Category: Kaikamba-ಕೈಕಂಬ

ಮೆಗಾ ಲೋಕ ಅದಾಲತ್ ಬಗ್ಗೆ ಜಾಗೃತಿ

ಸುದ್ದಿ9 ಪೊಳಲಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು, ಮಂಗಳೂರು ವಕೀಲರ ಸಂಘ, ಜಿಲ್ಲಾಡಳಿತ, ಕಂದಾಯ…

ರಾಮಕೃಷ್ಣ ತಪೋವನ ಬಾಲಾಕಾಶ್ರಮ, ಪೊಳಲಿಯಲ್ಲಿ ಉಚಿತ ವಸತಿ ಸೌಲಭ್ಯ:

ಆರ್ಥಿಕವಾಗಿ ಹಿಂದುಳಿದ ಮತ್ತು ನಾನಾ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದ ಗ್ರಾಮೀಣ ಪ್ರತಿಭಾವಂತ ಹುಡುಗರಿಗೆ ಶಿಕ್ಷಣಕ್ಕೆ ನೆರವಾಗುವನ್ವಯ ರಾಮಕೃಷ್ಣ ತಪೋವನ ಬಾಲಕಾಶ್ರಮವು ಅರ್ಜಿ ಆಹ್ವಾನಿಸಿದೆ. ದಕ್ಷಿಣ ಕನ್ನಡ,…

ತ್ರಿನೇತ್ರ ಫ್ರೆಂಡ್ಸ್ ಕ್ಲಬ್ ಇದರ ದಶಮಾನೋತ್ಸವ

ಸುದ್ದಿ 9 ಕೈಕಂಬ; ಕೊಂಪದವು ಅಜರ್ುನಕೋಡಿ ಇಲ್ಲಿಯ ತ್ರಿನೇತ್ರ ಫ್ರೆಂಡ್ಸ್ ಕ್ಲಬ್ ನಲ್ಲಿ ದಶಮಾನೋತ್ಸವದ ಸಂಭ್ರಮ ಮಾಚರ್್ 29ರ ಶನಿವಾರ ಸಂಜೆ 6ರಿಂದ ಕಲಾ ಸ್ಪರ್ಶ ಡ್ಯಾನ್ಸ್…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗ್ರಾಮಸ್ಥರಿಗೆ ಕಂಪ್ಯೂಟರ್ ತರಬೇತಿ

ಸುದ್ದಿ9 ಪೊಳಲಿ: ಇಲ್ಲಿನ ರಾಮಕೃಷ್ಣ ತಪೋವನದಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು ಕೂಲಿ ಕಾರ್ಮೀಕರು ಮತ್ತು ಮಕ್ಕಳಿಗಾಗಿ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ತರಗತಿಯು ಆಧುನಿಕ ಸೌಕರ್ಯಗಳನ್ನು ಒಳಗೊಡಿಂದ್ದು ಗ್ರಾಮಸ್ಥರಿಗೆ…

ಡೆ ಎಲೋರಾ ವಸತಿ ಸಂಕಿರ್ಣಕ್ಕೆ ಶಿಲಾನ್ಯಾಸ

ಮಂಗಳೂರು, ಮಾ.16: ಮರ್ವಾ ಡೆವೆಲಪರ್ಸ್ ಕೈಕಂಬದ ಸೂರಲ್ಪಾಡಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಡೆ ಎಲೋರಾ ವಸತಿ ಸಂಕಿರ್ಣದ ಶಿಲಾನ್ಯಾಸ ಕಾರ್ಯಕ್ರಮ ಇಂದು ನೆರವೇರಿಸಲಾಯಿತು. ಶಾಸಕ ಮೊಯ್ದಿನ್ ಬಾವಾ ಯೋಜನೆಗೆ…

ಕಿನ್ನಿಗೋಳಿಯಲ್ಲಿ ರಕ್ತದಾನ ಜಾಗೃತಿಗಾಗಿ ಮ್ಯಾರಾಥನ್

ಸುದ್ದಿ9 ಕಿನ್ನಿಗೋಳಿ ಭಾರತೀಯ ಕಥೋಲಿಕ್ ಯುವ ಸಂಚಲನ ಕಿನ್ನಿಗೋಳಿ ವಲಯದ ದ್ವಿದಶಮಾನೋತ್ಸವದ ಅಂಗವಾಗಿ ಐ.ಸಿ.ವೈ.ಎಮ್. ಕಿನ್ನಿಗೋಳಿ ವಲಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ರಕ್ತದಾನ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯ ಒಕ್ಕೂಟಗಳ ಪದಗ್ರಹಣ

ಸುದ್ದಿ9 ಕಿನ್ನಿಗೋಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುವ ಕಾರ್ಯದಲ್ಲಿ ಸಫಲತೆ ಕಂಡಿದೆ ಎಂದು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ…

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ

ಸುದ್ದಿ9 ಕಿನ್ನಿಗೋಳಿ ಭಾವನಾತ್ಮಕತೆ-ಧಾರ್ಮಿಕತೆ ಬೆಲೆ ಕಳೆದುಕೊಳ್ಳುವ ಈ ಆಧುನಿಕ ಯುಗದಲ್ಲಿ ನಮ್ಮ ಮಕ್ಕಳಿಗೆ ಶಿಸ್ತು ಬದ್ದ ಜೀವನ ಕಲ್ಪಿಸಿ ಸಂಸ್ಕಾರಯುತ ಶಿಕ್ಷಣ ನೀಡಿ ಉತ್ತಮ ನಾಗರೀಕನಾಗಿ ರೂಪಿಸುವಲ್ಲಿ…

ಕಿನ್ನಿಗೋಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ

ಸುದ್ದಿ9 ಕಿನ್ನಿಗೋಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಆಶ್ರಯದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಂಯೋಜನೆಯಲ್ಲಿ ಸಚಿವ ಕೆ.ಅಭಯಚಂದ್ರ ಜೈನ್ ಉಪಸ್ಥಿತಿಯಲ್ಲಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿಯಲ್ಲಿ…

ಬಡಗ ಬೆಳ್ಳೂರು ಅಂಬೋಡಿಮಾರು ಎಂಬಲ್ಲಿ ಶ್ರೀದೇವಿ ಮಹಾತ್ಮೆ

ಸುದ್ದಿ 9 ಕೈಕಂಬ; ಕಟೀಲ್ ಶ್ರೀ ದುಗರ್ಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನವನ್ನು ಮಾಚರ್್16ರಂದು ಭಾನುವಾರ ರಾತ್ರಿ ಬಡಗಬೆಳ್ಳೂರು ಅಂಬೋಡಿಮಾರ್ ಎಂಬಲ್ಲಿ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಾಲಾಟ ನಡೆಯಲಿದೆ.…

ಸಮೂರ ಹೈಲೈಟ್ಸ್ ಮತ್ತು ಬಿ.ಎಸ್. ಟವರ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ

ಸುದ್ದಿ9 ಕೈಕಂಬ; ಮಂಗಳೂರು, ಮಾ.16: ಗುರುಪುರ ಕೈಕಂಬದಲ್ಲಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ಸಮೂರ ಹೈಲೈಟ್ಸ್ ಮತ್ತು ಬಿ.ಎಸ್. ಟವರ್ ಎಂಬ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೆ ಆರಂಭ[ 29 ಪೋಪಿನಾನಿ ಆರಢ]

ಸುದ್ದಿ 9 ಪೊಳಲಿ ; ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 14ರಂದು ಪ್ರಾರಂಭಗೊಂಡು 29 ದಿನಗಳ ಜಾತ್ರೆ ನಡೆಯಲಿದೆ ಮಾರ್ಚ 15ರಂದು ಬೆಳಗ್ಗೆ ದೀಪದ…

ಡಾ.ಆಳ್ವ ಹಿರಿಯ ನಾಗರಿಕರ ಸಾಲಿಗೆ

ಸುದ್ದಿ 9ಮೂಡುಬಿದರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರಿಗೆ ಉಡುಪಿ ಹಿರಿಯ ನಾಗರಿಕರ ಸಂಘದವರು ಹಿರಿಯನಾಗರಿಕ ಗುರುತಿನ ಚೀಟಿ ನೀಡಿ ಮಂಗಳವಾರ ವಿದ್ಯಾಗಿರಿಯ…

ನೂತನ ಪದಾಧಿಕಾರಿಗಳ ಆಯ್ಕೆ

ಮೂಡುಬಿದರೆ: ಇಲ್ಲಿನ ಬ್ರಹ್ಮಶೀ ಗುರುನಾರಾಯಣ ಸ್ವಾಮೀ ಸೇವಾ ಸಂಘದ 2014-15ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಪೂವಪ್ಪ ಕುಂದರ್, ಉಪಾಧ್ಯಕ್ಷರಾಗಿ ಪದ್ಮನಾಭ ಸಾಲ್ಯಾನ್,ವಾಸು ಪೂಜಾರಿ,…