Category: Kaikamba-ಕೈಕಂಬ

ಬದ್ರುಲ್ ಹುದಾ ಮದ್ರಸ ಕಾಂಜಿಲಕೋಡಿ :70 ನೇ ಗಣರಾಜ್ಯೋತ್ಸವ ದಿನಾಚರಣೆ

ಅಡ್ಡೂರ್: ಬದ್ರುಲ್ ಹುದಾ ಜುಮಾ-ಮಸ್ಜಿದ್ ಮತ್ತು ಮದ್ರಸ ಕಾಂಜಿಲಕೋಡಿ, ಆಶ್ರಯದಲ್ಲಿ 70 ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೊಹಣ ಕಾರ್ಯಕ್ರಮ ಜಾಮತ್ ಅಧ್ಯಕ್ಷರಾದ ಅಹ್ಮದ್ ಬಾವ ಅಧ್ಯಕ್ಷತೆ ಯಲ್ಲಿ…

“ರಾಷ್ಟ್ರೀಯ ಮತದಾರರ ದಿನಾಚರಣೆ”

ಕೈಕಂಬ:ರಾಜ್ಯಶಾಸ್ತ್ರ ವಿಭಾಗ ಮತ್ತುಚುನಾವಣಾ ಸಾಕ್ಷರತಾ ಸಂಘ, ಮಾನವಿಕ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಆಶ್ರಯದಲ್ಲಿರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.ಇದರ ಘನ ಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದ ಡಾ.ಲತಾ ಕೆ.ವಹಿಸಿಕೊಂಡಿದ್ದರು.…

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಸ್ಥಾಪಕರ ದಿನಾಚರಣೆ

ವಾಮಂಜೂರು:ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಸ್ಥಾಪಕಿ ದಿ ಮೋಹಿನೀ ಅಪ್ಪಾಜಿ ನಾೈಯ್ಕ್ ಇವರ ಸ್ಮರರ್ಣಾರ್ಥ ಸ್ಥಾಪಕರ ದಿನಾಚರಣೆಯು ಜರಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ…

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು: ಡಾ| ಭರತ್ ಶೆಟ್ಟಿ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ

ಗುರುಪುರ: ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಗದ್ದುಗೆಯಲ್ಲಿ ಕೂರಿಸುವ ಸಲುವಾಗಿ ಕಾರ್ಯಕರ್ತರೆಲ್ಲಾ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ. ಕೇಂದ್ರ ಸರಕಾರ ಭಾರತೀಯರಿಗೆ ಅನೇಕ ಯೋಜನೆಗಳನ್ನು…

ನೋಡಲ್ ಅಧಿಕಾರಿಯವರ ಅನುಪಸ್ಥಿತಿಯಲ್ಲಿ ಗಂಜಿಮಠ ಪಂ. ಗ್ರಾಮಸಭೆ

ಗಂಜಿಮಠ: ಗಂಜಿಮಠ ಗ್ರಾಮ ಪಂಚಾಯತ್‍ನ ಬಡಗುಳಿಪಾಡಿ, ತೆಂಕುಳಿಪಾಡಿ ಹಾಗೂ ಮೊಗರು ಗ್ರಾಮದ ಎರಡನೇ ಹಂತದ ಗ್ರಾಮ ಸಭೆಯಲ್ಲಿ ಸ್ವತಃ ನೋಡಲ್ ಅಧಿಕಾರಿಯವರೇ ಗೈರಾಗಿದ್ದು, ಬೆರಳಣೆಕೆಯ ಗ್ರಾಮಸ್ಥರ ಜೊತೆ…

ಶ್ರೀ ಮಲರಾಯಿ ದೈವದ ನೇಮೋತ್ಸವ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾಲಾವದಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಎದುರು ಕೇಪುವಿನ ಶ್ರೀ ಮಲರಾಯಿ ದೈವದ ನೇಮೋತ್ಸವ ನಡೆಯಿತು.

ಜನವರಿ25ರಂದು ಬಟ್ಟಾಜೆಯಲ್ಲಿ “ನಾಗರಪಂಚಮಿ”

ಬಡಗಬೆಳ್ಳೂರು:ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ 14 ವರ್ಷದ ಯಕ್ಷಗಾನ ಬಯಾಲಾಟ “ನಾಗರಪಂಚಮಿ” ಎಂಬ ತುಳು ಯಕ್ಷಗಾನ ಬಯಾಲಾಟವನ್ನು ಶ್ರೀ ಅಂಬಿಕಾ ಅನ್ನಪೂರ್ಣೇಶ್ವವರಿ ಪ್ರಶಾದಿತ ದಶಾವತಾರ ಯಕ್ಷಗಾನ…

ಪಚ್ಚನಾಡಿ ಡಂಪಿಂಗ್ ಯಾರ್ಡಿನಲ್ಲಿ ಭಾರೀ ಬೆಂಕಿ

ವಾಮಂಜೂರು : ಮಂಗಳೂರು ನಗರ ಪಾಲಿಕೆ ಸ್ವಾಮ್ಯದ ಪಚ್ಚನಾಡಿ ಡಂಪಿಂಗ್ ಯಾರ್ಡಿನಲ್ಲಿ ಬುಧವಾರ ಮಧ್ಯಾಹ್ನ ಭಾರೀ ಬೆಂಕಿ ದುರಂತ ಸಂಭವಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು…

ಉಳಾಯಿಬೆಟ್ಟು: ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ಸವ

ಗುರುಪುರ: ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್ (ರಿ.) ಉಳಾಯಿಬೆಟ್ಟು ಇದರ ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ವ ಕಾರ್ಯಕ್ರಮವು ಜ.20ರ ಆದಿತ್ಯವಾರ ಅದ್ಧೂಯಾಗಿ ಜರಗಿತು. ಬೆಳಿಗ್ಗೆ ಗಣಹೋಮ, ಸಾರ್ವಜನಿಕ…

ಹೊಸ ವಿದ್ಯುತ್ ಮೀಟರ್ `ದೋಷ’ ವಿರುದ್ಧ ಕಾಂಗ್ರೆಸ್ ನಿಯೋಗದಿಂದ ಮೆಸ್ಕಾಂಗೆ ದೂರು

ಕೈಕಂಬ: ಡಿಸೆಂಬರ್ ತಿಂಗಳಲ್ಲಿ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಗುರುಪುರದಲ್ಲಿ ಮೆಸ್ಕಾಂ ಹಳೆಯ ವಿದ್ಯುತ್ ಮೀಟರ್ ತೆರವುಗೊಳಿಸಿ ಹೊಸ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ…

ಸಾವಿರಾರು ಭಕ್ತ ಸಮೂಹದ ಜೈಕಾರದೊಂದಿಗೆ ಪೊಳಲಿ ದೇವಳದಲ್ಲಿ ಕೊಡಿಮರ ಪ್ರತಿಷ್ಠಾಪನೆ

ಪೊಳಲಿ :ಇತಿಹಾಶ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಾಂಪ್ರದಾಯದಂತೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ನೀಡಿದ ಕೊಡಿಮರವನ್ನು(ಧ್ವಜಸ್ತಂಭ) ಸೋಮವಾರ(ಜ. 21) ಬೆಳಿಗ್ಗೆ 8:30ಕ್ಕೆ ದೇವಳದ ಆವರಣದಲ್ಲಿ…

ಕ್ರಿಕೆಟ್ ಪಂದ್ಯಾಟದ ಸಮವಸ್ತ್ರ ಹಾಗೂ ಬ್ಯಾಟ್ ವಿತರಣಾ ಕಾರ್ಯಕ್ರಮ

ಪೊಳಲಿ: GRD WARRIORS ಆಯೋಜಿಸುತ್ತಿರುವ GPL 2019 ಇದರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಸಮವಸ್ತ್ರ ಹಾಗೂ ಬ್ಯಾಟ್ ವಿತರಣಾ ಕಾರ್ಯಕ್ರಮವು ಪುಂಚಮೆಯ ಶ್ರೀಕಾಂಪ್ಲೆಕ್ಸ್ ನಲ್ಲಿ ನಡೆಯಿತು.…

ಭಾರೀ ಗಾತ್ರದ ಪೆರ್ಮರಿ ಪತ್ತೆ

ಕೈಕಂಬ: ಗಂಜಿಮಠ ಸಮೀಪದ ಮುಂಡೇವು ಎಂಬಲ್ಲಿ ಭಾರೀ ಗಾತ್ರದ ಮೂರು ಹೆಬ್ಬಾವುಗಳು ಪತ್ತೆಯಾಗಿದ್ದು, ಸ್ಥಳೀಯರಾದ ರಫೀಕ್, ಮನೋಹರ್, ಶಿವರಾಂ ಮತ್ತು ಪಡುಪೆರಾರ ಗ್ರಾ.ಪಂ. ಯಶವಂತ್ ಸುರಕ್ಷಿತವಾಗಿ ಹಿಡಿದು…

ನಿಧನ: ಸುನಂದಮ್ಮ

ಕೈಕಂಬ: ಕುಪ್ಪೆಪದವಿನ ಪತ್ರಿಕಾ ವಿತರಕರಾದ ಅಜಿತ್ ಕುಮಾರ್ ಜೈನ್ ಅವರು ಮಾತೃಶ್ರೀ ಸುನಂದಮ್ಮ(84) ಅವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಅಜಿತ್ ಕುಮಾರ್ ಜೈನ್ ಸೇರಿ…