ಗುರುಪುರ: ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್(ರಿ.) ಉಳಾಯಿಬೆಟ್ಟು ಇದರ ಬೆಳ್ಳಿಹಬ್ಬ ಹಾಗೂ ದಶಾಮಾನೋತ್ಸವದ ಸಮಾರಂಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ಪದ್ಮನಾಭ ಕೋಟ್ಯಾನ್(ಬಿಎಲ್ಪಿ) ಪಡು, ಶಿಕ್ಷಕ ಚೇತನ್ಕುಮಾರ್, ವಸಂತ್ ಕುಮಾರ್ ಪೆರ್ಮಂಕಿ, ದಯಾನಂದ ಶೆಟ್ಟಿ ಕಡಂಬಿಲ, ಗಣೇಶ್ ಮಜಿಗುಳಿ ಹಾಗೂ ಲಕ್ಷ್ಮಣ್ ಸಾಲ್ಯಾನ್ ಸಾಲೆ ಇವರನ್ನು ಸಮ್ಮಾನಿಸಲಾಯಿತು.
