Category: Kaikamba-ಕೈಕಂಬ

ಪೊಳಲಿ : ಪ್ರಾಯಶ್ಚಿತ್ತಾದಿ ಕಾರ್ಯಕ್ರಮಗಳು

ಪೊಳಲಿ : ಶ್ರೀ ದುರ್ಗಾ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ದೇವಾಲಯದ ನವೀಕರಣ ಕಾರ್ಯದ ಪ್ರಯುಕ್ತ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕೆಲ ಪ್ರಾಯಶ್ಚಿತ…

ಲಾಂಛನ ಬಿಡುಗಡೆ

ಗುರುಪುರ : ಗುರುದಯ ತಂಡದ ರಂಗ್‍ದ ಕಲಾವಿದೆರ್ , ಗುರುಪುರ ಇದರ ಲಾಂಛನ ಬಿಡುಗಡೆ ಜುಲೈ 30. ಭಾನುವಾರ ಗುರುಪುರ ವಜ್ರದೇಹಿ ಮಠದಲ್ಲಿ ನಡೆಯಿತು. ಲಾಂಛನವನ್ನು ಬಿಡುಗಡೆಗೊಳಿಸಿ…

ಕಾವ್ಯಾಳ ಮನೆಗೆ ಸಂಸದರ ಭೇಟಿ

ಕಟೀಲು : ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬ್ಯಾಡ್ಮಿಂಟನ್ ತಾರೆ ದಿ. ಕಾವ್ಯ ಮನೆಗೆ ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಬಿಜೆಪಿ ಮುಖಂಡರಾದ ಉಮನಾಥ್ ಕೋಟ್ಯಾನ್ ಭೇಟಿ ನೀಡಿ…

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಡಾ| ರಾಜಶೇಖರ ಆರ್.ಕೋಟ್ಯಾನ್ ನಿಯೋಗದಿಂದ ಕಾವ್ಯಾ ಪೂಜಾರಿ ಕಟೀಲು ಮನೆ ಭೇಟಿ

ಮುಂಬಯಿ: ಮೂಡಬಿದ್ರೆಯ ಶಿಕ್ಷಣ ಸಂಸ್ಥೆಯ ಅವಾರಣದಲ್ಲೇ ಇತ್ತೀಚೆಗೆ ಅನುಮಾನಸ್ಪದವಾಗಿ ಸಾವನ್ನಪ್ಪಿದ ಮೂಡಬಿದ್ರೆಯ ಆಳ್ವಾಸ್ ಹೈಸ್ಕೂಲು ವಿದ್ಯಾಥಿರ್ನಿ ಬ್ಯಾಡ್ಮಿಂಟನ್ ತಾರೆ ಕಾವ್ಯಾ ಪೂಜಾರಿ ಅವರ ಕಟೀಲು ಅಲ್ಲಿನ ನಿವಾಸಕ್ಕೆ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ, ಕೈಕಂಬ ಇಲ್ಲಿ ವನಮಹೋತ್ಸವ ಆಚರಣೆ ನಡೆಯಿತು. ಆಡಳಿತ ಮಂಡಳಿ ಮುಖ್ಯಸ್ಥರಾದ ವಾಲ್ಟರ್ ಸ್ಟೀಫನ್ ಮೆಂಡಿಸ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾದ…

ಗುರುದಯ ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇದರ ವತಿಯಿಂದ ಸಹಾಯಧನ

ಕೈಕಂಬ: ಶ್ರೀ ವಜ್ರದೇಹಿ ಬಳಗ ಗುರುಪುರ ಇದರ ಸಂಯೋಜನೆಯಲ್ಲಿ ಶ್ರೀ ಹನುಮ ಬಾಲಸಂರಕ್ಷಣಾ ಕೇಂದ್ರ ಗುರುಪುರ ಇದರ ವಿಸ್ತ್ರತ ಕಟ್ಟಡದ ಸಹಾಯಾರ್ಥವಾಗಿ ಮಂಗಳೂರು ಪುರಭವನದಲ್ಲಿ ಜರುಗಿದ ಪ್ರಶಾಂತ್…

ಶ್ರೀ ಕ್ಷೇತ್ರ ಗೆಜ್ಜೆಗಿರಿ ಪುನರುತ್ಥಾನ ಸಮಿತಿಯ ಪೊಳಲಿ ವಲಯ ಸಭೆ

ಪೊಳಲಿ: ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರದ್ಧಾಕೇಂದ್ರದ ಪುನರುತ್ಥಾನದ ಕುರಿತಾಗಿ ರಚಿಸಲ್ಪಟ್ಟಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ಪುನರುತ್ಥಾನ ಸಮಿತಿಯ ಪೊಳಲಿ ವಲಯದ ಪೊಳಲಿ ವಲಯದ ಕರಿಯಂಗಳ, ಅಮ್ಮುಂಜೆ ,…

ಜೆಡಿಎಸ್ ಕಾಂಗ್ರೇಸ್ ಮಾರಾಮಾರಿ

ಕುಪ್ಪೆಪದವು : ಪ್ರೌಢಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ಕೊಡಮಾಡಲ್ಪಡುವ ಸೈಕಲ್ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಾದ ಮೋಹಿಯುದ್ದೀನ್ ಬಾವಾ ಅವರು ಜೆಡಿಎಸ್ ನ ಪ್ರತಿಭಟನೆ ಎದುರಿಸಬೇಕಾದ ಪ್ರಮೇಯ…

ಮನೆ ಕುಸಿತ ಪ್ರಾಣಾಪಾಯದ ಭೀತಿಯಲ್ಲಿ ಕುಟುಂಬ

ಪೊಳಲಿ : ಇಲ್ಲಿನ ಸಮೀಪದ ಕಲ್ಕುಟ ತಾರಿಪಡ್ಪು ಎಂಬಲ್ಲಿ ಗಾಳಿಮಳೆಗೆ ಮನೆ ಭಾಗಶಃ ಕುಸಿದಿದ್ದು ಪ್ರಾಣಾಪಾಯದ ಜೀವನ ನಡೆಸುವ ಪ್ರಮೇಯ ಎದುರಾಗಿದೆ. ತಿಮ್ಮಪ್ಪ ಪೂಜಾರಿ ಮತ್ತು ರೇವತಿ…

ಪೊಳಲಿಯಲ್ಲಿ ನಿತ್ಯ ಭಜನೆ

ಪೊಳಲಿ ಶ್ರಿ ದುರ್ಗಾ ರಾಜಾರಾಜೇಶ್ವರಿ ದೇವಾಲಯದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗಿದ್ದು ಅದರಂತೆ ನಿತ್ಯ ಭಜನೆ ನಡೆಯುತ್ತಿದ್ದು ಮಂಗಳೂರಿನ ಜೆಪ್ಪುವಿನ ಪರಂಜ್ಯೋತಿ ಭಜನಾ ಮಂಡಳಿ ವತಿಯಿಂದ ಗುರುವಾರ…

ಹಳ್ಳಿಗಳಲ್ಲೂ `ನಾಗತಂಬಿಲ’ದ ರೆಡಿಮೇಡ್ ಸೊತ್ತು ಮಾರಾಟ !

ಗುರುಪುರ : ತುಳುನಾಡಲ್ಲಿ ಆಟಿ ಅಮಾವಾಸ್ಯೆ ಬಳಿಕ ನಾಗರ ಪಂಚಮಿ, ಅಷ್ಟಮಿ, ಚೌತಿ…..ಹೀಗೆ ಒಂದರ ನಂತರ ಒಂದಂತೆ ವಾರ್ಷಿಕ ಹಬ್ಬಗಳು ಬರುತ್ತಿರುತ್ತವೆ. ಇಂದು ಜಿಲ್ಲೆಯ ನಿರ್ಜನ ಗುಡ್ಡ…

ಅಮೃತಸಂಜೀವಿನಿ ಎನ್ನುವ ಸೇವಾ ಸಂಸ್ಥೆಯಿಂದ ಹಲವಾರು ಕುಟುಂಬಗಳಿಗೆ ಸಹಾಯಧನ

ಸಮಾಜದಲ್ಲಿ ಏನಾದರೂ ಒಂದು ಬದಲಾವಣೆ ತರಬೇಕು ತಾನು ತನ್ನದು ಎಂದು ಬದುಕುವವರ ಮುಂದೆ ಪರರ ಸೇವೆಗಾಗಿ ಬದುಕನ್ನು ಮೀಸಲಿಡಬೇಕು ಎನ್ನುವ ದೃಡ ಸಂಕಲ್ಪದೊಂದಿಗೆ ಹುಟ್ಟಿಕೊಂಡ ಅಮೃತಸಂಜೀವಿನಿ ಎನ್ನುವ…

ವಾಮಂಜೂರು ಮಾಜಿ ರೌಡಿ ಶಿಟರ್ ಬರ್ಬರ ಹತ್ಯೆ

ಕೈಕಂಬ:ವಾಮಂಜೂರಿನ ಪವನ್ ಎಂಬ ಯುವಕನನ್ನು ದುಷ್ಕರ್ಮಿಗಳು ಮಂಗಳವಾರ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿದೆ. ಪವನ್ ತಂದೆ ವಾಮಂಜೂರು ರೋಹಿ 8 ವರ್ಷದ ಹಿಂದೆ ವಾಮಂಜೂರಿನಲ್ಲಿ ಹಾಡುಹಾಗಲೇ ಕೊಲೆಯಾಗಿದ್ದ.…

ಗುರುಪುರದಲ್ಲಿ ಪ್ರಧಾನಿ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ ವಿತರಣೆ. ಪ್ರತಿಯೊಬ್ಬ ಬಡವರ ಮನೆಯೂ `ಹೊಗೆಮುಕ್ತ’ ಪ್ರಧಾನಿ ಕನಸು : ನಳಿನ್

ಕೈಕಂಬ: ಪ್ರಧಾನಮಂತ್ರಿ ಮೋದಿಯ `ಉಜ್ವಲ ಯೋಜನೆ’ಯಲ್ಲಿ ಮಾತೃ ಋಣದ ಸಂಬಂಧ ಮತ್ತು ರಾಷ್ಟ್ರ ಭಕ್ತಿಯ ಜಾಗೃತಿ ಎಂಬ ಎರಡು ವೈಯಕ್ತಿಕ ಭಾವನಾತ್ಮಕ ಸಂಬಂಧಗಳು ಬೆಸೆತಿವೆ. ಈ ಯೋಜನೆ…