ಅಡ್ಡೂರು ಕುಚ್ಚಿಗುಡ್ಡೆಯಲ್ಲಿ ಶಂಕಿತ ಜ್ವರ ಭೀತಿ ಗ್ರಾಪಂ ನೀರು ಕುಡಿಯಬಹುದು ; ಭೀತಿ ಅಗತ್ಯವಿಲ್ಲ : ವೈದ್ಯಾಧಿಕಾರಿ
ಗುರುಪುರ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಕುಚ್ಚಿಗುಡ್ಡೆ ಎಂಬಲ್ಲಿ ಶಂಕಿತ ಜ್ವರ ಬಾಧಿಸಿರುವ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ…
