Category: Kaikamba-ಕೈಕಂಬ

ಗುರುಪುರ ವೈದ್ಯನಾಥ ದೈವಸ್ಥಾನದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ

ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಿಮಿತ್ತ ಹೊಸದಾಗಿ ನರ್ಮಿಸಲಾದ ಧ್ವಜಸ್ತಂಭದ(ಕೊಡಿಮರ) ಪ್ರತಿಷ್ಠಾಪನೆ ಇಂದು ಸಕಲ ಪೂಜಾ ಕಾರ್ಯಕ್ರಮಗಳೊಂದಿಗೆ ಜರುಗಿತು.…

ಜ.19-20 ಗುರುಪುರ ಗೋಳಿದಡಿಗುತ್ತಿನಲ್ಲಿ ಪರ್ಬೊದ ಸಿರಿ

ಗುರುಪುರ: ಗುರುಪುರದ ಗೋಳಿದಡಿಗುತ್ತಿನ ವರ್ಧಮಾನ ದುರ್ಗಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ `ಗುತ್ತುದ ವರ್ಸೊದ ಪರ್ಬೊ’ ಜ.19 ಹಾಗೂ ಜ.20ರಂದು ಗೋಳಿದಡಿಗುತ್ತಿನಲ್ಲಿ ನಡೆಯಲಿದೆ. ಜ.19ರ ಪ್ರಾತಕಾಲ 6.30ರಿಂದ ಬ್ರಹ್ಮಶ್ರೀ…

ಎಸ್.ಡಿ.ಎಂ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ-2018

ಕ್ರೀಡೆಯು ಮನುಕುಲದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಅಗತ್ಯವಾಗಿದೆ. ನಮ್ಮ ದೈನಂದಿನ ನಿಬಿಡ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಲು ವ್ಯಾಯಾಮದ ಅವಶ್ಯಕತೆ ನಮಗೆಲ್ಲರಿಗೂ ಇದೆ, ಕ್ರೀಡೆ…

ಮಾರ್ಗದಂಗಡಿ ದಲ್ಲೋಡಿ ಭಾಗಿ ನಿಧನ

ಕೈಕಂಬ: ಕುಪ್ಪೆಪದವು ಮಾರ್ಗದಂಗಡಿ ದಿ.ರಾಮ ಪೂಜಾರಿ ಅವರ ಧಮರ್ನಪತ್ನಿ ದಲ್ಲೋಡಿ ಬೊಲ್ಲುಕಲ್ಲು ಭಾಗಿ (70 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ತನ್ನ ಸ್ವಗ್ರಹದಲ್ಲಿ ನಿಧನರಾದು…

ಮಣಿಕಂಠಪುರದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ವಿಶೇಷ ಪೂಜೆ

ಪೊಳಲಿ: ಪೊಳಲಿ ಸಮೀಪದ ಸೂರ್ಲ ಮಣಿಕಂಠಪುರದ ಶ್ರೀ ಶಾಸ್ತ ನಿವಾಸದ ಮಕರ ಸಂಕ್ರಾಂತಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆ ನಾಗತಂಬಿಲ, ಲಕ್ಷ್ಮೀಸತ್ಯನಾರಾಯಣ ಪೂಜೆ ಕಾರ್ಕಳ ಪ್ರಸಾದ್…

ಕುಪ್ಪೆಪದವು ಸ್ವಚ್ಛತಾ ಕಾರ್ಯಕ್ರಮ

ಎಡಪದವು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೊಳಿಯ ಕುಪ್ಪೆಪದವು ಒಕ್ಕೂಟದ ಸದಸ್ಯರಿಂದ ಕುಳವೂರು ಕಡೆಗುಂಡ್ಯ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಶ್ರೀ ಅಯ್ಯಪ್ಪ ಭಕ್ತವೃಂದ ಪೆರ್ಮಂಕಿ: 22ನೇ ವರ್ಷದ ಮಹಾಪೂಜೆ

ಗುರುಪುರ: ಶ್ರೀ ಅಯ್ಯಪ್ಪ ಭಕ್ತವೃಂದ ಪೆರ್ಮಂಕಿ ಇದರ 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಇತ್ತೀಚೆಗೆ ಸದಾಶಿವ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಗಣಹೋಮ, ನಾಗದೇವರಿಗೆ ಅಶ್ಲೇಷ…

ಬಡಗಎಡಪದವಿನಲ್ಲಿ ಗುಬ್ಬಚ್ಚಿ ಗೂಡು

ಎಡಪದವು: ನಮ್ಮ ಪರಿಸರದಲ್ಲಿ ಪಕ್ಷಿಗಳಿಗೂ ಕೂಡ ಬದುಕುವ ಹಕ್ಕಿದೆ. ಅವುಗಳು ಆಹಾರ ಮತ್ತು ನೀರಿನ ಕೊರತೆಯಿಂದ ವಲಸೆ ಹೋಗುವುದನ್ನು ತಪ್ಪಿಸಲು ಬೇಸಿಗೆ ಕಾಲದಲ್ಲಿ ನೀರು ಮತ್ತು ಆಹಾರವನ್ನು…

ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಬ್ರಹ್ಮಕಲಶ ಆಮಂತ್ರಣ ಪತ್ರಿಕೆ ಬಿಡುಗಡೆ

ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಲ್ಲಿ ಫೆಬ್ರವರಿ 3-7ರವರೆಗೆ ಜರುಗಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳವಾರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಆಮಂತ್ರಣ…

ಸೊರಗಿದ ಬೀಡು-ಗುತ್ತಿನ ವ್ಯವಸ್ಥೆಯನ್ನು ಪುನರಪಿ ಸರಿದಾರಿಗೆ ತರುವ ಉದ್ದೇಶ ಜ.19-20 ಗುರುಪುರ ಗೋಳಿದಡಿಗುತ್ತಿನಲ್ಲಿ ಪರ್ಬೊದ ಸಿರಿ, ಗುತ್ತು ನಿಮಗೆಷ್ಟು ಗೊತ್ತು ಚಿಂಥನ ಮಂಥನ

ಗುರುಪುರ: ಬ್ರಿಟಿಷರ ಕಾನೂನು, ಜನಸಾಮಾನ್ಯರಿಂದ ತಿರಸ್ಕಾರ ಹೀಗೆ ಬೇರೆ ಬೇರೆ ಕಾರಣಗಳಿಂದ ಸೊರಗಿದ ಬೀಡು ಮತ್ತು ಗುತ್ತಿನ ವ್ಯವಸ್ಥೆಯನ್ನು ಪುನರಪಿ ಸರಿದಾರಿಗೆ ತಂದು ಧರ್ಮಸಮ್ಮತ, ಆಧ್ಯಾತ್ಮಿಕ ತಳಹದಿಯಲ್ಲಿ…

ರಾಷ್ಟ್ರೀಯ ಯುವ ದಿನಾಚರಣೆ

ಪೊಳಲಿ: ಸ್ವಾಮಿ ವಿವೇಕಾನಂದರ 157 ನೇ ಜನ್ಮದಿನಾಚರಣೆಯ ಪ್ರಯುಕ್ತ ಶನಿವಾರ ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ನಡೆದ ಜಾಥಾಕ್ಕೆ ಸ್ವಾಮಿ ವಿವೇಕಚೈತನ್ಯಾನಂದ ಚಾಲನೆ ನೀಡಿದರು. ರಾಷ್ಟ್ರೀಯ ಯುವ…

ಕುಪ್ಪೆಪದವು 109ನೇ ವರ್ಷದ ವಾರ್ಷಿಕೋತ್ಸವ

ಕುಪ್ಪೆಪದವು: ಅವನತಿಯ ಹಾದಿಯಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸಗಳು ಪೋಷಕರಿಂದ ಆಗಬೇಕಾಗಿದೆ. ಸರಕಾರಿ ನೌಕರಿಯನ್ನು ಬಯಸುವ ಜನರಿಗೆ ಸರಕಾರಿ ಶಾಲೆಗಳು ಬೇಡವಾಗಿದೆ. ಸೂಟ್ ಬೂಟ್ ಟೈ ಆಕರ್ಷಣೆಯಿಂದ…

ಮತಾಂತರದ ಕರಪತ್ರ ಹಂಚಿಕೆ: ವ್ಯಕ್ತಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಕುಪ್ಪೆಪದವು: ಕರಪತ್ರ ಹಿಡಿದು ಮತಪ್ರಚಾರ ನಡೆಸುತ್ತಿದ್ದಾನೆಂಬ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಕುಪ್ಪೆಪದವು ಸಮೀಪದ ಬಾರ್ದಿಲ ಎಂಬಲ್ಲಿ ಶುಕ್ರವಾರ ನಡೆದಿದೆ. ವ್ಯಕ್ತಿ ತನ್ನನ್ನು ಪಾಂಡುಗೌಡ…

ಬ್ಯಾಂಕ್ ಹೆಸರು ಬದಲಾವಣೆ ಸಲ್ಲದು’

ಕೈಕಂಬ: ದಕ್ಷಿಣ ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡ ಬ್ಯಾಂಕಿಗೆ ವಿಲೀನಗೊಳಿಸುವ ಮೂಲಕ ಕನ್ನಡದ ಹೆಮ್ಮೆಯ ಬ್ಯಾಂಕನ್ನು ಕೇಂದ್ರ ಸರಕಾರ ನಾಶ ಮಾಡಲು ಹೊರಟಿದೆ. ಯಾವುದೇ ಕಾರಣಕ್ಕೂ…