Category: Kaikamba-ಕೈಕಂಬ

ಕಾಜಿಲ ದುಗ್ಗಮ್ಮ ನಿಧನ

ಕೈಕಂಬ:ಗಂಜಿಮಠ ತೆಂಕುಳಿಪಾಡಿ ಗ್ರಾಮದ ಕಾಜಿಲ ಚಂದಪ್ಪ ಪೂಜಾರಿಯವರ ಧರ್ಮಪತ್ನಿ ದುಗ್ಗಮ್ಮ (80) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಶನಿವಾರ ನಿಧನ ಹೊಂದಿದರು. ಅವರ ಅಂತ್ಯೆಕ್ರೀಯೆಯನ್ನು ಭಾನುವಾರ…

ಪೊಳಲಿ ನೂತನ ಧ್ವಜಸ್ತಂಭ ವಿಜ್ಞಾಪನಾ ಪತ್ರ ಬಿಡುಗಡೆ

ಪೊಳಲಿ : ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ 1958ರಲ್ಲಿ ಬಿಲ್ಲವ ಸಮಾಜ ಬಾಂಧವರು ಧ್ವಜಸ್ತಂಭ ನಿರ್ಮಿಸಿ ಅರ್ಪಿಸಿರುವುದು ಇತಿಹಾಸ. ಪ್ರಸ್ತುತ ದೇವಸ್ಥಾನ ಜೀರ್ಣೋದ್ಧಾರ ಕೆಲಸದೊಂದಿಗೆ ಶಿಥಿಲಗೊಂಡಿದ್ದ ಹಳೆ ಧ್ವಜಸ್ತಂಭ…

ಮೊಗರು ಗುತ್ತು ಟ್ರೋಫಿ-2017 ವಾಲಿಬಾಲ್ ಪಂದ್ಯಾಟ

ಕೈಕಂಬ: ಮೊಗರು ಗುತ್ತು ಫ್ರೆಂಡ್ಸ್ ವತಿಯಿಂದ ಮೊಗರು ಗುತ್ತು ಟ್ರೋಫಿ-2017 ವಾಲಿಬಾಲ್ ಪಂದ್ಯಾಟಕ್ಕೆ ಕೃಷ್ಣ ಜೆ.ಪಾಲೆಮಾರ್ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಮೊಗರು ಗುತ್ತಿನ ಯಜಮಾನ ವಸಂತ ಶೆಟ್ಟಿ…

ಕೂಲಿಯಾಳುಗಳ ಅಭಾವ, ದುಬಾರಿ ಮಜೂರಿ * ನಮ್ಮೂರಿಗೂ ಲಗ್ಗೆ ಇಟ್ಟಿತು ಭತ್ತ ಕಟಾವು ಯಂತ್ರ * ಕೆಲಸ ಕೈತೊಳೆದಷ್ಟು ಸಲೀಸು

ಕೈಕಂಬ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತದ ಬೇಸಾಯ ಪ್ರಮಾಣ ಕಡಿಮೆಯಾಗುತ್ತಿದೆ. ಹಿಂದೆ ಗುರುಪುರ ಹಳ್ಳಿ ಪ್ರದೇಶದಲ್ಲಿ ನೂರಾರು ಎಕ್ರೆ ಗದ್ದೆಯಲ್ಲಿ ಎರಡು, ಕೆಲವು…

ಗುರುಪುರ ವ್ಯಕ್ತಿತ್ವ ವಿಕಸನ ಶಿಬಿರ

ಕೈಕಂಬ: ಶ್ರೀ ಹನುಮ ಬಾಲ ಸಂರಕ್ಷಣಾ ಕೇಂದ್ರ ಶ್ರೀ ಗುರು ರಾಮಾಂಜನೇಯ ವಜ್ರದೇಹಿ ಮಠ ಟ್ರಸ್ಟ್ (ರಿ) ಗುರುಪುರ, ಇಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವದ ಮೌಲ್ಯಗಳನ್ನು ವೃದ್ಧಿಸುದಕ್ಕಾಗಿ ‘ವ್ಯಕ್ತಿತ್ವ…

ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ, ನ. 5ರಂದು ಗಂಜಿಮಠದಲ್ಲಿ `ಬಂಟರ ಕ್ರೀಡಾಕೂಟ’

ಗುರುಪುರ : ಗುರುಪುರ ಬಂಟರ ಮಾತೃ ಸಂಘ ಇದರ ಯುವ ವಿಭಾಗದ ಆಶ್ರಯದಲ್ಲಿ ನವಂಬರ್ 5ರಂದು ಗಂಜಿಮಠದ ರಾಜ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಬೆಳಿಗ್ಗೆ 9.30ರಿಂದ…

  ಗುರುಪುರ ಅಗ್ನಿದುರ್ಗಾ ಮಂದಿರಕ್ಕೆ ಮಣಿಪಾಲ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಭೇಟಿ

ಗುರುಪುರ : ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಉತ್ತರ ಭಾರತೀಯ ಮೂಲದ ಸುಮಾರು 20 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಅ. 22ರಂದು ಇಲ್ಲಿನ ಫಲ್ಗುಣಿ ನದಿ…

ಪೊಳಲಿ ದೇವಳಕ್ಕೆ ದೇಣಿಗೆ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಇಲ್ಲಿಯ ಕೆಲಸಕಾರ್ಯಗಳಿಗೆ ಆರ್ಥಿಕ ಧನಸಹಾಯವನ್ನು ಭಕ್ತರಿಂದ ದೇಣಿಗೆ ರೂಪದಲ್ಲಿ ಪಡೆಯುತ್ತಿದ್ದು…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗೋಪುಜೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ಅ.20ರಂದು ಹಸುಗಳಿಗೆ ಪೂಜೆ ಮಾಡಿ ಗೋಪುಜೆಯನ್ನು ಆಚರಿಸಲಾಯಿತು. ಆಶ್ರಮದ ಎಲ್ಲಾ ಮಕ್ಕಳು ದೀಪಗಳನ್ನು ಹಚ್ಚಿ ಪ್ರಣವ್ ಹಾಗೂ ಶಾಂತಿ…

ಶಿವಾಜಿ ಕಟ್ಟೆ ಪ್ರೆಂಡ್ಸ್ ವತಿಯಿಂದ ಗೋಪೂಜೆ

ಕೈಕಂಬ:ಶಿವಾಜಿಕಟ್ಟೆ ಫ್ರೆಂಡ್ಸ್ ದೊಡ್ಡಳಿಕೆ ಕುಪ್ಪೆಪದವು ಇವರಿಂದ ಗೋಪೂಜೆ ನಡೆಯಿತು. ಬಜರಂಗದಳ ಗುರುಪುರ ಪ್ರಖಂಡ ಸಂಚಾಲಕ ನವೀನ್ ಮೂಡುಶೆಡ್ಡೆ, ಸಹ ಸಂಚಾಲಕ ವಸಂತ ಗುರುಪುರ, ವಿಶ್ವ ಹಿಂದು ಪರಿಷತ್…

ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ಬೊಲ್ಪುದ ಪರ್ಬ-2017

ಕೈಕಂಬ:ಹಬ್ಬಗಳ ಆಚರಣೆ ಸಾಂಪ್ರದಾಯಕವಾಗಿ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅದನ್ನು ಪುನರಪಿಸುವ ಸಮುದಾಯಕ್ಕೆ ಪರಿಚಯಿಸುತ್ತಾ ಅವರ ನೆನಪಿನಾಳದಲ್ಲಿ ಸದಾ ಹಸಿರಾಗಿರುವಂತೆ ಮಾಡುವಲ್ಲಿ ಸುಂಕದಕಟ್ಟೆಯಲ್ಲಿ ಜರುಗುತ್ತಿರುವ ಬೋಲ್ಪುದ ಪರ್ಬ ಆಚರಣೆ…

ಬಿಗ್ ಬ್ಯಾಗ್ ಕಂಪೆನಿಗೆ ಸರಕು ಹೊತ್ತ ಟ್ರಕ್ ಪೊಳಲಿ ಕಲ್ಲಗುಡ್ಡೆ ಬಳಿ ಪಲ್ಟಿ

ಪೊಳಲಿ : ಮುಂಜಾನೆ ಬಿ ಸಿ ರೋಡ್-ಪೊಳಲಿ ಎನ್‍ಎಚ್ 13ರ ಮಧ್ಯೆ ಕಲ್ಲಗುಡ್ಡೆ ಎಂಬಲ್ಲಿ ಅ. 17ರಂದು ಮುಂಜಾವ ಗಂಜಿಮಠದ ಕೈಗಾರಿಕಾ ವಲಯದಲ್ಲಿರುವ ಬಿಗ್ ಬ್ಯಾಗ್ ಕಂಪೆನಿಗೆ…

ಗುರುಪುರ ಲಿಂಗಮಾರು ಶಿವಣ್ಣ ಶೆಟ್ಟಿಗೆ ಶ್ರದ್ಧಾಂಜಲಿ

ಗುರುಪುರ : ಗುರುಪುರ ಕುಕ್ಕದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿರುವ ಗುರುಪುರ ಬಂಟರ ಮಾತೃ ಸಂಘದ(ರಿ) ಕಚೇರಿಯಲ್ಲಿ ಅ. 15ರಂದು ಬಂಟ ಸಮಾಜದ ಹಿರಿಯ ವ್ಯಕ್ತಿ, ಕೊಡುಗೈ…

ಪುಂಚಮೆಜುಗಾರಿ ಅಡ್ಡೆಗೆ ದಾಳಿ ಆರು ಮಂದಿ ಬಂಧನ

ಪುಂಚಮೆ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಗುಡ್ಡೆಯಲ್ಲಿಅಕ್ರಮ ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ದಾಳಿ ನಡೆಸಿ ಆರು ಮಂದಿಯನ್ನು ಬಂದಿಸಿದ ಘಟನೆ ನಡೆದಿದೆ.…