Category: Kaikamba-ಕೈಕಂಬ

ಗೋಳಿದಡಿಗುತ್ತಿನಲ್ಲಿ ಭವ್ಯ ಶ್ರೀ ಮಹಾಕಾಲೇಶ್ವರ ಬಯಲು ಆಲಯಕ್ಕೆ `ತುಲಾಧಾರ ಪ್ರತಿಷ್ಠೆ’ ಇನ್ :- `ಪರ್ಬೊದ ಸಿರಿ’ ಸಂತೆಯ ಒಂದು ಸುತ್ತ…

ಗುರುಪುರ : ಗುರುಪುರ ಗೋಳಿದಡಿಗುತ್ತಿನ ಮನೆಗೆ ಅನತಿ ದೂರದಲ್ಲಿ ಫಲ್ಗುಣಿ ನದಿ ತಟದಲ್ಲಿ ಸಮತಟ್ಟುಗೊಳಿಸಲಾದ ವಿಶಾಲ ಪ್ರದೇಶದಲ್ಲಿ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ ಎಸ್ ನಿತ್ಯಾನಂದ…

ಬಡಗಬೆಳ್ಳೂರು ಶ್ರೀಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಆರಂಭ ದೇವರು ಬಾಲಾಲಯದಲ್ಲಿ ಪ್ರತಿಷ್ಠಾಪನೆ

ಬಡಗಬೆಳ್ಳೂರು: ಶಿಥಿಲಾವಸ್ಥೆಯಲ್ಲಿರುವ ಬಡಗಬೆಳ್ಳೂರು ಗ್ರಾಮದ ಪ್ರಸಿದ್ಧ ಆರಾಧನಾ ಕೇಂದ್ರ ಶ್ರೀ ಮಹಮ್ಮಾಯಿ ದೇವಸ್ಥಾನದ ಬಗ್ಗೆ 2015ರಲ್ಲಿ ಪ್ರಶ್ನೆ ಇಟ್ಟು ಕೇಳಲಾದ ಪ್ರಕಾರ, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ…

ಪೊಳಲಿ ದೇಗುಲಕ್ಕೆ 30 ಲೋಡ್ ಮರಳು ದೇಣಿಗೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಬಹುತೇಕ ಕಾಮಗಾರಿ ಪೂರ್ತಿಗೊಂಡಿದೆ. ದೇವಸ್ಥಾನದ ಕಾಮಗಾರಿಗಾಗಿ ಮರಳಿನ ಅಗತ್ಯತೆಗೆ ಸ್ಪಂದಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,…

ನೂತನ ಧ್ವಜಸ್ತಂಭ ಪ್ರತಿಸ್ಥಾಪನೆ.

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸೇವಾ ರೂಪದಲ್ಲಿ ನೀಡುವ ನೂತನ ಧ್ವಜಸ್ತಂಭದ ಪ್ರತಿಸ್ಥಾಪನೆಯು ಸೋಮವಾರ ಬೆಳಗ್ಗೆ 8.30ಕ್ಕೆ ಪೊಳಲಿ ಕ್ಷೇತ್ರದ ರಾಜಂಗಣದಲ್ಲಿ ನಡೆಯಲಿದೆ.

ಗುರುಪುರ ಗ್ರಾಪಂ ಆಸುಪಾಸಿನಲ್ಲಿ ಅಲೋಶಿಯಸ್ ಕಾಲೇಜು ಕ್ಷೇತ್ರಕಾರ್ಯ ವಿದ್ಯಾರ್ಥಿಗಳಿಂದ ಸ್ವಚ್ಚತೆ, ತ್ಯಾಜ್ಯ ಪುನರ್ಬಳಕೆ ಪ್ರಾತ್ಯಕ್ಷಿಕೆ

ಕೈಕಂಬ:ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಬಿಬಿಎ, ಬಿಎ ಮತ್ತು ಎಂಎಸ್‍ಡಬ್ಲ್ಯೂ ವಿಭಾಗದ 50ಕ್ಕೂ ವಿದ್ಯಾರ್ಥಿಗಳು ತಾವು ಆಯ್ದುಕೊಂಡ ಕ್ಷೇತ್ರವಾದ ಗುರುಪುರ ಗ್ರಾಮ ಪಂಚಾಯತಿನಲ್ಲಿ ಶನಿವಾರ(ಜಿ. 19) ಸ್ವಚ್ಚತಾ…

ಗಡಿಕಾರರಾಗಲು ಹೆದರುವುದು ಬೇಡ: ಮಹೇಶ್ ಶೆಟ್ಟಿ ತಿಮರೋಡಿ

ಗುತ್ತು ನಿಮಗೆಷ್ಟು ಗೊತ್ತು ವಿಚಾರಗೋಷ್ಠಿ ಗುರುಪುರ: ಗುತ್ತು ಪರಂಪರೆಗಳು ನಮ್ಮಿಂದಲೇ ನಾಶಗೊಳ್ಳುತ್ತಾ ಬರುತ್ತಿದೆ. ಇಂದಿನ ರಾಜಕೀಯ ಸ್ಥಿತಿಯಿಂದಾಗಿ ಧರ್ಮದ ಚಿಂತನೆ ಕಡಿಮೆಯಾಗುತ್ತಿದೆ. ನಾವೆಲ್ಲಾ ಏಕ ಮನಸ್ಸಿನಿಂದ ಒಗ್ಗಟ್ಟಾಗಿ…

ಗುತ್ತು ನಿಮಗೆಷ್ಟು ಗೊತ್ತು?: ಗುತ್ತುಗಳ ಗಡಿಕಾರರ ಗಡಿ ನಿರ್ವಹಣೆ ಮತ್ತು ನಡೆ ನುಡಿ ಕುರಿತು ವಿಚಾರ ಮಂಡನೆ

ಗುರುಪುರ: ಗುರುಪುರ ಗೋಳಿದಡಿಗುತ್ತಿನ ವರ್ಸೊದ ಪರ್ಬೊದ ಅಂಗವಾಗಿ ಮಹಕಾಲೇಶ್ವರ ವೇದಿಕೆಯಲ್ಲಿ ನಡೆಯುತ್ತಿರುವ ಗುತ್ತು ನಿಮಗೆಷ್ಟು ಗೊತ್ತು ವಿಚಾರಗೋಷ್ಠಿಯಲ್ಲಿ ಗುತ್ತುಗಳ ಗಡಿಕಾರರ ಗಡಿ ನಿರ್ವಹಣೆ ಮತ್ತು ನಡೆ ನುಡಿ…

ಶ್ರೀ ರುದ್ರಹೋಮದೊಂದಿಗೆ ಗುತ್ತುದ ವರ್ಸೊದ ಪರ್ಬೊಗೆ ಚಾಲನೆ, ವಿಚಾರಗೋಷ್ಠಿ, ಸನ್ಮಾನ

ಗುರುಪುರ: ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ಫಲ್ಗುಣಿ ನದಿ ತಟಕಾದ ಮಹಾಕಾಲೇಶ್ವರ ಪ್ರಾಂಗಣದಲ್ಲಿ ಶ್ರೀ ರುದ್ರ ಹೋಮ ಆರಂಭಗೊಂಡು ಬೆಳಿಗೆಗ 10 ಗಂಟೆಗೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.…

ತುಳುನಾಡಿನಲ್ಲಿ ಸಾವಿರಕ್ಕೂ ಮಿಕ್ಕಿ ಗುತ್ತುಗಳಿದ್ದವು: ಡಾ| ವೈ.ಎನ್. ಶೆಟ್ಟಿ ಪಡುಬಿದ್ರಿ

ಗುರುಪುರ: ತುಳುನಾಡಿನಲ್ಲಿ ಸಾವಿರಕ್ಕೂ ಮಿಕ್ಕಿ ಗುತ್ತುಗಳಿದ್ದು, ಇಂದು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇವೆ. ಇಂದು ಗುತ್ತುಗಳು ಕೇವಲ ಮದುವೆ ಆಮಂತ್ರಣ ಪತ್ರಿಗಳಿಗಷ್ಟೇ ಸೀಮಿತವಾಗಿದೆ. ನಮಗೆ ಗುತ್ತನ್ನು…

ಗುತ್ತು-ಬಾವ-ಬಾರಿಕೆ-ಪರಡಿ ವ್ಯವಸ್ಥೆ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ನೆಮ್ಮದಿ ನೀಡಲಿ: ವರ್ಧಮಾನ್ ಶೆಟ್ಟಿ

ಗುರುಪುರ: ಬ್ರಿಟಿಷರ ಆಳ್ವಿಕೆ, ಪುರೋಹಿತಶಾಹಿ ನೀತಿ, ಸಾಮಾಜಿಕ ಸ್ಥಿತಿಗತಿ ಮುಂತಾದ ವ್ಯವಸ್ಥೆಗಳಿಂದ ಗುತ್ತು-ಬಾವ-ಬಾರಿಕೆ-ಪರಡಿ ವ್ಯವಸ್ಥೆ ಸೊರಗುತ್ತಾ ಬರುತ್ತಿದ್ದು, ಅದನ್ನು ಮತ್ತೆ ಆರಂಭಿಸಿ ಸತ್ಯ-ಧರ್ಮ-ನ್ಯಾಯ ವ್ಯವಸ್ಥೆ ಪುನಃಸ್ಥಾಪಿಸುವ ಉದ್ದೇಶದಿಂದ…

ಬಡಗಬೆಳ್ಳೂರು ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಲು ಮನವಿ

ಬಡಗಬೆಳ್ಳೂರು : ಶಿಥಿಲಾವಸ್ಥೆಯಲ್ಲಿರುವ ಬಡಗಬೆಳ್ಳೂರು ಗ್ರಾಮದ ಪ್ರಸಿದ್ಧ ಆರಾಧನಾ ಕೇಂದ್ರ ಶ್ರೀ ಮಹಮ್ಮಾಯಿ ದೇವಸ್ಥಾನದ ಬಗ್ಗೆ 2015ರಲ್ಲಿ ಪ್ರಶ್ನೆ ಇಟ್ಟು ಕೇಳಲಾದ ಪ್ರಕಾರ, ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿತ್ತು.…

ಪೊಳಲಿ ಬ್ರಹ್ಮಕಲಶೋತ್ಸವದ ಹಾಡು ಬಿಡುಗಡೆ.

ಪೊಳಲಿ: ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇರಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ವಿ2 ಕ್ರಿಯೇಷನ್ಸ್ ನಿರ್ಮಾಣದಲ್ಲಿ ಪ್ರಶಾಂತ್ ಗುರುಪುರ ಸಾಹಿತ್ಯದಲ್ಲಿ ಭರತ್ ಗುರುಪುರ ಸಂಕಲನದಲ್ಲಿ ಪ್ರಶಾಂತ್ ಸಕಲೇಶಪುರ ಅವರ…

ಗುರುಪುರ ಫಲ್ಗುಣಿ ತೀರ್ಥಸ್ನಾನ

ಗುರುಪುರ: ಇಲ್ಲಿನ ಶ್ರೀವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ದ್ವಿತೀಯ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಫಲ್ಗುಣಿ ತೀರ್ಥಸ್ನಾನ, ಪೇತೆ ಸವಾರಿ, ಮಧ್ಯಾಹ್ನ ಮಹಾಸಮಾರಾಧನೆ, ರಾತ್ರಿ ವರಪೂಜೆ, ಕಟ್ಟೆಪೂಜೆ,…

ಬೋಡು ಬೊಡ್ರ್ಚಿ ನಾಟಕಕ್ಕೆ ಮಹೂರ್ತ

ಕುಪ್ಪೆಪದವು: ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನ ಕುಪ್ಪೆಪದವು ಇದರ ವರ್ಷಾವದಿ ಜಾತ್ರೆಯ ಪ್ರಯುಕ್ತ `ಬೋಡು-ಬೊಡ್ರ್ಚಿ’ ನಾಟಕದ ಮಹೂರ್ತ ಇತ್ತೀಚೆಗೆ ದೇವಸ್ಥಾನದಲ್ಲಿ ನಡೆಯಿತು. ಸುರೇಶ್ ಎಸ್. ನಾವೂರು ವಿರಚಿತ…