ಸುದ್ದಿ9 ಮಂಗಳೂರು; ನಗರದ ಮಂಗಳೂರಿನ ಕೇಂದ್ರ ಮೈದಾದಲ್ಲಿ ಮಾ.4. ಶುಕ್ರವಾರ   ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿದರು.

congresah nayaka mangaloor ravulgandhi
congresah nayaka mangaloor ravulgandhi

congress4

congress

congress1

congress2ಮಹಿಳಾ ಸಬಲೀಕರಣ ದೇಶದ ಅ  ವ್ರದ್ಧಿಯ   ಚಿಂತನೆ, ಕಾಂಗ್ರೆಸ್ ಸಾಧನೆಗಳನ್ನು ಪ್ರಮುಖ ವಿಷಯವನ್ನಾಗಿ ಮಾತನಾಡಿದರು. ರಾಹುಲ್ ಗಾಂಧಿಗಿಂತ ಮೊದಲು ಮಾತನಾಡಿದ ಸಿಎಂ ಸಿದ್ದರಾಮಯ್ಯ , ಮೋಟಮ್ಮ , ಪರಮೇಶ್ವರ ಅವರುಗಳು ವಿರೋಧ ಪಕ್ಷದವರನ್ನು  ಟೀಕಿಸುತ್ತಲೇ ಹೆಚ್ಚಿನ ಹೊತ್ತು ನೀಡಿದರು ರಾಹುಲ್ ಗಾಂಧಿ ಸುಮಾರು20ನಿಮಿಷಗಳ ಕಾಲ ಚುನಾವಣಾ ಪ್ರಚಾರ ಭಾಷಣ ಮಾಡಿದರು.ಪಕ್ಷದ ನಾಯಕರು ಹಲವು ಕಡೆಗಳಲ್ಲಿ ಹೋಗಿ ಭಾಷಣ ಮಾಡುತ್ತಾರೆ ಅದರಲ್ಲಿ ದೇಶದ ಬಡವರಿಗಾಗಿ , ಮಹಿಳೆಯರಿಗಾಗಿ,ಮತ್ತು ಮಧ್ಯಮ ವರ್ಗದುತ್ತೆಜನಕ್ಕಾಗಿ ಯಾವುದೇ ನಿರ್ದಿಷ್ಟ ಕಾರ್ಯಕ್ರಮವಾಗಿದೆ ಎಂದರು.ಆಪಕ್ಷದ ನಾಯಕರು ಕೇಂದ್ರದ ಯುಪಿ ಎ ಸರಕಾರ ಭ್ರಷ್ಟಾಚಾರ ನಿರತವಾಗಿದೆ ಎಂದು ಆರೋಪಿಸುತ್ತಾರೆ.ಈಗೆ ಆರೋಪಿಸುವ ಅವರು ಕರ್ನಾಟಕ ಮಾಜಿ ಮುಖ್ಯಮಂತ್ರಿ ಯಡಿಯುರಪ್ಪ ಅವರೋಂದಿಗೆ ವೇದಿಕೆ ಹಂಚಿಕೋಳ್ಳುತ್ತಾರೆ. ಎಂದು ಹೇಳಿದ ರಾಹುಲ್ ಗಾಂಧಿ ಕರ್ನಾಟಕದ ಚರಿತ್ರೆಯಲ್ಲಿ ಭ್ರಷ್ಠಾಚಾರದಲ್ಲಿ  ಜೈಲು ಸೇರಿರುವರನ್ನು ಮರೆಯಲಾದಿತೆ ಎಂದು ಪ್ರಸ್ನಿಸಿದರು.

ರಾಹುಲ್ ,ಡಾ.ಪರಮೇಶ್ವರ,ಸಿದ್ದರಾಮಯ್ಯ ,ಅವರಿಂದ ಜನಾರ್ಧನಪೂಜಾರಿ ಯನ್ನು ಬೆಂಬಲಿಸುವಂತೆ ಮನವಿ.

5.30ಕ್ಕೆ ಆಗಮಿಸಿದ ರಾಹುಲ್ಗಾಂಧಿ ಕರಾವಳಿ ಎರಡು ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ವಿಧಾನಪರಿಷತ್ ಸದಸದಯರು, ಸ್ಥಳೀಯ ಮುಖಂಡರನ್ನು ಪರಚಯಿಕೊಂಡರು. ರಾಹುಲ್ ಗಾಂಧಿ ಆಗಮನಕ್ಕೆ ಮುಂಚಿತವಾಗಿ ಪ್ರತ್ಯೆಕ ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯಧರ್ಶಿ ಹನುಮಂತಪ್ಪ ,ಮಾಜಿ ಸಚಿವೆ ಮೋಟಮ್ಮ, ಸಚಿವ ಬಿ ರಮಾನಾಥ ರೈ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಂಗಾಮಿ ಅಧ್ಯಕ್ಷಇಬ್ರಾಹಿಂ ಕೋಡಿಜಾಲ್ ಮಾತನಾಡಿ ಕಾಂಗ್ರೆಸ್ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ವೇದಿಕೆಯಿಂದ ಕೆಳಗೆ ಬರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಕೈ ಕುಲುಕಲು ಬಾಲಕ ಹರಸಹಾಸದಲ್ಲಿ ತೊಡಗಿದ್ದ.

By suddi9

Leave a Reply

Your email address will not be published. Required fields are marked *