ಬಿಜೆಪಿ ‘ಟ್ರಕ್’ ಅಭಿಯಾನ ಉದ್ಘಾಟನೆ
ಮಂಗಳೂರು: ಮತದಾರರಿಗೆ ನರೇಂದ್ರ ಮೋದಿಯವರು ಮಾಡಿರುವ ಸಾಧನೆ ಮತ್ತು ಪಕ್ಷದ ಧ್ಯೇಯೋದ್ದೇಶಗಳನ್ನು ಮನದಟ್ಟು ಮಾಡಿಸುವ ಸಲುವಾಗಿ ಗುರುವಾರ ಮಾರ್ಚ್ 27ರಂದು ಕದ್ರಿ ದೇವಸ್ಥಾನ ವಠಾರದಲ್ಲಿ ಬಿಜೆಪಿಯು ‘ಟ್ರಕ್…
SUDDI9 MEDIA NETWORK
Mangaluru
ಮಂಗಳೂರು: ಮತದಾರರಿಗೆ ನರೇಂದ್ರ ಮೋದಿಯವರು ಮಾಡಿರುವ ಸಾಧನೆ ಮತ್ತು ಪಕ್ಷದ ಧ್ಯೇಯೋದ್ದೇಶಗಳನ್ನು ಮನದಟ್ಟು ಮಾಡಿಸುವ ಸಲುವಾಗಿ ಗುರುವಾರ ಮಾರ್ಚ್ 27ರಂದು ಕದ್ರಿ ದೇವಸ್ಥಾನ ವಠಾರದಲ್ಲಿ ಬಿಜೆಪಿಯು ‘ಟ್ರಕ್…
ಮಂಗಳೂರು: ಸುವರ್ಣ ಸುದ್ದಿ ವಾಹಿನಿ ಮಾರ್ಚ್ 27ರ ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ರಾಜಕಾರಣಿಗಳು ಮತ್ತು ಸಾರ್ವಜನಿಕರ ನೇರ ಚರ್ಚಾ ಕಾರ್ಯಕ್ರಮ ಮೆಗಾ ಫೈಟ್ ಹಿಂಸೆಯ…
ಕಾರ್ಕಳ: ಬುಧವಾರ ಬೆಳಿಗ್ಗೆ ಕುಂಟಾಡಿ ಅಶೋಕ್ನಗರದಲ್ಲಿ ಮತ್ತಷ್ಟು ಪ್ರಮಾಣದ ಸ್ಫೋಟಕ ಕಚ್ಚವಸ್ತುವನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಬಿಜು ಥೋಮಸ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಬುಧವಾರ…
ವಿಟ್ಲ: ಕಂಬಳಬೆಟ್ಟು ದರ್ಗಾ ಸಮೀಪ ಮಂಗಳವಾರ ತಡರಾತ್ರಿ ನಡೆದ ಹಿಂದೂ ಯುವಕರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,…
ಸುದ್ದಿ 9 ಮಂಗಳೂರು ; ಮಂಗಳೂರು ಏಟಿ ಎಮ್ ಗೆ ಬೆಂಕಿ ಬಿದ್ದ ಘಟನೆ ಬುಧವಾರ ನಡೆದಿದೆ. ಏಟಿಎಮ್ ಮೆಸಿನ್ ಸಂಪೂರ್ಣ ಸುಟ್ಟು ಹೋಗಿದೆ.
ಸುದ್ದಿ9 ಮಂಗಳೂರು; ನಮ್ಮ ಭಾಷೆಯನ್ನು ಮರೆಯದೆ ಎಲ್ಲಾ ಭಾಷೆಯನ್ನು ಗೌರವಿಸುವುದು ನಿಜವಾದ ಭಾಷಾ ಪ್ರೇಮ ಎಂದು ಮೂಡಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀತರ್ಿ ಸ್ವಾಮಿಗಳು ಅಭಿಪ್ರಾಯಪಟ್ಟರು.…
ಸುದ್ದಿ9 ಕೈಕಂಬ ; ಮಂಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಬುಧವಾರ ನಾಮಪತ್ರ ಸಲ್ಲಿಸಿದರು. . ನಾಮಪತ್ರ ಸಲ್ಲಿಸುವ ಮೊದಲು ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನ, ಉಳ್ಳಾಲ…
ಸುದ್ದಿ9 ಮಂಗಳೂರು: ಮಾಜಿ ರಾಷ್ಟ್ರಪತಿ ದೇಶದ ಹೆಮ್ಮೆಯ ವಿಜ್ಞಾನಿ ಶ್ರೀ ಅಬ್ದುಲ್ ಕಲಾಂ ಅವರು ಏಪ್ರಿಲ್ 1ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮತದಾನದ ಕುರಿತು ಜನರಲ್ಲಿ ಜಾಗೃತಿ…
ಸುದ್ದಿ 9 ಮಂಗಳೂರು: ಭಾನುವಾರ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡ ಎರಡು ಗಂಟೆಗಳೊಳಗೆ ಅವರಿಂದ ಪ್ರಾಥಮಿಕ ಸದಸ್ಯತ್ವವನ್ನು ವಾಪಾಸು ಪಡೆದ ಪ್ರಕರಣದ…
ಸುದ್ದಿ 9ಮಂಗಳೂರು: ಪರೀಕ್ಷೆಯಲ್ಲಿ ಅಂಕ ಕಡಿಮೆ ಬರಬಹುದು ಎಂಬ ಭಯದಲ್ಲಿ ಎಳೆಜೋಡಿಯೊಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿ ಯುವತಿ ಸುರಕ್ಷಿತವಾಗಿ ಮನೆಗೆ ಹಿಂತಿರುಗಿದರೆ ಯುವಕನ ಇನ್ನೂ…
ಸುದ್ದಿ9 ಮಾ.24 .ಕೇಂದ್ರ ಸಚಿವ ಆಸ್ಕರ್ ಫೆನಾಂಡೀಸ್ ಮಾತನಾಡಿ ಪಕ್ಷದಲ್ಲಿ ಸೋತರು ಗೆದ್ದರು ಕೈ ಬಿಡದ ಜನಾರ್ಧನ ಪೂಜಾರಿಯವರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಕಾಂಗ್ರೆಸ್ ಕಷ್ಟದಲ್ಲಿದ್ದಾಗ ಪಕ್ಷದ…
ಮಂಗಳೂರು: ಕೆಲವು ದಿನಗಳ ಹಿಂದೆ ಸೋಪ್ ಮತ್ತು ಚಾಕಲೇಟ್ ಗಳಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಮತ್ತೊರ್ವ ಆರೋಪಿ ಇದೇ ಸಾಹಸಕ್ಕೆ ಮುಂದಾಗಿದ್ದು…
ದ.ಕ ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಇವರು ಮಂಗಳೂರಲ್ಲಿ ಚುನಾವಣಾ ಆಯೋಗಕ್ಕೆ ಉಮೇದುವಾರಿಕೆ ಸಲ್ಲಿಸಿದರು .
ಸುದ್ದಿ9 ಮಂಗಳೂರು: `ನಳಿನ್ ಕುಮಾರ್ ಕಟೀಲ್ ವಿಜಯೀಭವ’ ಹೀಗೆಂದು ಹಾರೈಸಿದವರು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ. ಅವರು ಮಾ.20ರ ಬೆಳಿಗ್ಗೆ ಕಾವೂರಿನಲ್ಲಿ ಮಂಗಳೂರು…