ಕೈಕಂಬ:ಶಿವಾಜಿಕಟ್ಟೆ ಫ್ರೆಂಡ್ಸ್ ದೊಡ್ಡಳಿಕೆ ಕುಪ್ಪೆಪದವು ಇವರಿಂದ ಗೋಪೂಜೆ ನಡೆಯಿತು. ಬಜರಂಗದಳ ಗುರುಪುರ ಪ್ರಖಂಡ ಸಂಚಾಲಕ ನವೀನ್ ಮೂಡುಶೆಡ್ಡೆ, ಸಹ ಸಂಚಾಲಕ ವಸಂತ ಗುರುಪುರ, ವಿಶ್ವ ಹಿಂದು ಪರಿಷತ್ ಮುಖಂಡರು ಭಾಸ್ಕರ್ ಕುಪ್ಪೆಪದವು, ಜಗದೀಶ್ ಪಕ್ಕಜೆ, ಮೂಡಬಿದ್ರೆ ಗೋ ರಕ್ಷಾ ಪ್ರಮುಖ್ ಸುನೀಲ್ ಇರುವೈಲ್, ಕುಪ್ಪೆಪದವು ಬಜರಂಗದಳ ಸಂಚಾಲಕ ಚಂದ್ರಹಾಸ್, ವಿಶ್ವನಾಥ ಪಕ್ಕಜೆ, ಆನಂದ ಪೂಜಾರಿ, ರತ್ನ ಡಿ.ಪೂಜಾರಿ, ನಿತೇಶ್, ಗಣೇಶ್ ಪಕ್ಕಜೆ, ಆರ್.ಎಸ್.ಎಸ್. ಮುಖಂಡ ಹರೀಶ್ಚಂದ್ರ ಕಜೆ ಹಾಜರಿದ್ದರು.

21vp gopuje

By suddi9

Leave a Reply

Your email address will not be published. Required fields are marked *