ಕೈಕಂಬ:ಕುಪ್ಪೆಪದವಿನ ಮರೈನ್ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕುಪ್ಪೆಪದವಿನಲ್ಲಿ ಮೆರವಣಿಗೆ ನಡೆಸಿದರು. ಹುಲಿವೇಷ, ನಾಸಿಕ್ ಬ್ಯಾಂಡ್ ಸಹಿತ ಅಲಂಕೃತ ವಾಹನದಲ್ಲಿ ಭುವನೇಶ್ವರೀಯ ಮೆರವಣಿಗೆ ನಡೆಯಿತು. ರಾಜ್ ಕಿರಣ್ ಬಲ್ಲಾಲ್, ಕೃಷ್ಣರಾಜ್, ಎ.ಬಿ.ವಿ.ಪಿಯ ವಿಶ್ವನಾಥ ಮೆರವಣಿಗೆ ನೇತೃತ್ವ ವಹಿಸಿದ್ದರು.

1vp kuppepadav kannada rajyosthava 1vp kuppepadav kannada rajyosthva-

By suddi9

Leave a Reply

Your email address will not be published. Required fields are marked *