ಸೆಝ್ ವ್ಯಾಪ್ತಿಗೊಳಪಡದ ಕೊಂಚಾರ್ನಲ್ಲಿ ನೂರೆಂಟು ಸಮಸ್ಯೆ
ಬಜ್ಪೆ: ಅತ್ತ ಸೆಝ್ ಸಂತ್ರಸ್ತರ ಕಾಲೊನಿ, ಇತ್ತ ಭರದಿಂದ ನಡೆಯುತ್ತಿರುವ ಸೆಝ್ ಕಾಮಗಾರಿ ಈ ನಡುವೆ ಅಕ್ಷರಶ: ದ್ವೀಪದಂತಾದ ಕೊಂಚಾರು ಎನ್ನುವ ಪುಟ್ಟ ಊರು. ಇಲ್ಲಿ 150…
SUDDI9 MEDIA NETWORK
Bajpe News
ಬಜ್ಪೆ: ಅತ್ತ ಸೆಝ್ ಸಂತ್ರಸ್ತರ ಕಾಲೊನಿ, ಇತ್ತ ಭರದಿಂದ ನಡೆಯುತ್ತಿರುವ ಸೆಝ್ ಕಾಮಗಾರಿ ಈ ನಡುವೆ ಅಕ್ಷರಶ: ದ್ವೀಪದಂತಾದ ಕೊಂಚಾರು ಎನ್ನುವ ಪುಟ್ಟ ಊರು. ಇಲ್ಲಿ 150…
ಮೂಲ್ಕಿ: ಇಲ್ಲಿನ ಪ್ರಸಿದ್ಧ ಧಾಮರ್ಿಕ ಕ್ಷೇತ್ರವಾದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮೇ.16 ಮತ್ತು 17ರಂದು ಭಾರೀ ಶ್ರದ್ಧಾ ಭಕ್ತಿಯಿಂದ ನಡೆಯಲಿರುವ ರಾಶಿ ಪೂಜಾ ಮಹೋತ್ಸವಕ್ಕೆ ಅಂತರಾಷ್ಟ್ರೀಯ…
ಶೇ.100 ಪಡೆದ ಮಂಗಳೂರು ತಾಲೂಕಿನ 12 ಶಾಲೆಗಳ ಪೈಕಿ 6 ಶಾಲೆ ಬಜ್ಪೆ ಪಾಲು ಬಜ್ಪೆ: ಈ ಬಾರಿ ನಡೆದ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ ಬಜ್ಪೆ ವ್ಯಾಪ್ತಿಯಲ್ಲಿ…
ಸುದ್ದಿ9ಬಜ್ಪೆ: ಮಳೆಗಾಲ ಬಂತೆಂದರೆ ಸಾಕು, ಪ್ರಕೃತಿಯಲ್ಲಿ ನಾನಾ ಬಗೆಯ, ಹಲವು ವಿಧದ ಬಣ್ಣ-ಬಣ್ಣದ ಹೂವುಗಳು ಕಾಣಸಿಗುತ್ತವೆ. ಇವುಗಳನ್ನು ಕೆಲವೊಂದು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ನಾವು ಕಾಣಲು ಸಾಧ್ಯ.…
ಮಂಗಳೂರು: ಧೂಮಪಾನ ಮಾಡುವವರಿಗೆ ಸಂತಸದ ಸುದ್ದಿ. ಧೂಮಪಾನಿಗಳನ್ನು ಗುರುತಿಸಿ ಅವರಿಗೆ ಯೋಗ್ಯ ಬಹುಮಾನವನ್ನು ನೀಡಲು ಬಿಜೈಯ ರಿಕ್ಷಾ ಚಾಲಕರು ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ಕುರಿತ ಬ್ಯಾನರ್…
ದೆಹಲಿ ರೇಪ್ ಘಟನೆಯನ್ನು ಆಧರಿಸಿದ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಜಾಸ್ಮಿನ್.5 ಹೆಸರಿನ ಚಿತ್ರದಲ್ಲಿ ದೆಹಲಿಯಲ್ಲಿ ನಡೆದಿರುವ ಪ್ಯಾರಾಮೆಡಿಕಲ್ ವಿದ್ಯಾಥರ್ಿನಿಯ ಅತ್ಯಾಚಾರ ಮತ್ತು ಆನಂತರ ನಡೆದಿರುವ…
ಕಿನ್ನಿಗೋಳಿ; ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ನಿಮರ್ಾಣಗೊಳ್ಳುತ್ತಿರುವ ಪಟ್ಟೆ-ಕುದ್ರಿಪದವು ರಸ್ತೆ ಬುಧವಾರ ಹಾಗೂ ಗುರುವಾರ ಎಡೆಬಿಡದೆ ಸುರಿದ ಮಳೆಗೆ ಪೂರ್ಣ ಹದಗೆಟ್ಟಿದೆ. ರಸ್ತೆ ಈ ಮೊದಲು…
ಬಜ್ಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ಕಾರ್ಗೊ ಸಾಮರ್ಥ್ಯವನ್ನು ಅಭಿವದ್ಧಿಪಡಿಸುವ ನಿಟ್ಟಿನಲ್ಲಿ ಇದೀಗ ಕೋಲ್ಡ್ ಸ್ಟೋರೇಜ್ ಘಟಕ ಆರಂಭಿಸಿರುವುದರಿಂದ ಇಲ್ಲಿನ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಿದಂತಾಗಿದೆ. ರಫ್ತು ಹಾಗೂ…
ಸುದ್ದಿ9 ಕಿನ್ನಿಗೋಳಿ; ಐಕಳ ಗ್ರಾಮ ಪಂಚಾಯಿತಿಯ ಪರವಾನಿಗೆ ಇಲ್ಲದಿದ್ದರೂ ಇಲ್ಲಿನ ಕೊರೆಗಳು ಅಕ್ರಮವಾಗಿ ಕಾರ್ಯಚರಿ ರಿಸುತಿದೆ. 2012ರಲ್ಲಿ ಸ್ಥಳೀಯ ಐಕಳ ಗ್ರಾಮಸ್ಥರು ಜಿಲ್ಲಾಡಳಿತ, ಪೋಲೀಸ್ ಕಮಿಷನರ್ ಹಾಗೂ…
ಸುದ್ದಿ9 ಕಿನ್ನಿಗೋಳಿ; ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಕಿನ್ನಿಗೋಳಿ ಜಿಎಸ್ಬಿ ಸಮಾಜ ಹಾಗೂ ಸಚ್ಚಿದಾನಂದ ವಿಷ್ಣು ಭಟ್ ಅವರ ಸಹಯೋಗದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ…
ಮೂಲ್ಕಿ: ಕಿನ್ನಿಗೋಳಿ-ಐಕಳದ ನೆಲ್ಲಿಗುಡ್ಡೆಯ ಕಪ್ಪು ಕಲ್ಲಿನ ಕ್ವಾರೆಯ ಕಾಲೋನಿಯಲ್ಲಿನ ವಸತಿ ಪ್ರದೇಶದಲ್ಲಿ ಸ್ಪೋಟ ಸಂಭವಿಸಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರೆಯ ಮಾಲಕ ಹಾಗೂ…
ಸುದ್ದಿ9 ಕಿನ್ನಿಗೋಳಿ ;ಕಿನ್ನಿಗೋಳಿಯಲ್ಲಿ ಸೋಮವಾರ ಸಂಜೆ ಗುಡುಗು- ಸಿಡಿಲು ಸಹಿತ ಮಳೆ ಸುರಿದಿದ್ದು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶ ಭಂಡರ್ಕರ್ ಎಂಬವರ ಕೊಟ್ಟಿಗೆ ಸಮೀಪ ಸಿಡಿಲು…
ಸುದ್ದಿ 9ಕಿನ್ನಿಗೋಳಿ;:ಮೂಲ್ಕಿ ಸಮೀಪದ ದೇಂದಡ್ಕ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ವೇದಮೂತರ್ಿ ದೇಂದಡ್ಕ ರಾಮಕೃಷ್ಣ ಭಟ್ ಹಾಗೂ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಸೋಮವಾರ ನಡೆಯಿತು. ಈ…
ಸುದ್ದಿ9 ಕಿನ್ನಿಗೋಳಿ ; ಖ್ಯಾತ ಯಕ್ಷಗಾನ ಕಲಾವಿದ ದಿ. ಶ್ರೀನಿವಾಸ ರಾವ್ ಕಟೀಲು ಸ್ಮರಣಾರ್ಥ ಉಲ್ಲಂಜೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡ್ರೆ ಕುಮಾರರನ್ನು ಹಾಗೂ ಯಕ್ಷಗಾನ ಕಲಾವಿದ ಗಣೇಶ್…