ಸುದ್ದಿ9 ಪದವಿನಂಗಡಿ [ಮಾ.28] ಕ್ಯಾಶೂ ಫ್ಯಾಕ್ಟರಿ ವಠಾರದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಚಿತ್ರನಟಿ ತಾರಾ ಅವರು ಮಂಗಳ ದಕ್ಷಿಣ ಕನ್ನಡ ಬಿಜೆಪಿ ಅಭ್ಯಥರ್ಿ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಪ್ರಚಾರ ನಡೆಸಿದರು.

bjp pracara  thara
bjp pracara thara

 

P1040142

ಈ ಪ್ರಚಾರಲ್ಲಿ ಸುಲೋಚನಾ ಭಟ್ ರಾಜ್ಯ ಪರಿಷತ್ ಸದಸ್ಯೆ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರಭಾಮಾಲಿನಿ, ಪಕ್ಷದ ಪ್ರಮುಖರಾದ ಸುಮನಾ ಶರಣ್, ಮಂಜುಳ ಮಂಗಳೂರು ಉತ್ತರ ಮಹಿಳಾ ಮೋಚರ್ಾ ಅಧ್ಯಕ್ಷೆ ಪೂಜಾ ಪೈ, ಪ್ರಧಾನ ಕಾರ್ಯದಶರ್ಿ ಕುಶಲ, ಮಂಗಳೂರು ದಕ್ಷಿಣ ಪ್ರಧಾನ ಕಾರ್ಯದಶರ್ಿ ವೇದವ್ಯಾಸ ಕಾಮತ್, ಫ್ಯಾಕ್ಟರಿ ಮಾಲಕರಾದ ವಾಮನ್ ಕಾಮತ್, ಮಂಗಳೂರು ಉತ್ತರ ಪ್ರಧಾನ ಕಾರ್ಯದಶರ್ಿಗಳಾದ ಭಾಸ್ಕರ್ ಸಾಲ್ಯಾನ್, ರಾಜೇಶ್ ಕೊಟ್ಟಾರಿ ಪ್ರಶಾಂತ್ ಪೈ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *