ಆರೋಗ್ಯವಂತರಾಗಿರಲು ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಣೆಗೆ ಜನಜಾಗೃತಿ, ಮಾಹಿತಿ ಪಡೆದುಕೊಳ್ಳುವುದು ಅವಶ್ಯ:ಡಾ. ಪ್ರವೀಣ್ ರಾಜ್ ಆಳ್ವ
ಕೈಕಂಬ : ಮಂಗಳೂರಲ್ಲಿ ಈಗ ಮಲೇರಿಯಾ ವರ್ಷ ಪೂರ್ತಿ ಗೋಚರಿಸುವಂತೆ, ಡೆಂಗ್ಯೂ ಕೂಡ ವರ್ಷಪೂರ್ತಿ ಜಾರಿಯಲ್ಲಿರುವ ಕಾಯಿಲೆ. ಆರೋಗ್ಯವಂತರಾಗಿರಲು ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಣೆಗೆ ಜನಜಾಗೃತಿ, ಮಾಹಿತಿ ಪಡೆದುಕೊಳ್ಳುವುದು…
