ಕೈಕಂಬ: ಕುಪ್ಪೆಪದವಿನ ಪತ್ರಿಕಾ ವಿತರಕರಾದ ಅಜಿತ್ ಕುಮಾರ್ ಜೈನ್ ಅವರು ಮಾತೃಶ್ರೀ ಸುನಂದಮ್ಮ(84) ಅವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಅಜಿತ್ ಕುಮಾರ್ ಜೈನ್ ಸೇರಿ ಮೂರು ಗಂಡು ಹಾಗೂ ಓರ್ವರು ಹೆಣ್ಣು ಮಗಳನ್ನು ಹೊಂದಿದ್ದಾರೆ. 
–
SUDDI9 MEDIA NETWORK