gold theft

ಮಂಗಳೂರು: ಭಾನುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ 816.45 ಗ್ರಾಂ ತೂಕದ 39 ತುಂಡು ಬಂಗಾರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 25 ಲಕ್ಷ ರೂ, ಎಂದು ಹೇಳಲಾಗಿದೆ. ಆರೋಪಿಯು ಕೇರಳದ ಕೋಯಿಕ್ಕೋಡ್ನ ನಿವಾಸಿ ಮುಹಮ್ಮದ್ ರಫೀಕ್ ಎಂದು ತಿಳಿದುಬಂದಿದೆ. ಈತ 2 ಅಡಾಪ್ಟರ್ಗಳಲ್ಲಿ ಮತ್ತು 2 ಡಿಐಸಿ ಬ್ರಾಂಡ್ನ ಕಾರ್ ಪವರ್ ಟ್ರಾನ್ಸ್ಫಾರ್ಮರ್ಗಳಲ್ಲಿ 39 ಚಿನ್ನದ ತುಂಡುಗಳನ್ನು ಅಡಗಿಸಿಟ್ಟು ತಂದಿದ್ದ. ಈತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

gold theft
gold theft

By suddi9

Leave a Reply

Your email address will not be published. Required fields are marked *