ಅಡ್ಡೂರ್: ಬದ್ರುಲ್ ಹುದಾ ಜುಮಾ-ಮಸ್ಜಿದ್ ಮತ್ತು ಮದ್ರಸ ಕಾಂಜಿಲಕೋಡಿ, ಆಶ್ರಯದಲ್ಲಿ 70 ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೊಹಣ   ಕಾರ್ಯಕ್ರಮ ಜಾಮತ್ ಅಧ್ಯಕ್ಷರಾದ ಅಹ್ಮದ್ ಬಾವ  ಅಧ್ಯಕ್ಷತೆ ಯಲ್ಲಿ  ನಡೆಯಿತು
ಮಸೀದಿಯ ಖತೀಬ್ ಅಬ್ದುಲ್ ರಝಕ್ ದಾರಿಮಿ ಉಸ್ತಾದ್ ಉದ್ಘಾಟಿಸಿ ಮಾತಡಿದರು,ಎಂ.ಹೆಚ್ ಹಾಜಿ ಅಡ್ಡೂರು ಮಾತಡಿದರು,
IMG-20190126-WA0032
ಎಸ್.ಕೆ.ಎಸ್.ಎಸ್.ಎಫ್ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಸಲಾಂ  ದಿಕ್ಸೂಚಿ ಮಾತಡಿದರು,ವೇದಿಕೆಯಲ್ಲಿ : ಸಿದ್ದಿಕ್ ದಾರಿಮಿ ಕಿನ್ಯ,
ಮುನೀರ್ ಮುಸ್ಲಿಯಾರ್,ಪ್ರಧಾನ ಕಾರ್ಯದರ್ಶಿ A K ಮುಸ್ತಫಾ,ಆದಂ ಕಳಸಗುರಿ,ಜೊತೆ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್,ದಾವೂದ್ ಕಳಸಗುರಿ,ಅಧ್ಯಕ್ಷ ಹಸನಬ್ಬ,ಇಕ್ಬಾಲ್ ಕಾಂಜಿಲಕೋಡಿ,ಕೋಶಾದಿಕಾರಿ  A K ಹಾರಿಸ್,
IMG-20190126-WA0037
ಎಸ್.ಕೆ.ಎಸ್.ಎಸ್.ಎಫ್  ಅಧ್ಯಕ್ಷ ಹಾರಿಸ್ ಕಳಸಗುರಿ, ಎಸ್.ಕೆ.ಎಸ್.ಎಸ್.ಎಫ್ ಕೋಶಾದಿಕಾರಿ ಮೊಹಮ್ಮದ್ ಸೆರೀಫ್ ಪೊನ್ನೆಲ,ಮುಹಿದ್ದೀನ್ ಸಹದಿ ಉಸ್ತಾದ್ ಸ್ವಾಗತಿಸಿ ಕಾರ್ಯಕ್ರಮ ನಿರುಪಿಸಿದರು,ಮದ್ರಸ ವಿದ್ಯಾರ್ಥಿಗಳು ಪಾಲುಗೊಡರು.

By suddi9

Leave a Reply

Your email address will not be published. Required fields are marked *