ಕೈಕಂಬ: ಗಂಜಿಮಠ ಸಮೀಪದ ಮುಂಡೇವು ಎಂಬಲ್ಲಿ ಭಾರೀ ಗಾತ್ರದ ಮೂರು ಹೆಬ್ಬಾವುಗಳು ಪತ್ತೆಯಾಗಿದ್ದು, ಸ್ಥಳೀಯರಾದ ರಫೀಕ್, ಮನೋಹರ್, ಶಿವರಾಂ ಮತ್ತು ಪಡುಪೆರಾರ ಗ್ರಾ.ಪಂ. ಯಶವಂತ್ ಸುರಕ್ಷಿತವಾಗಿ ಹಿಡಿದು ಪಿಲಿಕುಳ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. 
SUDDI9 MEDIA NETWORK