ಗುರುಪುರ : ಗುರುದಯ ತಂಡದ   ರಂಗ್‍ದ  ಕಲಾವಿದೆರ್ , ಗುರುಪುರ ಇದರ ಲಾಂಛನ ಬಿಡುಗಡೆ ಜುಲೈ 30. ಭಾನುವಾರ ಗುರುಪುರ ವಜ್ರದೇಹಿ ಮಠದಲ್ಲಿ ನಡೆಯಿತು.
ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಠದ ಶ್ರೀಗಳಾದ ರಾಜಶೇಖರಾನಂದರು ಯುವಕರ ತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗುರುದಯ ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇದರ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.IMG-20170730-WA0008IMG-20170730-WA0006 IMG-20170730-WA0005

By suddi9

Leave a Reply

Your email address will not be published. Required fields are marked *