Category: Mangaluru

Mangaluru

`ಪ್ರಚಾರಕ್ಕಾಗಿ ಅಭಿವೃದ್ಧಿ ಕಾರ್ಯ ಮಾಡಿಲ್ಲ’ ನಳಿನ್ ಕುಮಾರ್ ಕಟೀಲು ಸರಳವಾಗಿ ನಾಮಪತ್ರ ಸಲ್ಲಿಕೆ

ಮಂಗಳೂರು, ಮಾ.20-ದಕ್ಷಿಣ ಕನ್ನಡ ಬಿಜೆಪಿ ಅಭ್ಯಥರ್ಿಯಾಗಿ ಹಾಲಿ ಸಂಸದ ನಳಿನ್ಕುಮಾರ್ ಕಟೀಲು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರವನ್ನು ಸರಳವಾಗಿ ಐದು ಜನರ ಬೆಂಬಲಿಗರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ…

ಸಾಬೂನು, ಚಾಕಲೇಟ್ ನಲ್ಲಿ ಬಂಗಾರ ಪತ್ತೆ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 24 ಲಕ್ಷ ರೂ, ಮೌಲ್ಯದ 800 ಗ್ರಾಂ ಚಿನ್ನವನ್ನು ವಶಪಡಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕಾಸರಗೋಡಿನ ಮೇಲಂಗಡಿ ನಿವಾಸಿ ಅಬ್ದುಲ್…

ಮಂಗಳೂರು ಲೋಕೊಪಯೋಗಿಗೆ ಲೋಕಾ ದಾಳಿ

ಮಂಗಳೂರು: ಮಂಗಳೂರು ಲೋಕೋಪಯೋಗಿ ಇಲಾಖೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು-ಜಾಲ್ಸೂರು ರಾಷ್ಟ್ರೀಯ ಹೆದ್ದಾರಿ 85ಗೆ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿದರು. ಈ ಹೆದ್ದಾರಿಯು ಸುಳ್ಯ ಮೂಲಕ ಹಾದು…

ಚಾಲನೆಯಲ್ಲಿ ಸಹಕಾರ ಮನೋಭಾವ ಇರಲಿ

ಸುದ್ದಿ9 ಮಂಗಳೂರು; ವಾಹನ ಚಾಲನೆ ಸಂದರ್ಭ `ನಾನು ಮೊದಲು’ ಎನ್ನುವ ಬದಲು `ನೀವು ಮೊದಲು’ ಎನ್ನುವ ಸಹಕಾರ ಮನೋಭಾವ ಬೆಳೆದಾಗ ಮಾತ್ರ ಅಪಘಾತಗಳನ್ನು ಕಡಿಮೆಗೊಳಿಸಲು ಸಾಧ್ಯ. ಕಾನೂನು…

ಆಟೋ ಮೇಲೆ ಬಿದ್ದ ಮರ

ಮಂಗಳೂರು: ನಗರದ ಅಂಬೇಡ್ಕರ್ ವೃತ್ತದ ಬಳಿಯಿದ್ದ ಒಣಗಿದ ಪುರಾತನ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು ಚಾಲಕ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.…

ಐದು ವರ್ಷಗಳ ಹಿಂದೆ ಬಿಜಪಿ ಸೇರಬೇಕಿತ್ತು

ಮಂಗಳೂರು: ಇತ್ತೀಚೆಗೆ ಬಿಜೆಪಿ ಪಾಳಯ ಸೇರಿರುವ ತೇಜಸ್ವಿನಿ ಗೌಡ ಅವರು ಜನರಿಗೆ ಒಂದು ರೂ,ಗೆ ಅಕ್ಕಿ ನೀಡುವುದು ಸಾಧನೆಯಲ್ಲ. ಬದಲಿಗೆ ಕೆಜಿಗೆ 30 ರೂ, ಅಕ್ಕಿಯನ್ನು ಖರೀದಿಸುವ…

ಪೂಜಾರಿಗೆ ಸೆಡ್ಡು ಹೊಡೆಯಲಿದ್ದಾರೆ ಕಟೀಲ್

ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಜನರನ್ನು ವಂಚಿಸುತ್ತಿದೆ. ಸರಕಾರದ ಧೋರಣೆಯಿಂದ ಬೇಸತ್ತಿರುವ ಮತದಾರ ಏಪ್ರಿಲ್ 17ರಂದು ನಡೆಯಲಿರುವ ಮಹಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಹಾಗಾಗಿ…

ದೇಶದಲ್ಲೆಡೆ ಮೋದಿ ಅಲೆ ಸಂಚಲನ ಮೂಡಿಸಿದೆ: ಈಶ್ವರಪ್ಪ

ಸಂಘನಿಕೇತನದಲ್ಲಿ ಬಿಜೆಪಿ ದಕ್ಷಿಣ ವಿಧಾನಸಭಾಕ್ಷೇತ್ರದ ಕಾರ್ಯಕರ್ತರ ಸಭ ಸುದ್ದಿ9 ;ಮಂಗಳೂರು ನರೇಂದ್ರ ಮೋದಿ ಪ್ರಧಾನಿ ಅಭ್ಯಥರ್ಿಯಾದ ಮೇಲೆ ದೇಶದೆಲ್ಲೆಡೆ ಮೋದಿ ಅಲೆ ಎದ್ದಿದ್ದು ಜನರಲ್ಲಿ ಸಂಚಲನ ಮೂಡಿಸಿದೆ…

ಮಂಗಳೂರಿನಲ್ಲಿ ಖಾದಿ ಖದರ್

ಸುದ್ದಿ9 ಮಂಗಳೂರು; ಪುರಭವನದಲ್ಲಿ ಮೇಳೈಸಿದ `ನಮ್ಮ ನಡಿಗೆ ಖಾದಿಯೆಡೆಗೆ’ ಫ್ಯಾಶನ್ ಶೋ ಗುರುವಾರ ಸಂಪೂರ್ಣ ಖಾದಿಮಯವಾಗಿತ್ತು. ನಗರದ ಗಣ್ಯ ವ್ತಕ್ತಿಗಳು, ಸೆಲೆಬ್ರಿಟಿ ಸ್ಟಾರ್ಗಳು ಖಾದಿ ತೊಟ್ಟು ನಗು…

ಬ್ರಹ್ಮಶ್ರೀ ನಾರಾಯಣ ಗುರು ತುಳು ಚಲನಚಿತ್ರ ದ್ವನಿಸುರುಳಿ ಬಿಡುಗಡೆ.

ಸುದ್ದಿ 9 ಮಂಗ ಳೂರು: ಧರ್ಮ ಕುದ್ರೋಳಿ ಶ್ರೀ ಶ್ರೀ ಗೋಕರ್ಣನಾಥ ದೇವಸ್ಥಾನದ ಸಂತೋಷಿ ಕಲಾ ಮಂಟಪದಲ್ಲಿ ಸೋಮವಾರ ತುಂಗಭದ್ರ ಫಿಲ್ಮ್ ಅವರ ಬ್ರಹ್ಮ ಶ್ರೀ ನಾರಾಯಣ…

ಚಾಲಿಪೋಲಿಲು ತುಳು ಸಿನಿಮಾದ ಮುಹೂರ್ತ ಸಮಾರಂಭ

ಮಂಗಳೂರು: ವೀರೇಂದ್ರ ಶೆಟ್ಟಿ ಕಾವೂರು ಇವರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಾಲಿಪೋಲಿಲು ತುಳು ಚಿತ್ರದ ಮುಹೂರ್ತ ಸಮಾರಂಭ ಪಾಂಡೇಶ್ವರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ 8.30ಕ್ಕೆ…

ಆಂತರಿಕ ಚುನಾವಣೆ: ಪೂಜಾರಿಗೆ ಗೆಲುವು

ಮಂಗಳೂರು: ಶನಿವಾರ ನಡೆದ ಕಾಂಗ್ರೆಸ್ನ ಆಂತರಿಕ ಚುನಾವಣೆಯಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿ ಭಾರೀ ಅಂತರದಿಂದ ಗೆಲುವು ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಮಂಗಳೂರಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್…