಹಾಗೂ ಮನೆ ಒದಗಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಾಮೂಹಿಕ ಪ್ರತಿಭಟನೆ ಪ್ರದರ್ಶನ…