ಮಂಗಳೂರು: ಶನಿವಾರ ನಡೆದ ಕಾಂಗ್ರೆಸ್ನ ಆಂತರಿಕ ಚುನಾವಣೆಯಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿ ಭಾರೀ ಅಂತರದಿಂದ ಗೆಲುವು ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಮಂಗಳೂರಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪೂಜಾರಿ ಆಯ್ಕೆಯಾಗಿದ್ದಾರೆ. ನಗರದ ರೊಸಾರಿಯೊ ಕಲ್ಚರಲ್ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ 547 ಮಂದಿ ಮತದಾನ ಮಾಡಿದ್ದರು. ಈ ಪೈಕಿ ಪೂಜಾರಿ ಪ್ರತಿಸ್ಪರ್ಧಿ ಕಣಚ್ಚೂರು ಮೋನು ಗಳಿಸಿದ್ದು ಕೇವಲ 67 ಮತಗಳು ಮಾತ್ರ.

congress primeries election
congress primeries election

DSC_2886

DSC_2888

DSC_2902

DSC_2840

DSC_2800

DSC_2827

DSC_2837

ಉಳಿದ 480 ಮತಗಳು ಪೂಜಾರಿ ಪಾಲಾದವು. ಕಟ್ಟುನಿಟ್ಟಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ತಡವಾಗಿ ಬಂದವರಿಗೆ ಮತ್ತು ಮತದಾರರ ಚೀಟಿ ತಾರದಿದ್ದವರಿಗೆ ಮತ ಹಾಕುವ ಅವಕಾಶ ನಿರಾಕರಿಸಲಾಯಿತು.

By Suddi9

Leave a Reply

Your email address will not be published. Required fields are marked *