Category: Kaikamba-ಕೈಕಂಬ

ಗುರುಪುರ ಸರ್ಕಾರಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಸಮವಸ್ತ್ರ ವಿತರಣೆ ಟೀಕೆಗಳಿಗೆ ಉತ್ತರಿಸುತ್ತ ಹೋದರೆ ಅಭಿವೃದ್ದಿ ಕುಂಠಿತವಾಗಲಿದೆ : ಬಾವಾ

ಗುರುಪುರ: ಉತ್ತಮ ಕೆಲಸ ಮಾಡುತ್ತಿರುವಾಗ ವಿಪಕ್ಷಗಳಿಂದ ಟೀಕೆಗಳು ಬರುವುದು ಸಹಜ. ಟೀಕೆಗಳಿಗೆ ಕಿವಿಗೊಡುತ್ತ ಹೋದರೆ ಅಭಿವೃದ್ಧಿ ಕೆಲಸ ಕುಂಠಿತವಾಗಲಿದೆ. ಕಾಂಗ್ರೆಸ್ ಶಾಸಕನಾಗಿ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ…

ಗುರುಪುರ : ಹಿರಿಯರಿಗೆ ಉಚಿತ ಹೋಮಿಯೋಪತಿ ಕಿಟ್ ವಿತರಣೆ

ಗುರುಪುರ : ಇಲ್ಲಿನ ಅಲಾೈಗುಡ್ಡೆಯಲ್ಲಿರುವ ಸರ್ಕಾರಿ ಹೋಮಿಯೋ ಚಿಕಿತ್ಸಾಲಯದಲ್ಲಿ ರಾಜ್ಯ ಸರ್ಕಾರ, ದ ಕ ಜಿ ಪಂ, ಆಯುಷ್ ಇಲಾಖೆ ವತಿಯಿಂದ ಮೂಡಬಿದ್ರೆಯ ಆಳ್ವಾಸ್ ಹೋಮಿಯೋಪತಿ ಕಾಲೇಜು…

ಮೃತರ ಮನೆಗೆ ಸಂಸದ ನಳಿನ್ ಭೇಟ

ಬಡಗಬೆಳ್ಳೂರು: ನೀರಿಗೆ ಬಿದ್ದವರ ರಕ್ಷಣೆಗೆ ತೆರಳಿ ತಾನು ನೀರಿಗೆ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿದ ಬಡಗಬೆಳ್ಳೂರು ವಿಹಿಂಪ ದ ಕಾರ್ಯದರ್ಶಿಯಾಗಿದ್ದ ಭಂಡಾರಮನೆ ಸಂತೋಷ್ ಶೆಟ್ಟಿ(36) ಇವರ ಮನೆಗೆ ಸಂಸದ…

ಮೊಹಮ್ಮದ್ ಆಲಿ ನಿಧನ: ಅಡ್ಡೂರು ಜಮಾಅತ್ ಕಮಿಟಿ ಸಂತಾಪ

ಅಡ್ಡೂರು: ಅಡ್ಡೂರು ಜುಮಾಅತ್ ಮಸೀದಿಯ ಸದಸ್ಯ ಮೊಹಮ್ಮದ್ ಆಲಿ(48) ಅವರು ಅಡ್ಡೂರಿನ ಕೆಳಗಿನಕೆರೆಯ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಅವರಿಗೆ 3ಗಂಡು 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಹಲವು…

ಉಜ್ವಲ ಯೋಜನೆ ಸಾಕಾಗೊಳ್ಳಲಿ : ಸರ್ವರಿಗೂ ಉಪಯೋಗವಾಗಲಿ ಸಂಸದ ನಳಿನ್ ಕುಮಾರ್ ಕಟೀಲ್

ಬಡಗಬೆಳ್ಳೂರು: ಪ್ರದಾನಮಂತ್ರಿಯವರ ಕನಸಿನ ಕೂಸಾದ ಉಜ್ವಲ ಯೋಜನೆಯ ಸವಲತ್ತು ಎಲ್ಲರಿಗೂ ದೊರಕುವಂತಾಗಲಿ ಮತ್ತು ದೇಶ ಉನ್ನತಿಯಾಗಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಬಂಟ್ವಾಳ…

ಬೆಥನಿ ಸಂಸ್ಥಾಪನಾ ದಿನಾಚರಣೆ

ವಾಮಂಜೂರು: ಶಿಕ್ಷಣ ಹಾಗೂ ಸಾಮಾಜಿಕಕ್ರಾಂತಿಯ ಹರಿಕಾರದೇವರ ಸೇವಕ ವಂ|ರೇಮಂಡ್ ಫ್ರಾನ್ಸಿಸ್‍ಕಮಿಲ್ಲಸ್ ಮಸ್ಕರೇನ್ಹಸ್‍ರವರು ಸ್ಥಾಪಿಸಿದ ಬೆಥನಿ ಸಂಸ್ಥೆಗೆ 97ವರ್ಷ ತುಂಬಿದ ಸಂಭ್ರಮದ ಸವಿ ನೆನಪು ಬೆಥನಿ ಸಂಸ್ಥಾಪನಾ ದಿನಾಚರಣೆಯನ್ನು…

ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ ; ಸ್ಕಾಲರ್‍ಶಿಪ್, ಹೊಲಿಗೆ ಯಂತ್ರ ವಿತರಣೆ ಸಂಘದಿಂದ ಬಂಟ ಸಮಾಜಕ್ಕೆ ಇನ್ನೂ ಹೆಚ್ಚಿನ ಕೆಲಸವಾಗಲಿ : ಕಾಂತಿ ಶೆಟ್ಟಿ

ಮಂಗಳೂರು : ಬಂಟ ಸಮಾಜದ ಬಡ ವಿದ್ಯಾರ್ಥಿಗಳು ಮತ್ತು ಮಹಿಳೆಯರನ್ನು ಗುರುತಿಸಿ ಸ್ಕಾಲರ್‍ಶಿಪ್ ಮತ್ತು ಹೊಲಿಗೆ ಯಂತ್ರ ವಿತರಣೆ ಸಮಾಜಕ್ಕೆ ಹೆಮ್ಮೆ ಕಾರ್ಯಕ್ರವಾಗಿದೆ. ಬಂಟ ಸಮಾಜ ಸರ್ಕಾರವನ್ನು…

ಬಂಡಸಾಲೆ-ಕಾಮದವರೆಗೆ ಶೀಘ್ರವೇ ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭ

ಮಂಗಳೂರು : ಗುರುಪುರದ ಬಂಡಸಾಲೆಯಿಂದ ಚಿಲಿಂಬಿಗುಡ್ಡೆ, ಕಲ್ಲಕಲ್ಲಂಬಿ, ಕಾಮಕ್ಕೆ ಸಂಪರ್ಕ ಕಲ್ಪಿಸುವ 2.04 ಕಿಮೀ ಅಂತರದ ರಸ್ತೆ ಕಾಂಕ್ರೀಟೀಕರಣ ಶೀಘ್ರವೇ ಆರಂಭವಾಗಲಿದೆ ಎಂದು ಗುರುಪುರ ಗ್ರಾಮ ಪಂಚಾಯತ್…

ಗುರುಪುರ : ಕಾಂಗ್ರೆಸ್ ಕಾರ್ಯಕರ್ತರ ಚು. ಪೂರ್ವ `ಸಮಾಲೋಚನಾ ಸಭೆ’

ಗುರುಪುರ : ರಾಜ್ಯ ಅಸೆಂಬ್ಲಿ ಚುನಾವಣಾ ಪೂರ್ವ ಕಾಂಗ್ರೆಸ್ `ಸಮಾಲೋಚನಾ ಸಭೆ’ ಜುಲೈ 16ರಂದು ಗುರುಪುರ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಆರ್ ಕೆ ಪೃಥ್ವಿರಾಜ್ ನೇತೃತ್ವದಲ್ಲಿ…

ರಸ್ತೆ ಕುಸಿತ ಅಪಾಯಕ್ಕೆ ಆಹ್ವಾನ

ಕಾಜಿಲ: ಮಂಗಳೂರಿನಿಂದ ಇತಿಹಾಸ ಪ್ರಸಿದ್ಧ ಪೊಳಲಿ ಶ್ರಿ ರಾಜರಾಜೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 101 ಹಾದುಹೋಗುವ ಕಾಜಿಲ ಎಂಬಲ್ಲಿ ರಸ್ತೆ ಕುಸಿದೆ ಅಪಾಯಕ್ಕೆ ಆಹ್ವಾನ…

ನಿತ್ಯ ಉಪದ್ರವ ನೀಡುತ್ತಿರುವ ಬಿಎಸ್ಸೆನ್ನೆಲ್

ಪೊಳಲಿ ; ಬಡಕಬೈಲು ವ್ಯಾಪ್ತಿಯ ಹಲವಾರು ಕಡೆ ಬಿಎಸ್ಸೆನ್ನೆಲ್ ಸಂಪರ್ಕ ಸರಿಯಾಗಿ ದೊರೆಯುತ್ತಿಲ್ಲದ ಕಾರಣ ಗ್ರಾಹಕರು ಸಂಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ.ಮಳೆಯ ಸಂದರ್ಭದಲ್ಲಿ ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಯ ಸಂಪರ್ಕವೂ…

ಹಿರಿಯ ಪ್ರಾಥಮಿಕ ಶಾಲೆ ಅಡ್ಡೂರು ಮತ್ತು ಎಸ್ಡಿಎಂಸಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಅಡ್ಡೂರು: ಹಿರಿಯ ಪ್ರಾಥಮಿಕ ಶಾಲೆ ಅಡ್ಡೂರು ಮತ್ತು ಎಸ್ಡಿಎಂಸಿ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅಥಿತಿಯಾಗಿದ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರುಕಿಯಾ ರವರು ಈ ಕಾರ್ಯಕ್ರಮಕೆ…

ಪೊಳಲಿ ಪಾದುಕಾನ್ಯಾಸ ಹಾಗೂ ಸುತ್ತುಪೌಳಿ ಕಾರ್ಯಕ್ರಮ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮದ ಶ್ರೀದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ ಪಾದುಕಾನ್ಯಾಸ ಹಾಗೂ ಸುತ್ತುಪೌಳಿಯ ಪೂಜಾ ವಿಧಿವಿಧಾನಗಳು ಶನಿವಾರ ನೆರವೇರಿತು. ಪೊಳಲಿ ದೇವಳದ ತಂತ್ರಿಗಳಾದ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ

ಪೊಳಲಿ ರಾಮಕೃಷ್ಣ ತಪೋವನಲ್ಲಿ ವೇದವ್ಯಾಸ ಮಹರ್ಷಿಯ ಪೂರ್ಣಮೆಯಾದ ಗುರುಪೂರ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಯ್ತು. ಆಶ್ರಮದಲ್ಲಿ ನಡೆದ ವಿಶೇಷ ಭಜನೆ, ಹೋಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುಪೂರ್ಣಿಮೆಯನ್ನು ಆಚರಿಸಲಾಯ್ತು. ವಿಶೇಷ…