Category: Bajpe

Bajpe News

ಎಳತ್ತೂರು ದೇವಳ ಪ್ರತಿಷ್ಠಾ ವರ್ಧಂತಿ

ಸುದ್ದಿ9 ಕಿನ್ನಿಗೋಳಿ; ಆಧುನಿಕತೆಯ ಯಾಂತ್ರಿಕ ಯುಗದಲ್ಲಿ ಯುವ ಜನಾಂಗ ಸಂಸ್ಕಾರ, ಸಂಸ್ಕೃತಿ-ಆಚಾರ ವಿಚಾರಗಳಿಂದ ದೂರ ಸರಿಯುತ್ತಿದ್ದು , ಪ್ರಸಕ್ತ ಧರ್ಮ ಜಾಗೃತಿಯ ಕೆಲಸ ಹಿರಿಯರು ಮತ್ತು ಹೆತ್ತವರು…

ಶೃಂಗೇರಿ ಶೂರ್ಟಟ್ ಪ್ರಕರಣ; ತನಿಖೆ ದಿಕ್ಕು ತಪ್ಪಿದ್ದು ಸಿಬಿಐಗೆ ಒಪ್ಪಿಸಿ: ಬಜ್ಪೆ ಪಿಎಫ್ಐ ಒತ್ತಾಯ

ಬಜ್ಪೆ: ಕಬೀರ್ ಕೊಲೆ ನಡೆದು ಅದೆಷ್ಟೋ ದಿನಗಳು ಕಳೆದವು , ಮೆಲ್ಲನೆ ತನಿಖೆಯೂ ಪ್ರಾರಂಭವಾಯಿತು ಮೊದಲಿಗೆ ಜನಾಕ್ರೋಶಕ್ಕೆ ಮಣಿದು ಸರಕಾರ ನವೀನ ನಾಯಕ್ ನನ್ನು ತನಿಖೆಗೆ ಒಳಪಡಿಸಿದರೂ…

ಉಷ್ಣ ವಿದ್ಯುತ್ ಸ್ಥಾವರ ನಿಡ್ಡೋಡಿ ಪತ್ರ ಬಹಿರಂಗ ಸಚಿವರ ರಾಜಿನಾಮೆಗೆ ಆಗ್ರಹ

ಕಿನ್ನಿಗೋಳಿ ; ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತು ತಿಂಗಳ ಹಿಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವ ಸಂಗತಿ ಬೆಳಕಿಗೆ ಬಂದ…

ಎ.26ರಂದು ಬಳ್ಕುಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಸುದ್ದಿ9 ಕಿನ್ನಿಗೋಳಿ; ದೇಂದಡ್ಕ ರಾಮಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಎಪ್ರಿಲ್ 26 ಶನಿವಾರದಂದು ಬಳ್ಕುಂಜೆ ಶ್ರೀ ವಿಠೋಭಾ ರಖೂಮಾಯೀ ಭಜನಾ ಮಂದಿರದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ…

ಕಟೀಲು ವಸಂತ ವೇದ ಶಿಬಿರ

ಸುದ್ದಿ9 ಕಿನ್ನಿಗೋಳಿ ; ವೇದ ಪರಮ ಜ್ಞಾನವಾಗಿದೆ. ಸಂಸ್ಕೃತಿ ಸಂಸ್ಕಾರಗಳ ವೇದ ಅಧ್ಯಯನವನ್ನು ವಿದ್ಯಾಥರ್ಿ ಹಂತದಲ್ಲಿಯೇ ಭೋದಿಸಿ ಬದುಕಿನ ಮೌಲ್ಯಭರಿತ ಭವಿಷ್ಯ ರೂಪಿಸಲು ಹಿರಿಯರು ಸಹಕಾರ ನೀಡಬೇಕು…

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಸುದ್ದಿ9 ಕೈಕಂಬ: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವವು ಎ.25ರಿಂದ 29ರ ವರೆಗೆ ವೇದಮೂರ್ತಿ ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. 24ಗುರುವಾರ-…

ಬಸ್ಸುಗಳ ಮುಖಾಮುಖಿ : ಚಾಲಕ ಬಲಿ

ಚಿತ್ರ-ವರದಿ: ನರೇಂದ್ರ ಕೆರೆಕಾಡ * ಮೂಲ್ಕಿ ಹೆದ್ದಾರಿಯಲ್ಲಿ ನಡೆದ ಘಟನೆ * 30ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು ಮೂಲ್ಕಿ, ಏ.19-ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ…

ಗೈಲ್ ಪೈಪ್ ಲೈನ್ ಗುರುತು ಕಂಬಗಳ ನಿಗೂಢ ನಾಪತ್ತೆ

ಸುದ್ದಿ 9 ಕಿನ್ನಿಗೋಳಿ; ಕಿನ್ನಿಗೋಳಿ ಪರಿಸರದ ಶಿಬರೂರು, ನಡುಗೋಡು, ಬಟ್ಟಕೋಡಿ, ಗೋಳಿಜೋರ, ಗುತ್ತಕಾಡು, ಶಾಂತಿಪಲ್ಕೆ ಕೊಲ್ಲೂರು ಕುಕ್ಕಟ್ಟೆ ಸಮೀಪ ಸಂಖ್ಯೆಗಳನ್ನು ಬರೆದಿರುವ ಗುರುತು ಕಂಬಗಳನ್ನು ನೆಟ್ಟಿದ್ದು ಗುರುವಾರ…

ಗೈಲ್ ಪೈಪ್ ಲೈನ್ ಯೋಜನೆ

ಸುದ್ದಿ 9 ಕಿನ್ನಿಗೋಳಿ; ಪಾದೂರಿನಲ್ಲಿ ನಿಮರ್ಾಣ ಹಂತದಲ್ಲಿರುವ ಪಾದೂರು-ತೋಕೂರು ಪೈಪ್ಲೈನ್ ಯೋಜನೆ ಪಾದೂರು, ಬೆಳಪು, ಎಲ್ಲೂರು, ಮುದರಂಗಡಿ, ಇನ್ನಾ, ಪಲಿಮಾರು, ಕಿನ್ನಿಗೋಳಿ, ಸೂರಿಂಜೆ, ಕಾಟಿಪಳ್ಳ, ಬಾಳ, ತೋಕೂರು…

ಇಂದು(ಎ.14) ಕಾಂಜಿಲಕೋಡಿಯಲ್ಲಿ `ದಶಾವತಾರ’

ಸುದ್ದಿ9 ಕೈಕಂಬ: ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರು ಅಡ್ಡೂರು ಕಾಂಜಿಲಕೋಡಿ(ಲಚ್ಚಿಲ್) ರಮೇಶ್ ಶೆಟ್ಟಿ ಎಂಬವರ ಮನೆಯ ವಠಾರದಲ್ಲಿ `ದಶಾವತಾರ’ ಎಂಬ ಹರಕೆಯ ರೂಪದ ಯಕ್ಷಗಾನ ಬಯಲಾಟವನ್ನು…

ಕಿನ್ನಿಗೋಳಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ ಯಾಚನೆ

ಸುದ್ದಿ9 ಕಿನ್ನಿಗೋಳಿ ;ಕಾಂಗ್ರೆಸ್ನವರು ತಾಕತ್ತಿದ್ದರೆ ಎತ್ತಿನ ಹೊಳೆ ಯೋಜನೆ ಬಿಜೆಪಿಯವರದ್ದು ದಕ್ಷಿಣ ಕನ್ನಡದಲ್ಲಿ ಹೇಳದೆ ಚಿಕ್ಕಬಳ್ಳಾಪುರದಲ್ಲಿ ಕೂಡಾ ಹೇಳಲಿ ದ್ವಂದ್ವ ಹೇಳಿಕೆ ನೀಡಿ ಜನರನ್ನು ಮರಳು ಮಾಡದಿರಿ…

ಕಿನ್ನಿಗೋಳಿಯಲ್ಲಿ ಎಸ್.ಡಿ.ಪಿ.ಐ. ಮತ ಯಾಚನೆ

ಸುದ್ದಿ9 ಕಿನ್ನಿಗೋಳಿ ;ಜ್ಯಾತ್ಯಾತೀತ ಜನತಾದಳ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ಹನೀಫ್ ಖಾನ್ ಕೊಡಾಜೆ ಪರ ಎಸ್.ಡಿ.ಪಿ.ಐ. ಕಾರ್ಯಕರ್ತರು…

ಸೀಮಂತ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಅಭಿಯಾನ

ಮಂಗಳೂರು; ಸೀಮಂತ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಅಭಿಯಾನ ರಾಷ್ಟ್ರದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಜಾಗೃತಿಗಾಗಿ ಚುನಾವಣಾ ಆಯೋಗವು ಈಗಾಗಲೇ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಮತದಾರರನ್ನು…