ಮೂಡುಬಿದರೆ: ಇಲ್ಲಿನ ಬ್ರಹ್ಮಶೀ ಗುರುನಾರಾಯಣ ಸ್ವಾಮೀ ಸೇವಾ ಸಂಘದ 2014-15ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಂಘದ ಅಧ್ಯಕ್ಷರಾಗಿ ಪೂವಪ್ಪ ಕುಂದರ್, ಉಪಾಧ್ಯಕ್ಷರಾಗಿ ಪದ್ಮನಾಭ ಸಾಲ್ಯಾನ್,ವಾಸು ಪೂಜಾರಿ, ಕಾರ್ಯದಶರ್ಿಯಾಗಿ ರವೀಂದ್ರ ಎಂ.ಸುವರ್ಣ, ಜತೆ ಕಾರ್ಯದಶರ್ಿ ರೋಹನ್ ಅತಿಕಾರಬೆಟ್ಟು, ಶಂಕರ್ ಎ. ಕೋಟ್ಯಾನ್, ಕೋಶಾಧಿಕಾರಿಯಾಗಿ ನವೀನ್ ಕಕರ್ೇರಾ ಹಾಗೂ ಲೆಕ್ಕ ಪರಿಶೋಧಕರಾಗಿ ಪ್ರಭಾಕರ್ ಕಕರ್ೇರಾ ಆಯ್ಕೆಯಾಗಿದ್ದಾರೆ.
ಪೂವಪ್ಪ ಕುಂದರ

