ಸುದ್ದಿ9 ಕಿನ್ನಿಗೋಳಿ ; ಖ್ಯಾತ ಯಕ್ಷಗಾನ ಕಲಾವಿದ ದಿ. ಶ್ರೀನಿವಾಸ ರಾವ್ ಕಟೀಲು ಸ್ಮರಣಾರ್ಥ ಉಲ್ಲಂಜೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡ್ರೆ ಕುಮಾರರನ್ನು ಹಾಗೂ ಯಕ್ಷಗಾನ ಕಲಾವಿದ ಗಣೇಶ್ ಚಂದ್ರಮಂಡಲ ಸನ್ಮಾನಿಸಲಾಯಿತು.

ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಧರ್ಮದಶರ್ಿ ಹರಿಕೃಷ್ಣ ಪುನರೂರು, ಕೆ.ಭುವನಾಭಿರಾಮ ಉಡುಪ, ಶ್ರೀಮತಿ ಆಶಾ ದೇವಿ ಪ್ರಸಾದ್, ಕುಮಾರ್ ಅಮೀನ್, ಬಾಲಕೃಷ್ಣ ಅಮೀನ್, ಭಾಸ್ಕರ್ ಅಮೀನ್, ನಾಗೇಶ್ ಅಮೀನ್, ಗಿರೀಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಫೋಟೋ-1-5ಕಿನ್ನಿಯಕ್ಷ
