Month: September 2025

 ಶಂಭೂರು ಮೂರ್ತೆದಾರರ ಸೇವಾ ಸಹಕಾರಿ  ಸಂಘದ   ವಾರ್ಷಿಕ ಮಹಾಸಭೆ

ಬಂಟ್ವಾಳ: ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು ನರಿಕೊಂಬುವಿನ ಬಿರ್ವೆರ್ ಸೇವಾ ಟ್ರಸ್ಟ್‌ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್…

ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷರಾಗಿ ರವೀಂದ್ರ ಕಂಬಳಿ ಪುನರಾಯ್ಕೆ,ಉಪಾಧ್ಯಕ್ಷರಾಗಿ ಮೋಹನ್ ಆಚಾರ್ಯ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ(ಟಿಎಪಿಸಿಎಂಎಸ್)ದ ೨೦೨೫-೩೦ನೇ ಸಾಲಿನ ಆಡಳಿತ ಮಂಡಳಿಗೆ ಎಲ್ಲಾ ೧೫ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಕೆ.ರವೀಂದ್ರ ಕಂಬಳಿ…

ಶಿಕ್ಷಣ ತಜ್ಞ ಸುಮಂತ್ ಕುಮಾರ್ ಜೈನ್ ಅವರಿಗೆ “ಶಾರದಾತಿಲಕ ಪ್ರಶಸ್ತಿ” ಪ್ರದಾನ

ಬಂಟ್ವಾಳ:ತಾಲೂಕಿನ ಮೂಡುಪಡುಕೋಡಿ ಸ.ಹಿ.ಉ.ಪ್ರಾ.ಶಾಲಾ ವಠಾರದಲ್ಲಿಶ್ರೀಶಾರದೋತ್ಸವ ಸೇವಾ ಸಮಿತಿ ಇರ್ವತ್ತೂರುಪದವು ಇದರ ಅಶ್ರಯದಲ್ಲಿ ಸೋಮವಾರ ನಡೆದ ಶ್ರೀ ಶಾರದಾ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿಗುರುವಾಯನಕೆರೆ ಎಕ್ಸ್ ಎಲ್ ಪಿಯು…

ಕಲ್ಲಡ್ಕ ಶಾರದಾ ಸೇವಾ ಪ್ರತಿಷ್ಠಾನ ವತಿಯಿಂದ  “ಮಾರ್ನೆಮಿದ ಗೊಬ್ಬು” ಕ್ರೀಡಾಕೂಟ 

ಬಂಟ್ವಾಳ:ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಜರಗುವ 48ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಪ್ರಯುಕ್ತ “ಮಾರ್ನೆಮಿದ ಗೊಬ್ಬು” ಎಂಬ ಕ್ರೀಡಾಕೂಟ ಕಲ್ಲಡ್ಕ…

ಬಂಟ್ವಾಳ: ಸೆ.29 ರಿಂದ ಅ.3 ವರೆಗೆ ಶಾರದೋತ್ಸವ ,ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ‌

ಬಂಟ್ವಾಳ: ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ಕೃಪಾ ಶ್ರೀ ಗಣೇಶೋತ್ಸವ ಹಾಗೂಶ್ರೀ ಶಾರದೋತ್ಸವ ಸಮಿತಿ ಬಂಟ್ವಾಳ ಇದರ ವತಿಯಿಂದ 58 ನೇ ವರ್ಷದ ಶ್ರೀಶಾರದ ಮಹೋತ್ಸವವು ಬಂಟ್ವಾಳ…

ಪೊಳಲಿ: “ತಿಂಶತ್ ಸಂಭ್ರಮ, ಹೃದ್ರೋಗ ತಜ್ಞ, ಕಲಾ ಪೋಷಕ ಡಾ ಪದ್ಮನಾಭ ಕಾಮತ್ ಅವರಿಗೆ “ಪೊಳಲಿ ಯಕ್ಷೋತ್ಸವ” ಪ್ರಶಸ್ತಿ ಪ್ರದಾನ, ಸಂಸ್ಮರಣೆ

ಬಂಟ್ವಾಳ :ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ದೇವಸ್ಥಾನದ ರಾಜಾಂಗಣದಲ್ಲಿ ಶನಿವಾರ ಯಕ್ಷ ಕಲಾ ಪೊಳಲಿ ಇದರ 30ನೇ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ”ತಿಂಶತ್ ಸಂಭ್ರಮ”ದಲ್ಲಿ ಖ್ಯಾತ ಹೃದ್ರೋಗ ತಜ್ಞ…

ವಾಮಂಜೂರು ಸುತ್ತಲ ಪ್ರದೇಶಕ್ಕೆ ೧೧ ವರ್ಷದಿಂದ ಜನಸ್ನೇಹಿ ಉಚಿತ ತುರ್ತು ಸೇವಾನಿರತ ಆಂಬುಲೆನ್ಸ್

ಗುರುಪುರ : ಸುಮಾರು ೨೦-೩೦ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಆಂಬುಲೆನ್ಸ್ಗಳು ಬಹಳ ವಿರಳವಾಗಿತ್ತು. ನಗರ ಪ್ರದೇಶಗಳ ಆಸ್ಪತ್ರೆಗಳಿಗೆ ರೋಗಿಗಳ ರವಾನೆ ಕಷ್ಟಕರವಾಗಿತ್ತು. ಈಗ…

ಗುರುಪುರ ವ್ಯ.ಸೇ.ಸ. ಸಂಘದ ವಾರ್ಷಿಕ ಮಹಾಸಭೆ | ಶೇ. ೧೨ ಡಿವಿಡೆಂಡ್ ಲೋಕಾಯುಕ್ತದಿಂದ ಕಟ್ಟಡ ಅವ್ಯಹಾರ ತನಿಖೆಗೆ ಆಗ್ರಹ

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೪-೨೫ನೇ ಸಾಲಿನ ಮಹಾಸಭೆ ಸೆ. ೨೩ರಂದು ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ…

ಗುರುಪುರ ವ್ಯ.ಸೇ.ಸ. ಸಂಘಂದ ಕೃಷಿ ಮಾಹಿತಿ ಕಾರ್ಯಗಾರ

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ಆಶ್ರಯದಲ್ಲಿ ಸೆ. ೨೩ರಂದು ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಕೃಷಿ ಮಾಹಿತಿ…

ಶಾರ್ದೂಲ ವೇಷ ಧರಿಸಿ ಅಶಕ್ತ ಕುಟುಂಬಗಳಿಗೆ ನೆರವು

ನವರಾತ್ರಿ ಉತ್ಸವದ ಸಂದರ್ಭದಲ್ಲಿ ಗುರುಪುರ ಯುವಕ ಸಂಘ(ರಿ) ಇದರ ಆಶ್ರಯದಲ್ಲಿ ಸಂಘದ ಸದಸ್ಯರು ಅಶಕ್ತ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಶಾರ್ದೂಲ ವೇಷ ಧರಿಸಿ(ಸೆ. ೨೭ ಮತ್ತು ೨೮ರಂದು…

 ಶ್ರೀಕೇತ್ರ ಕಾರಿಂಜದಲ್ಲಿ ಭಕ್ತರಿಗೆ ಮಧ್ಯಾಹ್ನದ ಅನ್ನದಾಸೋಹಕ್ಕೆ ಚಾಲನೆ

ಬಂಟ್ವಾಳ : ತಾಲೂಕಿನ ಇತಿಹಾಸ ಪ್ರಸಿದ್ದ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದಲ್ಲಿ ಕಚೇರಿ ಕಂಪ್ಯೂಟರಿಕರಣ ಹಾಗೂ ಕ್ಷೇತ್ರದಿಂದ ಪ್ರತಿ ಸೋಮವಾರ ಭಕ್ತರಿಗೆ ಮಧ್ಯಾಹ್ನದ ಅನ್ನದಾಸೋಹ ಸೇವೆಗೆ ಶನಿವಾರ ಚಾಲನೆ…

ವೀರಕಂಭ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ

ಬಂಟ್ವಾಳ: ವೀರಕಂಭ ಗ್ರಾಮ ಅರಣ್ಯ ಸಮಿತಿಯ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಕೆಲಿಂಜ ಶ್ರೀನಿಕೇತನ ಸಭಾಂಗಣದಲ್ಲಿ ನಡೆಯಿತು. ವೀರಕಂಭ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ವಿಶ್ವನಾಥ…

ಮಾಣಿ – ಪಾರ್ಪಕಜೆ ನೂರುಲ್ ಇಸ್ಲಾಂ ಮದ್ರಸ ವತಿಯಿಂದ ಮಿಲಾದ್ ಕಾರ್ಯಕ್ರಮ

ಬಂಟ್ವಾಳ : ಮಾಣಿ ಸಮೀಪದ ಪಾರ್ಪಕಜೆ ನೂರುಲ್ ಇಸ್ಲಾಂ ಮದ್ರಸ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1500 ನೇ ಜನ್ಮದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ…