ಬೆಳ್ತಂಗಡಿಯ ಹೆರಾಜೆ ಮನೆತನದ ಜಗನ್ನಾಥ ಬಂಗೇರ ಇವರು ಅಸೌಖ್ಯದಿಂದ ಅ.31 ರಂದು ನಿಧನ ಹೊಂದಿದರು.01

 

ಇವರು ಬೆಳ್ತಂಗಡಿಯ ಪ್ರತಿಷ್ಠಿತ ಹೆರಾಜೆ ಮನೆತನದ ದಿ/ ವೆಂಕಪ್ಪ ಪೂಜಾರಿ ಮತ್ತು ನೀಲಮ್ಮ ದಂಪತಿಯ 7ನೇ ಪುತ್ರನಾಗಿ ಜನಿಸಿದ ಜಗನ್ನಾಥ್ ಬಿ. ಹೆರಾಜೆಯವರು ಶಾಲಾ ವಿದ್ಯಾರ್ಥಿ ಜೀವನದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ, ಕೊಕ್ಕೊ, ಹೈಜಂಪ್, ವಾಲಿಬಾಲ್ ಮತ್ತು ಇತರ ಆಟೋಟ ಸ್ಪರ್ಥೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

 

 

By suddi9

Leave a Reply

Your email address will not be published. Required fields are marked *