ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ರಜತ ಮಹೋತ್ಸವ:ಇಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಪ್ರೀತಿ ಸಿಗುತ್ತಿದೆ : ಡಾ. ವೀರೇಂದ್ರ ಹೆಗ್ಗಡೆ
ಕೈಕಂಬ : ದಿ. ಮೋಹಿನಿ ಅಪ್ಪಾಜಿ ನಾÊಕ್ ಅವರು ಮಗುವಿನಂತೆ ನೋಡಿಕೊಂಡಿದ್ದ ಸಂಸ್ಥೆ ಇದು. ಅವರ ಸ್ಮರಣಾರ್ಥ ಪುತ್ಥಳಿ ಅನಾವರಣ ಮಾಡಲು ಸಂತೋಷವಾಗುತ್ತದೆ. ಇಲ್ಲಿ ಸಾಮಾನ್ಯ ಮಕ್ಕಳೊಂದಿಗೆ…
