Category: Mangaluru

Mangaluru

ಜಿಲ್ಲಾಧಿಕಾರಿಯವರ ಆದೇಶ ಧಿಕ್ಕರಿಸಿ ಹೆಚ್ಚುವರಿ ಶುಲ್ಕ ವಸೂಲಿ ಟೋಲ್ ಪ್ಲಾಝಾದಲ್ಲಿ ಪ್ರತಿಭಟನೆ

ಸುದ್ದಿ9 ಮಂಗಳೂರು :ಜಿಲ್ಲಾಧಿಕಾರಿಯವರ ಆದೇಶದ ಹೊರತಾಗಿಯೂ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ಆಮ್ ಆದಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಬ್ರಹ್ಮರಕೂಟ್ಲುವಿನ ಟೋಲ್ ಪ್ಲಾಝಾದಲ್ಲಿ ದಿಢೀರ್…

ಮಂಗಳೂರು ಉತ್ತರ ಕ್ಷೇತ್ರದ ವತಿಯಿಂದ ಬಿಜೆಪಿ ಮತಯಾಚನೆ

ಸುದ್ದಿ9 ಕಾವೂರು; ಮಂಗಳೂರು ಉತ್ತರ ಕ್ಷೇತ್ರದ ಕಾವೂರಿನಲ್ಲ ಮತಯಾಚನೆ ಮಾಡಿ ಬಳಿಕ ಸಭಾಕಾರ್ಯಕ್ರಮ ನಡೆಯಿತು. ಮಂಗಳೂರು ಉತ್ತರ ವಿಧಾನ ಸಭಾ ಮಾಜಿ ಶಾಸಕ ಕ್ರಷ್ಣಪಾಲೆಮಾರ್,ಮೋನಪ್ಪ ಭಂಡಾರಿ,ಗಣೇಶ್ ಕಾರ್ಣೀಕ್…

ಅಮೃತಾಧಾರಾ ಗೋಶಾಲೆಯ ದನ ಕಳವು ಪ್ರಕರಣ: ಮೂವರ ಬಂಧನ

ಉಳ್ಳಾಲ: ಕೈರಂಗಳ ಪುಣ್ಯಕೋಟಿ ನಗರದ ಅಮೃತಾಧಾರಾ ಗೋಶಾಲೆಯಿಂದ ತಲವಾರು ತೋರಿಸಿ ಗೋ ಕಳವು ಮಾಡಿದ ಮೂವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗ್ರೆ ಕಸಬಾ ನಿವಾಸಿ ಅಹಮ್ಮದ್‌…

ಮಂಗಳೂರಿನಲ್ಲಿ ರಾಹುಲ್ ಗಾಂಧಿ ಭಾಷಣ

ಸುದ್ದಿ9 ಮಂಗಳೂರು; ನಗರದ ಮಂಗಳೂರಿನ ಕೇಂದ್ರ ಮೈದಾದಲ್ಲಿ ಮಾ.4. ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿದರು. ಮಹಿಳಾ…

ಲೋಕಸಭಾ ಚುನಾವಣೆಪರ್ಯಾಯ ಗುರುತಿನ ಚೀಟಿ ಕಡ್ಡಾಯ

ಮಂಗಳೂರು: ಭಾರತ ಚುನಾವಣಾ ಆಯೋಗವು ಏ. 17ರಂದು ನಡೆಯಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವ ಬಗ್ಗೆ ಈಗಾಗಲೇ ಮತದಾರರಿಗೆ ವಿತರಿಸಲಾದ ಭಾವಚಿತ್ರವಿರುವ ಗುರುತಿನ ಚೀಟಿ ಅಲ್ಲದೆ…

ಕಾಂಗ್ರೆಸ್ನ ಸಿಆಋಝಡ್ ನಿಯಮದಿಂದ ಮೀನುಗಾರರಿಗೆ ತೊಂದರೆ: ಪಾಲೆಮಾರ್ ಆರೋಫ

ಮಂಗಳೂರು: ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿಆರ್ಝಡ್ ನಿಯಮ ಕಠಿಣಗೊಳಿಸಿದ್ದು, ಇದರಿಂದ ಮೀನುಗಾರರು ಸೇರಿದಂತೆ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.…

ಬಾಲಕನನ್ನು ಕಾಪಾಡಿದ ಬಾಲಕ

ಸುದ್ದಿ9 ಮಂಗಳೂರು: ನೀರಿನ ತೊಟ್ಟಿಗೆ ಬಿದ್ದ ನಾಲ್ಕರ ಹರೆಯದ ಮಗುವೊಂದನ್ನು ಆರರ ಬಾಲಕನೊಬ್ಬ ಅಪೂರ್ವ ಸಮಯಪ್ರಜ್ಞೆ ಮೆರೆದು ಬದುಕಿಸಿದ ವಿಶಿಷ್ಟ ಘಟನೆ ತೊಕ್ಕೊಟ್ಟು ಸಮೀಪದ ಮಂಚಿಲದಲ್ಲಿ ನಡೆದಿದೆ.…

ಕದ್ರಿಕಂಬಳದಲ್ಲಿ ನಿಗೂಢ ಸ್ಫೋಟ: ಬಾಲಕಿ ಬಲಿ, ಮೂವರು ಗಾಯ

ಮಂಗಳೂರು: ಕದ್ರಿಕಂಬಳದ `ಇಲೈಟ್ ಅಪಾಟರ್್ಮೆಂಟ್’ನ ಶೆಡ್ನಲ್ಲಿ ನಸುಕಿನ ಜಾವ ನಡೆದ ನಿಗೂಢ ಸ್ಫೋಟಕ್ಕೆ ಬಾಲಕಿ ಬಲಿಯಾಗಿ ಒಂದೇ ಕುಟುಂಬದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಿಂದ ಫ್ಲಾಟ್ ಸಂಪೂರ್ಣವಾಗಿ…

ಭೀಕರ ಅಪಘಾತ: ಎಸಿಪಿ ಪತ್ನಿ ಸಹಿತ ಇಬ್ಬರ ದುರ್ಮರಣ

ಉಡುಪಿ: ಉಡುಪಿ – ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನೀರೆಜೆಡ್ಡು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಪಶ್ಚಿಮ ವಲಯದ ಎಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ…

ಸುದ್ದಿ9 ಮಂಗಳೂರು; ಮಂಗಳೂರಿನ ಟಿ.ಎಂ.ಎ., ಪೈ ಸಭಾಂಗಣದಲ್ಲಿ ಸೋಮವಾರ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವಿದ್ಯಾಥರ್ಿಗಳನ್ನು ಉದ್ದೇಶಿಸಿ `ಮತದಾನ ಜಾಗೃತಿ’ ಕುರಿತು ಮಾತನಾಡಿದರು

ಸೌಜನ್ಯ ಪ್ರಕರಣ: ಸಿಬಿಐ ತನಿಖೆ ಆರಂಭ

ಬೆಳ್ತಂಗಡಿ: ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದ್ದು, ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು. ಕಳೆದ ರಾತ್ರಿ ಉಜಿರೆಯಲ್ಲಿರುವ…

ಚತ್ರನಟಿ ತಾರಾ ಪದವಿನಂಗಡಿಯಲ್ಲಿ ಬಿಜೆಪಿ ಪರ ಮತ ಪ್ರಚಾರ

ಸುದ್ದಿ9 ಪದವಿನಂಗಡಿ ಕ್ಯಾಶೂ ಫ್ಯಾಕ್ಟರಿ ವಠಾರದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಚಿತ್ರನಟಿ ತಾರಾ ಅವರು ಮಂಗಳ ದಕ್ಷಿಣ ಕನ್ನಡ ಬಿಜೆಪಿ ಅಭ್ಯಥರ್ಿ ಶ್ರೀ ನಳಿನ್ ಕುಮಾರ್…